News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಪಾಚೆಯಂತಹ ಮಿಲಿಟರಿ ಹೆಲಿಕಾಪ್ಟರ್­ಗಳನ್ನು ಉತ್ಪಾದಿಸಲು ಸಜ್ಜಾದ ಎಚ್‌ಎಎಲ್

ನವದೆಹಲಿ: ಏರೋಸ್ಪೇಸ್ ದಿಗ್ಗಜ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) 2027ರ ವೇಳೆಗೆ 10 ರಿಂದ 12-ಟನ್ ಅಟ್ಯಾಕ್ ಹೆಲಿಕಾಪ್ಟರ್­ ಅನ್ನು ಉತ್ಪಾದಿಸುವ ನಿಟ್ಟಿನಲ್ಲಿ ಗ್ರೌಂಡ್­ವರ್ಕ್ ಅನ್ನು ಪ್ರಾರಂಭಿಸಿದೆ. ಕಾರ್ಯತಾಂತ್ರಿಕವಾಗಿ ಇದು ಭಾರೀ ಮಹತ್ವವನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಅಟ್ಯಾಕ್ ಹೆಲಿಕಾಪ್ಟರ್­ಗಳನ್ನು ಬೋಯಿಂಗ್­ನ ಅಪಾಚೆಯಂತಹ ಜಾಗತಿಕವಾಗಿ ಅತ್ಯುತ್ತಮ ಎನಿಸಿಕೊಂಡಿರುವ ಮೀಡಿಯಂ-ಲಿಫ್ಟ್ ಮಿಲಿಟರಿ ಚಾಪರ್‌ಗಳೊಂದಿಗೆ...

Read More

ಯುಪಿ ಪೊಲೀಸರ ಕಾರ್ಯ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ : ಯೋಗಿ

ಶಾಮ್ಲಿ : ನಮ್ಮ ಸರ್ಕಾರವು ಯುಪಿ ಪೊಲೀಸರನ್ನು ಹೊಸ ಮತ್ತು ನವೀಕರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಕೈರಾನಾದಲ್ಲಿ ಆರೋಗ್ಯ ಮೇಳ ಉದ್ಘಾಟಿಸಿದ ಮತ್ತು ಪೊಲೀಸ್ ಲೈನ್­ಗೆ ಅಡಿಪಾಯ ಹಾಕಿದ ವೇಳೆ ಮಾತನಾಡಿದ ಅವರು,  ”ವಂಚಕರು ಎಷ್ಟೇ ದೂರ...

Read More

ಸತತ 4 ತಿಂಗಳುಗಳಿಂದ ಜಿಎಸ್­ಟಿ ಸಂಗ್ರಹ ರೂ. 1 ಲಕ್ಷ ಕೋಟಿ ದಾಟುತ್ತಿದೆ

ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸತತ ನಾಲ್ಕು ತಿಂಗಳುಗಳಿಂದ 1 ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತಿದೆ. ಫೆಬ್ರವರಿ ತಿಂಗಳಲ್ಲಿ ಸಂಗ್ರಹವು ಒಟ್ಟು 1,05,366 ಕೋಟಿ ರೂ. ಗಳನ್ನು ಮುಟ್ಟಿದೆ, ಪ್ರಮುಖ ರಾಜ್ಯಗಳು ದೃಢವಾದ ಬೆಳವಣಿಗೆಯ...

Read More

ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಆರಂಭ

ನವದೆಹಲಿ:  ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಇಂದು ಪುನರಾರಂಭಗೊಳ್ಳಲಿದೆ. ಅಧಿವೇಶನದ ಸಂದರ್ಭದಲ್ಲಿ ಬಹುತೇಕ ವಿಷಯಗಳು ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ದೆಹಲಿ ದಂಗೆಯ ಬಗ್ಗೆ ಬಿರುಸಿನ ಚರ್ಚೆ ನಡೆಯುವ ನಿರೀಕ್ಷೆ ಇದೆ. ರಾಷ್ಟ್ರ ರಾಜಧಾನಿಯಲ್ಲಿನ ಹಿಂಸಾಚಾರವನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು...

Read More

ಸಿಎಎಯಡಿ ಅರ್ಹ ಪ್ರತಿಯೊಬ್ಬ ನಿರಾಶ್ರಿತನಿಗೂ ಪೌರತ್ವ ನೀಡಿಯೇ ಸಿದ್ಧ : ಅಮಿತ್ ಶಾ

ಕೋಲ್ಕತಾ:  ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಪ್ರತಿಯೊಬ್ಬ ಅರ್ಹ ನಿರಾಶ್ರಿತರಿಗೆ ಪೌರತ್ವ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ  ಪ್ರತಿಪಾದಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾ ಅವರು ...

Read More

10,000 ರೈತ ಉತ್ಪನ್ನಗಳ ಸಂಘಟನೆ EPOಗಳಿಗೆ ಚಾಲನೆ ನೀಡಿದ ಮೋದಿ

ಚಿತ್ರಕೂಟ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಪ್ರದೇಶದ ಚಿತ್ರಕೂಟದಲ್ಲಿ 10,000 ರೈತ ಉತ್ಪನ್ನಗಳ ಸಂಘಟನೆ EPOಗಳಿಗೆ ಚಾಲನೆಯನ್ನು ನೀಡಿದರು ಮತ್ತು ಬುಂದೇಲ್‌ಖಂಡ್ ಎಕ್ಸ್­ಪ್ರೆಸ್‌‌ ವೇ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು 15 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ....

Read More

ಗಗನಯಾನ : ಕ್ರೂ ಎಸ್ಕೇಪ್ ಸಿಸ್ಟಮ್ ಪರೀಕ್ಷೆಗಾಗಿ ವಾಹಕ ಅಭಿವೃದ್ಧಿಪಡಿಸಿದ ಇಸ್ರೋ

ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನ ಮಿಷನ್­ಗಾಗಿ ಇಸ್ರೋ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. 2020ರಲ್ಲಿ ಮಿಷನ್ ನಡೆಯಲಿದೆ. ಇದೀಗ ಕ್ರೂ ಎಸ್ಕೇಪ್ ಸಿಸ್ಟಮ್ ಅನ್ನು ಪರೀಕ್ಷಿಸಲು ಇಸ್ರೋ ಹೊಸ ಪರೀಕ್ಷಾ ವಾಹಕವನ್ನು ವಿನ್ಯಾಸಗೊಳಿಸಿದೆ. ಈ ಬೆಳವಣಿಗೆಯನ್ನು ದೃಢೀಕರಿಸಿರುವ ಇಸ್ರೋ...

Read More

ಪೌಷ್ಠಿಕಾಂಶವನ್ನು ಒದಗಿಸುವ ಸಾಮಾಜಿಕ ಅಭಿಯಾನಕ್ಕೆ ಓಂ ಬಿರ್ಲಾ ಚಾಲನೆ

ಕೋಟ: ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರು ಶನಿವಾರ ಸಾಮಾಜಿಕ ಸದುದ್ದೇಶಕ್ಕಾಗಿ ತಮ್ಮ ಲೋಕಸಭಾ ಕ್ಷೇತ್ರ ರಾಜಸ್ಥಾನದ ಕೋಟಾದಲ್ಲಿ ಮಹಿಳೆಯರಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಠಿಕತೆಯ ಬಲ ತುಂಬುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನ ‘ಸುಪೋಶಿತ್ ಮಾ ಅಭಿಯಾನ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಅಭಿಯಾನಕ್ಕೆ ಸಾರ್ವಜನಿಕ...

Read More

ದೆಹಲಿ ದಂಗೆ : ಹಿಂಸಾಚಾರದ ನಡುವೆಯೂ ಕಾಣಿಸಿತು ಮಾನವೀಯತೆ

ದೆಹಲಿ: ದೆಹಲಿಯ ಮೌಜ್‌ಪುರ್‌ನ ನೂರ್ ಇ ಇಲ್ಲಾಹಿ ನಿವಾಸಿಗಳು ಸಿಎಎ ಪರ ಮತ್ತು ವಿರೋಧದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯಲ್ಲಿ ಪಾಲ್ಗೊಳ್ಳದೆ, ಹಿಂದೂಗಳ ದೇವಸ್ಥಾನಕ್ಕೆ ಮುಸ್ಲಿಮರು ಹಾಗೂ ಮುಸ್ಲಿಮರ ಮಸೀದಿಗೆ ಹಿಂದೂಗಳು ಕಾವಲಾಗಿ ವಿಶೇಷ ರೀತಿಯಲ್ಲಿ ದೇಶದ ಗಮನವನ್ನು ಸೆಳೆದಿದ್ದಾರೆ. ದೆಹಲಿಯಲ್ಲಿ ಕೆಲವು ದಿನಗಳ ಕಾಲ...

Read More

ಭಾರತದ 3ನೇ ಮಹಿಳಾ ಲೆಫ್ಟಿನೆಂಟ್ ಜನರಲ್ ಆಗಿ ಹುದ್ದೆ ಅಲಂಕರಿಸಿದ ಮಾಧುರಿ ಕಾನಿಟ್ಕರ್

ನವದೆಹಲಿ: ಸೈನ್ಯದಲ್ಲಿ ಪುರುಷರಂತೆಯೇ ಸಮಾನ ಸ್ಥಾನಮಾನಗಳನ್ನು, ಅಧಿಕಾರಗಳನ್ನು ಮಹಿಳೆಯರಿಗೂ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮೇಜರ್ ಜನರಲ್ ಮಾಧುರಿ ಕಾನಿಟ್ಕರ್ ಅವರು ಶನಿವಾರ ಲೆಫ್ಟಿನೆಂಟ್ ಜನರಲ್ ಸ್ಥಾನವನ್ನು ಅಲಂಕರಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಪ್,...

Read More

Recent News

Back To Top