News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಹೃದಯ ಸ್ತಂಭನದ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಸುದೀರ್ಘ ಅವಧಿಯವರೆಗೆ ಆಡಳಿತ...

Read More

2019ರ ಡಿಸೆಂಬರ್‌ನಿಂದ ಎಲ್ಲಾ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಕಡ್ಡಾಯ

  ನವದೆಹಲಿ: 2019 ರ ಡಿಸೆಂಬರ್‌ನಿಂದ ಎಲ್ಲಾ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಮಾಡುವುದು ಕಡ್ಡಾಯಗೊಂಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫಾಸ್ಟ್‌ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸುವಂತೆ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿ ಟೋಲ್ ಪ್ಲಾಜಾದಲ್ಲಿನ ಎಲ್ಲಾ ಲೇನ್­ಗಳನ್ನು...

Read More

ಜುಲೈ 21ರಂದು ‘ಕಾರ್ಗಿಲ್ ವಿಜಯದ ಓಟ’: ಭಾಗವಹಿಸುವಂತೆ ಜನರಿಗೆ ಸೇನೆಯ ಕರೆ

  ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ಪ್ರಾಪ್ತಿಸಿದ ವೀರ ಯೋಧರ ಸಾಹಸ ಮತ್ತು ಶೌರ್ಯವನ್ನು ಸ್ಮರಿಸುವ ಸಲುವಾಗಿ ಭಾರತೀಯ ಸೇನೆಯು ಭಾನುವಾರ (ಜುಲೈ21)ರಂದು ‘ಕಾರ್ಗಿಲ್ ವಿಜಯದ ಓಟ (ಕಾರ್ಗಿಲ್ ವಿಕ್ಟರಿ ರನ್)’ ಅನ್ನು ಆಯೋಜನೆಗೊಳಿಸುತ್ತಿದೆ. ‘ಕಾರ್ಗಿಲ್ ವೀರರ ಧೈರ್ಯ, ಶೌರ್ಯ...

Read More

6 ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ

  ನವದೆಹಲಿ: ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳಿಗೆ ಆರು ಹೊಸ ರಾಜ್ಯಪಾಲರನ್ನು ಕೇಂದ್ರ ಶನಿವಾರ ನೇಮಿಸಿದೆ. ಮಧ್ಯಪ್ರದೇಶದ ರಾಜ್ಯಪಾಲೆ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಉತ್ತರಪ್ರದೇಶ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಬಿಹಾರ...

Read More

ಮೋದಿ ಭಾರತದ ಅತೀ ಮೆಚ್ಚುಗೆ ಗಳಿಸಿದ ವ್ಯಕ್ತಿ, ವಿಶ್ವದ ಮೆಚ್ಚುಗೆಯಲ್ಲಿ 6ನೇ ಸ್ಥಾನ: ಸಮೀಕ್ಷೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅತ್ಯಂತ ಮೆಚ್ಚುಗೆ ಗಳಿಸಿದ ವ್ಯಕ್ತಿ ಮತ್ತು ವಿಶ್ವದ 6ನೇ ಅತ್ಯಂತ ಮೆಚ್ಚುಗೆ ಗಳಿಸಿದ ವ್ಯಕ್ತಿ ಎಂಬ  ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಕೆ ಮೂಲದ ಮಾರ್ಕೆಟ್ ರಿಸರ್ಚ್ ಫರ್ಮ್ YouGov  ನಡೆಸಿದ ಸಮೀಕ್ಷೆ ಈ ಸಂಗತಿಯನ್ನು ಬಹಿರಂಗಪಡಿಸಿದೆ.ಕಳೆದ ವರ್ಷದ ಮೆಚ್ಚುಗೆ ಪಡೆದ ವ್ಯಕ್ತಿಗಳ...

Read More

ಕಾರ್ಗಿಲ್ ವಿಜಯ್ ದಿವಸ್­ಗೂ ಮುಂಚಿತವಾಗಿ ಕಾರ್ಗಿಲ್­ಗೆ ಭೇಟಿ ನೀಡಿದ ರಾಜನಾಥ್ ಸಿಂಗ್

  ಜಮ್ಮು: ಕಾರ್ಗಿಲ್ ವಿಜಯ್ ದಿವಸ್­ಗೂ ಮುಂಚಿತವಾಗಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಮಾಡಿದ್ದಾರೆ. ಭಾರತೀಯ...

Read More

ಐದೇ ತಿಂಗಳಲ್ಲಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್­ಧನ್ ಯೋಜನೆಗೆ ಒಳಪಟ್ಟ 31 ಲಕ್ಷ ಕಾರ್ಮಿಕರು

  ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಪಿಂಚಣಿ ಯೋಜನೆಗೆ ಸುಮಾರು 31 ಲಕ್ಷ ಜನರು ಸೇರ್ಪಡೆಗೊಂಡಿದ್ದಾರೆ. ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್­ಧನ್ (ಪಿಎಂ-ಎಸ್‌ವೈಎಂ) ಪ್ರಾರಂಭವಾದ ಐದು ತಿಂಗಳಲ್ಲೇ ಭಾರೀ...

Read More

ಲಂಡನ್­ನ ರಾಯಲ್ ಹಾಲೊವೇ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ನಾರಾಯಣ ಮೂರ್ತಿ

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಸರ್ವಿಸ್ ಕಂಪನಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರಿಗೆ ಲಂಡನ್­ನ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯ ಮತ್ತು ಫೆಡರಲ್ ವಿಶ್ವವಿದ್ಯಾಲಯ ಕಾಲೇಜು ರಾಯಲ್ ಹಾಲೊವೇ  ಡಾಕ್ಟರ್ ಆಫ್ ಸೈನ್ಸ್ (ಹಾನರಿಸ್ ಕಾಸಾ) ಗೌರವ ಡಾಕ್ಟರೇಟ್ ನೀಡಿ...

Read More

ಟಿಬಿ ನಿರ್ಮೂಲನೆಗೆ ಜಂಟಿಯಾಗಿ ಹೋರಾಡಲಿವೆ ಆರೋಗ್ಯ ಮತ್ತು ಆಯುಷ್ ಸಚಿವಾಲಯ

ನವದೆಹಲಿ: ‘ಕ್ಷಯರೋಗ ಮುಕ್ತ ಭಾರತ’ ಕಾರ್ಯಕ್ರಮದ ಗುರಿಯನ್ನು ತ್ವರಿತವಾಗಿ ತಲುಪುವ ಸಲುವಾಗಿ ನೀತಿ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಮಟ್ಟದಲ್ಲಿ ಅಂತರ-ವಲಯ ಒಮ್ಮುಖವನ್ನು ರೂಪಿಸುವ ಒಪ್ಪಂದಕ್ಕೆ ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಹಿ ಹಾಕಿದೆ. ಹೀಗಾಗಿ ಇನ್ನು ಮುಂದೆ ಆಯುಷ್ ಸಚಿವಾಲಯ...

Read More

‘ಹೌಡಿ, ಮೋದಿ!’ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ ಟೆಕ್ಸಾಸ್­ನಲ್ಲಿನ ಭಾರತೀಯ ಸಮುದಾಯ

ನವದೆಹಲಿ: ಅಮೆರಿಕಾಗೆ ಪ್ರಯಾಣಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 22ರಂದು ‘ಹೌಡಿ, ಮೋದಿ!’ ಎಂಬ ಕಮ್ಯೂನಿಟಿ ಸಮಿತ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಿತ್ ಅನ್ನು ಹೌಸ್ಟನ್­ನಲ್ಲಿನ ಟೆಕ್ಸಾಸ್ ಇಂಡಿಯಾ ಫೋರಂ ಆಯೋಜನೆಗೊಳಿಸಲಿದೆ. ‘ಹೌಡಿ’ ಎಂದರೆ ‘ಹೌ ಡು ಯು ಡು?’...

Read More

Recent News

Back To Top