Date : Friday, 05-07-2019
ನವದೆಹಲಿ: ಭಾರತೀಯ ಸೇನೆಯು ಇತಿಹಾಸದಲ್ಲೇ ಮೊದಲ ಬಾರಿಗೆ ಜವಾನ್ ಹುದ್ದೆಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿದೆ, ಇದಕ್ಕೆ ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ಕಾರ್ಪ್ಸ್ ಆಫ್ ಮಿಲಿಟರಿ ಪೋಲಿಸ್ (ಸಿಎಂಪಿ)ನಲ್ಲಿನ 100 ಹುದ್ದೆಗಳಿಗೆ ಎರಡು ಲಕ್ಷ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು...
Date : Friday, 05-07-2019
ನವದೆಹಲಿ: ಎಲ್ಲಾ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸದನದ ಚರ್ಚೆಗಳಲ್ಲಿ ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವ ಮೂಲಕ ನವ ಭಾರತದ ನಿರ್ಮಾಣಕ್ಕೆ ಕೊಡುಗೆಗಳನ್ನು ನೀಡುವಂತೆ ಸಂಸತ್ತಿಗೆ ಆಯ್ಕೆಯಾದ ಎಲ್ಲಾ ಸಂಸದರಿಗೂ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ನಿನ್ನೆ ನವದೆಹಲಿಯಲ್ಲಿ ಹೊಸದಾಗಿ...
Date : Friday, 05-07-2019
ನವದೆಹಲಿ: ನರೇಂದ್ರ ಮೋದಿಯವರ ಎರಡನೆಯ ಅವಧಿಯ ಮೊದಲ ಬಜೆಟ್ ಅನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸಲಿದ್ದು, ದೇಶದ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 5 ವರ್ಷಗಳಲ್ಲೇ ಕುಸಿತವನ್ನು ಕಂಡಿರುವ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಅವರು ಖರ್ಚು...
Date : Thursday, 04-07-2019
ಲಕ್ನೋ: ಗಂಗಾ ನದಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ಉತ್ತರ ಪ್ರದೇಶವು ಈ ಪವಿತ್ರ ನದಿಯ ದಡದಲ್ಲಿರುವ ಎಲ್ಲಾ 25 ಜಿಲ್ಲೆಗಳಲ್ಲಿ ಗಂಗಾ ಸಮಿತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ದೊಡ್ಡ ಕಾರ್ಯಕ್ರಮದ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಜಲಶಕ್ತಿ ಸಚಿವ...
Date : Thursday, 04-07-2019
ಶ್ರೀನಗರ: 20 ವರ್ಷಗಳ ಹಿಂದೆ ಈ ದಿನ ಭಾರತೀಯ ಸೇನೆಯು ‘ನಾವು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದೇವೆ’ ಎಂದು ಘೋಷಿಸಿತ್ತು. ಪಾಕಿಸ್ಥಾನವನ್ನು ಸೋಲಿನ ಕೂಪಕ್ಕೆ ತಲುಪುವಂತೆ ಮಾಡಿದ್ದ ಸೇನೆ ಟೈಗರ್ ಹಿಲ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿತ್ತು. ಪಾಕಿಸ್ಥಾನದೊಂದಿಗಿನ ಯುದ್ಧದ ಬಳಿಕ ಟೈಗರ್ ಹಿಲ್ ಎಂಬುದು...
Date : Thursday, 04-07-2019
ನವದೆಹಲಿ: ಅಪಾರ ಕನ್ನಡಿಗರ ಬೇಡಿಕೆಗೆ ಫಲ ಸಿಕ್ಕಿದೆ. ಕೇಂದ್ರ ಸರ್ಕಾರ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ...
Date : Thursday, 04-07-2019
ನವದೆಹಲಿ: ಮುಂಬಯಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ಜಪಾನ್‌ನಿಂದ 24 ಬುಲೆಟ್ ರೈಲು ಸೆಟ್‌ಗಳನ್ನು ಖರೀದಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಎಂದು ಮೆಟ್ರೋ ರೈಲು ನ್ಯೂಸ್ ವರದಿ ಮಾಡಿದೆ. “ರೋಲಿಂಗ್ ಸ್ಟಾಕ್ ವೆಚ್ಚ ಸೇರಿದಂತೆ ಮುಂಬಯಿ-ಅಹಮದಾಬಾದ್...
Date : Thursday, 04-07-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡನೆಗೊಳಿಸಿದೆ. ಈ ಆರ್ಥಿಕ ಸಮೀಕ್ಷೆ 2019 -20ನೇ ಹಣಕಾಸು ವರ್ಷದ ಜಿಡಿಪಿ ದರವನ್ನು ಶೇ. 7 ರಷ್ಟಕ್ಕೆ ನಿಗದಿ ಮಾಡಿದೆ. ಇದು ಕಾರ್ಯರೂಪಕ್ಕೆ ಬಂದರೆ...
Date : Thursday, 04-07-2019
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾರ್ವಜನಿಕರಿಗಾಗಿ ತನ್ನ ವೀಕ್ಷಣಾ ಗ್ಯಾಲರಿಯನ್ನು ತೆರೆದಿದ್ದು, ಇದರಿಂದಾಗಿ ಜುಲೈ 15 ರಂದು ನಡೆಯಲಿರುವ ಚಂದ್ರಯಾನ-2 ಉಡಾವಣೆಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 5,000 ಮಂದಿಯ...
Date : Thursday, 04-07-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಗುಜರಾತಿನಿಂದ ದೆಹಲಿಗೆ ಸೈಕಲ್ ಯಾತ್ರೆ ನಡೆಸುವುದಾಗಿ ಪಣತೊಟ್ಟಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿಯಾದರು. ಖಿಮ್‌ಚಂದ್ ಚಂದ್ರಾಣಿ ಅವರು ತನ್ನ ನಿರ್ಧಾರದಂತೆ ತಮ್ಮ ಹುಟ್ಟೂರಾದ ಗುಜರಾತಿನ ರಾಜಕೋಟ್ನಿಂದ...