News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ಯಾಲೆಸ್ತೇನ್, ಇಸ್ರೇಲ್ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಭಾರತವನ್ನು ಕೋರಿದ ವಿಶ್ವಸಂಸ್ಥೆ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಏರ್ಪಟ್ಟಿರುವ ಸುದೀರ್ಘ ಸಂಘರ್ಷವನ್ನು ಪರಿಹರಿಸುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಭಾರತ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳಬೇಕು ಎಂಬ ಆಶಯವನ್ನು ವಿಶ್ವಸಂಸ್ಥೆ ವ್ಯಕ್ತಪಡಿಸಿದೆ. ಪ್ಯಾಲೆಸ್ತೇನಿ ಜನರ  ಹಕ್ಕುಗಳ ಬಗೆಗಿನ ಯುಎನ್ ಸಮಿತಿಯ ನಿಯೋಗವು ಸೋಮವಾರದಿಂದ ನವದೆಹಲಿಗೆ ಎರಡು ದಿನಗಳ ಭೇಟಿಯನ್ನು ನೀಡಿದೆ. ಈ...

Read More

ಸೋಶಿಯಲ್ ಮೀಡಿಯಾಗೆ ಶಾಕ್ ನೀಡಿದ ಮೋದಿಯ ಒಂದು ಟ್ವೀಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಒಂದೇ ಒಂದು ಟ್ವೀಟ್ ಇಡೀ ದೇಶವನ್ನೇ ಚಿಂತನೆಗೆ ಹಚ್ಚಿಬಿಟ್ಟಿದೆ. ಮೋದಿ ನಿಜಕ್ಕೂ ಸಾಮಾಜಿಕ ಜಾಲತಾಣಗಳನ್ನು ಬಿಡುತ್ತಿದ್ದಾರಾ? ಅಥವಾ ಭಾನುವಾರ ಒಂದು ದಿನ ಮಾತ್ರ ಸಾಮಾಜಿಕ ಜಾಲತಾಣಗಳಿಂದ ವಿರಾಮ ಪಡೆದುಕೊಳ್ಳುತ್ತಿದ್ದಾರಾ? ಅಥವಾ ಅವರು ಮಾಡಿರುವ ಟ್ವೀಟ್­ನ...

Read More

12 ವರ್ಷಗಳ ವಿಳಂಬದ ಬಳಿಕ ಅಸ್ಸಾಂನಲ್ಲಿ ನಡೆಯಲಿದೆ ಸೀಮಾ ನಿರ್ಣಯ ಪ್ರಕ್ರಿಯೆ

ಗುವಾಹಟಿ: ರಾಜ್ಯ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯ ಉದ್ದೇಶಕ್ಕಾಗಿ ಅಸ್ಸಾಂ ಅನ್ನು ಪ್ರಾದೇಶಿಕ ಕ್ಷೇತ್ರಗಳಾಗಿ ಮರು ವಿಂಗಡಿಸಲು ಡಿಲಿಮಿಟೇಶನ್ (ಸೀಮಾ ನಿರ್ಣಯ) ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತಿದೆ. ಭಾರೀ ವಿಳಂಬವನ್ನು ಕಂಡಿರುವ ಈ ಕಾರ್ಯವನ್ನು ಆದಷ್ಟು ಬೇಗ ಮಾಡಿ ಮುಗಿಸಲು ಮೋದಿ ಸರ್ಕಾರ ಮುಂದಾಗಿದೆ. ಈ...

Read More

14,000 ಅಡಿ ಎತ್ತರದಲ್ಲಿ ಹಿಮಪಾತದಲ್ಲಿ ಸಿಲುಕಿದ್ದ 111 ಮಂದಿಯನ್ನು ರಕ್ಷಿಸಿದ ಸೇನೆ

ಇಟಾನಗರ:  14 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಹಿಮಪಾತದಲ್ಲಿ ಸಿಲುಕಿ ಹಾಕಿಕೊಂಡಿದ್ದ 111 ಸ್ಥಳೀಯರು ಮತ್ತು ಪ್ರವಾಸಿಗರನ್ನು ರಕ್ಷಿಸಲು ಭಾರತೀಯ ಸೇನೆಯು ಫೆಬ್ರವರಿ 29 ರಿಂದ ಅರುಣಾಚಲ ಪ್ರದೇಶದಲ್ಲಿ ಪ್ರಮುಖ ಮಾನವೀಯ ಸ್ಥಳಾಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಲುಕಿ ಹಾಕಿಕೊಂಡ ನಾಗರಿಕರಿಗೆ ಸಹಾಯ...

Read More

FY2019 ರಲ್ಲಿ 402 ಲೊಕೋಮೋಟಿವ್ ಉತ್ಪಾದನೆ : ಲಿಮ್ಕಾ ದಾಖಲೆ ಮಾಡಿದ CLW

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ಚಿತ್ತರಂಜನ್‌ನಲ್ಲಿರುವ ಭಾರತೀಯ ರೈಲ್ವೆಯ ಲೊಕೋಮೋಟಿವ್ ಉತ್ಪಾದನಾ ಘಟಕವು ಒಂದು ವರ್ಷದಲ್ಲಿ ಅತಿ ಹೆಚ್ಚು ಲೋಕೋಮೋಟಿವ್‌ಗಳನ್ನು ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದೆ. ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ (ಸಿಎಲ್‌ಡಬ್ಲ್ಯು) 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 402 ಲೋಕೋಮೋಟಿವ್‌ಗಳನ್ನು ತಯಾರಿಸಿದ್ದು,...

Read More

370ನೇ ವಿಧಿ ರದ್ಧತಿ ವಿರುದ್ಧದ ಅರ್ಜಿಯ ವಿಚಾರಣೆ ದೊಡ್ಡ ಪೀಠದಲ್ಲಿ ನಡೆಸಲು ಸುಪ್ರೀಂ ನಕಾರ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ದೊಡ್ಡ ನ್ಯಾಯಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಎನ್‌ಜಿಒ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಜಮ್ಮು ಆ್ಯಂಟ್ ಕಾಶ್ಮೀರ ಹೈಕೋರ್ಟ್...

Read More

ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪರಿಚಯಿಸುತ್ತಿದೆ ಸೇನೆ

ಶ್ರೀನಗರ: ಭಾರತದ ನೂತನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಭಾರತ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ. ಕೇವಲ ಸರ್ಕಾರ ಮಾತ್ರವಲ್ಲ, ಆ ಪ್ರದೇಶದ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಭಾರತೀಯ ಸೇನೆ ಕೂಡ ಅಲ್ಲಿನ ಜನರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ....

Read More

ಪೋಲ್ಯಾಂಡ್, ರಷ್ಯಾವನ್ನು ಹಿಂದಿಕ್ಕಿ $40 ಮಿಲಿಯನ್ ರಕ್ಷಣಾ ರಫ್ತು ಒಪ್ಪಂದ ಗೆದ್ದ ಭಾರತ

ನವದೆಹಲಿ: ರಷ್ಯಾ ಮತ್ತು ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕುವ ಮೂಲಕ ಭಾರತವು ಅರ್ಮೇನಿಯಾಗೆ ನಾಲ್ಕು ದೇಶೀಯವಾಗಿ ನಿರ್ಮಿಸಲಾದ ವೆಪನ್ ಲೊಕೇಟಿಂಗ್ ರಾಡಾರ್ (ಶತ್ರುಗಳ ಶಸ್ತ್ರಾಸ್ತ್ರವಿರುವ ಜಾಗ ಪತ್ತೆ ಮಾಡುವ ರಾಡಾರ್) ­ಗಳನ್ನು ಪೂರೈಸಲು  $40 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಪಡೆದುಕೊಂಡಿದೆ. “ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ...

Read More

ಯಾವುದೇ ಶುಲ್ಕವಿಲ್ಲದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸಿದ್ಧವಾಗಿದೆ ಎಲ್&ಟಿ

ಲಕ್ನೋ: ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯಾದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಿರ್ಮಾಣ ದಿಗ್ಗಜ ಲಾರ್ಸೆನ್ ಆ್ಯಂಡ್ ಟರ್ಬೋ (ಎಲ್&ಟಿ)ಯು ರಾಮಮಂದಿರದ ವಿನ್ಯಾಸ ಮತ್ತು ನಿರ್ಮಾಣವನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡುವುದಾಗಿ ಘೋಷಿಸಿದೆ. ಅಯೋಧ್ಯಾದಲ್ಲಿ ರಾಮ ಮಂದಿರ...

Read More

ಹಾರಾಟದ ವೇಳೆ ವಿಮಾನದೊಳಗೆ ವೈಫೈ ಸೇವೆ ಬಳಸಲು ಸರ್ಕಾರದ ಅನುಮತಿ

ನವದೆಹಲಿ: ವಿಮಾನದಲ್ಲಿ ಹಾರಾಟ ಮಾಡುವ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನದೊಳಗೆ ವೈಫೈ ಸೇವೆ ಸಿಗಲಿದೆ. ಭಾರತದಲ್ಲಿ ಕಾರ್ಯಾಚರಿಸುವ ವಿಮಾನಗಳೊಳಗೆ ವೈಫೈ ಸೇವೆಯನ್ನು ಒದಗಿಸಲು ಏರ್­ಲೈನ್ಸ್­ಗಳಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದೆ. ಹಾರಾಟದ ವೇಳೆ ವಿಮಾನದೊಳಗೆ ಪ್ರಯಾಣಿಕರಿಗೆ ವೈಫೈ ಸೇವೆ ಒದಗಿಸಬೇಕೆನ್ನುವ ಮನವಿಗೆ ಕೇಂದ್ರ...

Read More

Recent News

Back To Top