Date : Thursday, 17-10-2019
ಅಯೋಧ್ಯಾ: ಮುಂದಿನ 23 ದಿನಗಳೊಳಗೆ ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಹೊರಬೀಳಲಿದ್ದು, ಈ ಹಿನ್ನಲೆಯಲ್ಲಿ ಅಯೋಧ್ಯಾ ಜಿಲ್ಲೆಯಲ್ಲಿ ಸೆಂಟ್ರಲ್ ಪೊಲೀಸ್ ಫೋರ್ಸ್, ರಾಜ್ಯ ಸಶಸ್ತ್ರ ಮೀಸಲು ಪಡೆ, ಸಿಆರ್ಪಿಎಫ್ನ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಮತ್ತು...
Date : Thursday, 17-10-2019
ಭಿವಾನಿ: ರಫೆಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆಯನ್ನು ನೆರವೇರಿಸಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಹರಿಯಾಣದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ರಫೆಲ್ ಮೇಲೆ ‘ಓಂ’ ಅಲ್ಲದೇ ಬೇರೆ...
Date : Thursday, 17-10-2019
ನವದೆಹಲಿ: ದೀಪಾವಳಿ ವೇಳೆಯಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸುವ ಸಲುವಾಗಿ ಐದು ಮಂದಿ ಉಗ್ರರು ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಲು ಹವಣಿಸುತ್ತಿದ್ದಾರೆ ಎಂದು ಗುರುವಾರ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಉಗ್ರರ ನಡುವಣ ಸಂಭಾಷಣೆಯನ್ನು ಗುಪ್ತಚರ ಅಧಿಕಾರಿಗಳು ಆಲಿಸಿದ್ದು, ದೊಡ್ಡ ಮಟ್ಟದಲ್ಲೇ...
Date : Thursday, 17-10-2019
ಮುಂಬಯಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಟೀಕಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೇಲೆ ತೀವ್ರ ವಾಗ್ದಾಳಿಯನ್ನು ನಡೆಸಿದರು. “370 ನೇ ವಿಧಿಯನ್ನು ಇತಿಹಾಸವಾಗಿ ಚರ್ಚಿಸುವಾಗ,...
Date : Thursday, 17-10-2019
ನವದೆಹಲಿ: ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯೂ ಭಾರತದ ರಫ್ತು ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ, ಸೆಪ್ಟೆಂಬರ್ 2019 ಕ್ಕೆ ಕೊನೆಗೊಳ್ಳುವ ಮಧ್ಯ ಹಣಕಾಸು ವರ್ಷದಲ್ಲಿ ಒಟ್ಟಾರೆ ರಾಷ್ಟ್ರೀಯ ರಫ್ತು 267.21 ಬಿಲಿಯನ್ ಯುಎಸ್ ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ...
Date : Thursday, 17-10-2019
ನವದೆಹಲಿ: ಯುಎಇ-ಇಂಡಿಯಾ ಫುಡ್ ಕಾರಿಡಾರ್ ಯೋಜನೆಯ ಭಾಗವಾಗಿ ಯುಎಇ ಸಂಸ್ಥೆಗಳು ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆಹಾರ ಕ್ಷೇತ್ರದಲ್ಲಿ 7 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಿದೆ. “ದುಬೈ ಮೂಲದ ಎಮಾರ್ ಗ್ರೂಪ್ ಸಂಘಟಿಸಿದ ಯುಎಇ ಸಂಸ್ಥೆಗಳು ಭಾರತೀಯ ನಗರಗಳಲ್ಲಿರುವ ಮೆಗಾ...
Date : Thursday, 17-10-2019
ನವದೆಹಲಿ: ಬಜಾಜ್ ಆಟೋ ತನ್ನ ‘ಐಕಾನಿಕ್ ಚೇತಕ್’ ಸ್ಕೂಟರ್ ಅನ್ನು ಮರಳಿ ತರಲು ಸಜ್ಜಾಗಿದೆ, ಆದರೆ ಹೊಸ ಅವತಾರದಲ್ಲಿ. ಬುಧವಾರ, ಕಂಪನಿಯು ತನ್ನ ಎಲೆಕ್ಟ್ರಿಕ್ ಆವೃತ್ತಿಯ ಚೇತಕ್ ಅನ್ನು ಅನಾವರಣಗೊಳಿಸಿದೆ ಮತ್ತು ಇದರ ಚಿಲ್ಲರೆ ಮಾರಾಟವು 2020ರ ಜನವರಿಯಿಂದ ಪ್ರಾರಂಭವಾಗಲಿದೆ...
Date : Thursday, 17-10-2019
ನವದೆಹಲಿ: ಭಾರತೀಯ ಸೇನೆಯು ದೇಶೀಯ ಧನುಷ್ ಹೋವಿಟ್ಜರ್ ಮತ್ತು ಅಮೆರಿಕದ ನಿಖರ-ಮಾರ್ಗದರ್ಶಿ ಎಕ್ಸಾಲಿಬರ್ ಫಿರಂಗಿ ಮದ್ದುಗುಂಡುಗಳನ್ನು ತನ್ನ ರಕ್ಷಣಾ ದಾಸ್ತಾನುಗಳಿಗೆ ಸೇರಿಸಿಕೊಂಡಿದೆ. ಫಾಸ್ಟ್ ಟ್ರ್ಯಾಕ್ ಕಾರ್ಯವಿಧಾನದಡಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಎಕ್ಸ್ಕ್ಯಾಲಿಬರ್ ಮದ್ದುಗುಂಡುಗಳು 50 ಕಿ.ಮೀ ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ,...
Date : Thursday, 17-10-2019
ನವದೆಹಲಿ: ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಬುಧವಾರ 20ನೇ ಜಾನುವಾರು ಗಣತಿಯ ವರದಿಯನ್ನು ಬಹಿರಂಗಪಡಿಸಿದೆ. 2012ರಲ್ಲಿ ನಡೆಸಿದ ಗಣತಿಗಿಂತ ಈ ಬಾರಿ ಜಾನುವಾರು ಸಂಖ್ಯೆಯಲ್ಲಿ ಶೇಕಡಾ 4.6 ರಷ್ಟು ಏರಿಕೆಯಾಗಿದ್ದು, ಜಾನುವಾರುಗಳ ಸಂಖ್ಯೆ ಒಟ್ಟು 535.78 ದಶಲಕ್ಷಕ್ಕೆ ತಲುಪಿದೆ. ದೇಶದ ಹಸುಗಳ ಸಂಖ್ಯೆಯಲ್ಲಿ...
Date : Thursday, 17-10-2019
ನವದೆಹಲಿ: ಅಯೋಧ್ಯಾದ ವಿವಾದಿತ ಭೂಮಿ ಮೇಲೆ ತಾನು ಪ್ರತಿಪಾದನೆ ಮಾಡಿರುವ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಮುಂದಾಗಿದೆ. ದೇಗುಲ ನಿರ್ಮಾಣ ಮಾಡುವುದಕ್ಕೆ ವಿವಾದಾತ್ಮಕ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ನಮ್ಮ ಯಾವ ಅಭ್ಯಂತರವೂ ಇಲ್ಲ ಎಂಬುದಾಗಿ ಅದು ಹೇಳಿಕೊಂಡಿದೆ. ಈ...