Date : Tuesday, 24-09-2019
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ ವೇಳೆ ಅರ್ಥಹೀನ ಪ್ರಶ್ನೆ ಕೇಳಿದ ಪಾಕಿಸ್ಥಾನದ ವರದಿಗಾರನನ್ನು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಇದು ಇಮ್ರಾನ್ ಖಾನ್ ಅವರ ಮುಖ ಕೆಂಪಾಗುವಂತೆ...
Date : Tuesday, 24-09-2019
ಚಂಡೀಗಢ: ಸಾಧಿಸಲು ದೃಢ ಮನಸ್ಸಿದ್ದರೆ, ವಯಸ್ಸು ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಸಾಬೀತುಪಡಿಸಿ ತೋರಿಸಿದ್ದಾರೆ ಪಂಜಾಬ್ ಹೋಶಿಯಾರ್ಪುರ ಜಿಲ್ಲೆಯ ದತ್ತಾ ಗ್ರಾಮದ ನಿವಾಸಿ ಸೋಹನ್ ಸಿಂಗ್ ಗಿಲ್. 83ನೇ ವಯಸ್ಸಿನಲ್ಲಿ ಇವರು ಇಂಗ್ಲೀಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ತನ್ನ ಶಿಕ್ಷಣ...
Date : Tuesday, 24-09-2019
ನವದೆಹಲಿ: ಪಶ್ಚಿಮಬಂಗಾಳದ ಬುರ್ದ್ವಾನ್ ಜಂಕ್ಷನ್ನಲ್ಲಿ ಭಾರತೀಯ ರೈಲ್ವೇಯು ಬೃಹತ್ ಚತುಷ್ಪಥ ಕೇಬಲ್-ಸ್ಟೇಡ್ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಸೆಪ್ಟಂಬರ್ 30ರಂದು ಇದನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ರೈಲ್ವೇ ಬ್ರಿಡ್ಜ್ ಅನ್ನು ದೇಶದ ಎರಡನೇ...
Date : Tuesday, 24-09-2019
ಜೈಪುರ: ರಾಜಸ್ಥಾನದ ಜೈಪುರ ಮೂಲದ ಕಲಾವಿದ ಶರದ್ ಮಾಥುರ್ ಎಂಬುವವರು ಪೇಂಟ್ಬ್ರಷ್ ಮೂಲಕ 3,000 ಕ್ಕೂ ಹೆಚ್ಚು ಪುಟಗಳಲ್ಲಿ “ರಾಮಚರಿತಮಾನಸ” ಅನ್ನು ಬರೆದು ಎಲ್ಲರ ಗಮನವನ್ನು ಸೆಳೆದಿದ್ದಾರೆ. ತಾವು ಬರೆದಿರುವ ಈ ‘ರಾಮಚರಿತಮಾನಸ’ವನ್ನು ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರಕ್ಕೆ ಕೊಡುಗೆಯಾಗಿ...
Date : Tuesday, 24-09-2019
ಚೆನ್ನೈ: ಭಾರತೀಯ ಸೇನೆಯಲ್ಲಿ ಮಹತ್ತರವಾದ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ ಸೇನೆಯ ಯಂಗ್ ಲೀಡರ್ಸ್ ಟ್ರೈನಿಂಗ್ ವಿಂಗ್(ವೈಟಿಡಬ್ಲ್ಯೂ). ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಇದಕ್ಕೆ ಚೆನ್ನೈನಲ್ಲಿ ಸೋಮವಾರ ಚಾಲನೆಯನ್ನು ನೀಡಿದ್ದಾರೆ. ಈ ಹೊಸ ಕಾರ್ಯಕ್ರಮವು, ಸರ್ವಿಸ್ ಸೆಲೆಕ್ಷನ್ ಬೋರ್ಡ್...
Date : Tuesday, 24-09-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಹಲವಾರು ವರ್ಷಗಳಿಂದ ಮುಚ್ಚಿ ಹೋಗಿರುವ ಶಾಲೆಗಳ ಬಗ್ಗೆ, ದೇವಸ್ಥಾನಗಳ ಬಗ್ಗೆ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಕೇಂದ್ರ ಸರ್ಕಾರವು ಸಮಿತಿಯನ್ನು ರಚನೆ ಮಾಡಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು ಸೋಮವಾರ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ. ಹಲವು...
Date : Tuesday, 24-09-2019
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಿ, ಹವಮಾನ ವೈಪರೀತ್ಯವನ್ನು ತಡೆಯಲು ಜಗತ್ತು ಒಂದಾಗಿ ಕಾರ್ಯಪ್ರವೃತ್ತವಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ” ಸಮಯ ಈಗಾಗಲೇ ಮುಗಿದಿದೆ, ಇನ್ನೇನಿದ್ದರೂ ಕಾರ್ಯ ಮಾಡಬೇಕಾದ ಸಮಯ” ಎನ್ನುವ ಮೂಲಕ ಬದಲಾವಣೆ ತರಲು ಜಾಗತಿಕ...
Date : Monday, 23-09-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೆಪ್ಟೆಂಬರ್ 25 ರಂದು ದೆಹಲಿಯಲ್ಲಿ ಜನ-ಜಾಗರಣ್ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಜನ ಜಾಗರಣೆ ಕಾರ್ಯಕ್ರಮವು 370...
Date : Monday, 23-09-2019
ನವದೆಹಲಿ: ಭಾರತದ ಜನಸಂಖ್ಯೆಯನ್ನು ಅಳೆಯಲು 2021ರಲ್ಲಿ ನಡೆಯಲಿರುವ ಜನಗಣತಿಯು ‘ಡಿಜಿಟಲ್ ಜನಗಣತಿಯಾಗಲಿದೆ, ಇದರಲ್ಲಿ ದತ್ತಾಂಶಗಳನ್ನು ಸಂಗ್ರಹಿಸಲು ಮೊಬೈಲ್ ಆ್ಯಪ್ ಅನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಅಲ್ಲದೇ, ಪಾಸ್ಪೋರ್ಟ್, ಆಧಾರ್ ಮತ್ತು ವೋಟರ್...
Date : Monday, 23-09-2019
ಭೋಪಾಲ್: ರೈಲ್ವೇ ನಿಲ್ದಾಣಗಳಲ್ಲಿ ನಾವು ಪುರುಷ ಕೂಲಿಗಳನ್ನೇ ನೋಡಿರುತ್ತೇವೆ. ಲಗೇಜುಗಳನ್ನು ಎತ್ತಿಕೊಂಡು ಹೋಗುವ ಕಾಯಕದಲ್ಲಿ ಹಿಂದಿನಿಂದಲೂ ಪುರುಷರ ತೊಡಗಿಕೊಂಡಿದ್ದಾರೆ. ಮಹಿಳೆಯರು ಈ ಕಾಯದತ್ತ ಮುಖ ಮಾಡುವುದು ತೀರಾ ವಿರಳ. ಆದರೆ ಭೋಪಾಲ್ ರೈಲ್ವೇ ನಿಲ್ದಾಣದಲ್ಲಿನ ಮಹಿಳೆಯೊಬ್ಬರು ಕೂಲಿಯಾಗಿ ಕೆಲಸ ಮಾಡುತ್ತಿದ್ದು...