News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಸ್ಲಿಮನಾಗಿ ಭಾರತದಲ್ಲಿ ನಾನು ಸುರಕ್ಷಿತ ಭಾವ ಹೊಂದಿದ್ದೇನೆ : ಅದ್ನಾನ್ ಸಾಮಿ

ನವದೆಹಲಿ: ಗುಜರಾತ್‌ನ ಕೆವಾಡಿಯಾದಲ್ಲಿ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ‘ಇಂಡಿಯಾ ಐಡಿಯಾಸ್ ಕಾನ್ಕ್ಲೇವ್ 2020’ ನಲ್ಲಿ ಮಾತನಾಡಿದ ಖ್ಯಾತ ಗಾಯಕ ಅದ್ನಾನ್ ಸಾಮಿ ಅವರು, ಮುಸ್ಲಿಮನಾಗಿ  ಭಾರತದಲ್ಲಿ ನಾನು ಸುರಕ್ಷಿತ ಭಾವವನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವವನ್ನು ಬಯಸುವ...

Read More

ಭಿತ್ತಿಪತ್ರ ಹಿಡಿಯಬೇಡಿ, ಆಸನ ಬಿಟ್ಟು ತೆರಳಬೇಡಿ : ಸಂಸದರಿಗೆ ಲೋಕಸಭಾ ಸ್ಪೀಕರ್ ಕಟ್ಟಾಜ್ಞೆ

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಹತ್ವಪೂರ್ಣವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದನದ ಗೌರವವನ್ನು, ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರ ನಿರ್ಧಾರ ಮಹತ್ವದ್ದಾಗಿದೆ. ಸದನದಲ್ಲಿ ಕಲಾಪ ನಡೆಯುವ ವೇಳೆ ಯಾರೊಬ್ಬ ಸದಸ್ಯರು ಕೂಡ ತಮ್ಮ ಸ್ಥಾನವನ್ನು ಬಿಟ್ಟು...

Read More

ದೆಹಲಿಯ ಬಂದೂಕುಧಾರಿ ದಂಗೆಕೋರ ಶಾರುಖ್ ಬಂಧನ

ನವದೆಹಲಿ: ದೆಹಲಿ ದಂಗೆಯ ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಮೌಜ್ಪುರ ಪ್ರದೇಶದಲ್ಲಿ ಪೊಲೀಸರ ಮೇಲೆ ಎಂಟು ಸುತ್ತಿನ ಗುಂಡುಗಳನ್ನು ಹಾರಿಸಿದ್ದ ದಂಗೆಕೋರ ಶಾರೂಖ್­ನನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಮಂಗಳವಾರ ಬಂಧಿಸಿದೆ. ವರದಿಗಳ ಪ್ರಕಾರ, ಘಟನೆ ನಡೆದು ಸುಮಾರು ಎಂಟು ದಿನಗಳ ನಂತರ ಪೊಲೀಸರು ಇಂದು ಬಂದೂಕುಧಾರಿ...

Read More

ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ‘ಸಂಸ್ಕೃತ ವಿಶ್ವವಿದ್ಯಾಲಯ ಮಸೂದೆ’ ಮಂಡಿಸಿದೆ ಕೇಂದ್ರ

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಪ್ರತಿಪಕ್ಷಗಳು ತೀವ್ರ ಗದ್ದಲವನ್ನು ಎಬ್ಬಿಸಿವೆ. ಆದರೂ ಸರ್ಕಾರ ತನ್ನ ಯೋಜನೆಯಂತೆ ಸದನವನ್ನು ಕಾರ್ಯನಿರ್ವಹಿಸಲು ಪ್ರಯತ್ನಪಡುತ್ತಿದೆ. ನಿರಂತರ ಅಡೆತಡೆಗಳ ನಡುವೆಯೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಅವರು...

Read More

ಭಾರತ ಬೃಹತ್ ಆರ್ಥಿಕತೆ, ಹೀಗಾಗಿಯೇ ಹೂಡಿಕೆಯನ್ನು ಪಡೆಯುತ್ತಿದೆ : ರವಿಶಂಕರ್ ಪ್ರಸಾದ್

ನವದೆಹಲಿ: ಭಾರತವು ಬೃಹತ್ ಆರ್ಥಿಕತೆಯಾಗಿರುವುದರಿಂದಲೇ ಅದು ಹೂಡಿಕೆಯನ್ನು ಪಡೆಯುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಬರೆದಿರುವ ‘ಕಾಮೆಂಟರಿ ಆನ್ ದಿ ಲಾ ಆಫ್ ಆರ್ಬಿಟ್ರೇಷನ್’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ...

Read More

ಈ ಭಾನುವಾರ ಪ್ರೇರಣಾದಾಯಿ ಮಹಿಳೆಗೆ ಸಿಗಲಿದೆ ಮೋದಿ ಅವರ ಸೋಶಿಯಲ್ ಮೀಡಿಯಾ ಖಾತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸಾಮಾಜಿಕ ಜಾಲತಾಣವನ್ನು ಈ ಭಾನುವಾರ ಬಿಡುವುದಾಗಿ ಟ್ವೀಟ್ ಮಾಡಿದ್ದರು. ಇಡೀ ದೇಶವೇ ಇದರ ಮರ್ಮ ಏನಿರಬಹುದು ಎಂದು ಚರ್ಚೆಯಲ್ಲಿ ತೊಡಗಿಕೊಂಡಿತ್ತು. ಇದೀಗ ಮೋದಿ ತಮ್ಮ ಟ್ವಿಟ್ ಮರ್ಮವನ್ನು ಖುದ್ದಾಗಿ ಬಹಿರಂಗಪಡಿಸಿದ್ದಾರೆ. ಮಾರ್ಚ್ 8 ಭಾನುವಾರ...

Read More

ತನ್ನ ಮೊದಲ ‘ರೆಸ್ಟೋರೆಂಟ್ ಆನ್ ವೀಲ್ಸ್’ ಆರಂಭಿಸಿದ ಭಾರತೀಯ ರೈಲ್ವೆ

ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ರೈಲ್ವೆಯು ತನ್ನ ಮೊದಲ ‘ರೆಸ್ಟೋರೆಂಟ್ ಆನ್ ವೀಲ್ಸ್’ ಅನ್ನು ಪ್ರಾರಂಭಿಸಿದೆ. ಪ್ರಯಾಣಿಕರ ಮತ್ತು ಅಸನ್ಸೋಲ್‌ನ ಸಾರ್ವಜನಿಕರ ಬಳಕೆಗಾಗಿ ಇದನ್ನು ಪ್ರಾರಂಭಿಸಲಾಗಿದೆ. ಅಸನ್ಸೋಲ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು...

Read More

ಮೋದಿ ಭೇಟಿಯಾದ ಕೇಜ್ರಿವಾಲ್ : ದೆಹಲಿ ದಂಗೆ, ಕೊರೋನವೈರಸ್ ಬಗ್ಗೆ ಚರ್ಚೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆಯನ್ನು ನಡೆಸಿದರು. ಎರಡನೇ ಬಾರಿಗೆ ಸಿಎಂ ಆದ ಬಳಿಕ ಕೇಜ್ರಿವಾಲ್ ಅವರು ಪ್ರಧಾನಿಯವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ. ಇಬ್ಬರು ಮುಖಂಡರು ದೆಹಲಿ ದಂಗೆ, ಕೊರೋನವೈರಸ್...

Read More

ಸಂಪೂರ್ಣವಾಗಿ ಕಾಗದ ರಹಿತಗೊಂಡಿದೆ ಅರುಣಾಚಲ ಪ್ರದೇಶ ವಿಧಾನಸಭೆ

ಇಟಾನಗರ: ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಇ-ವಿಧಾನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಅರುಣಾಚಲ ಪ್ರದೇಶ ವಿಧಾನಸಭೆಯು ಸೋಮವಾರ ಕಾಗದರಹಿತ ವಿಧಾನಸಭೆಯಾಗಿ ಹೊರಹೊಮ್ಮಿದೆ. ಬಜೆಟ್ ಅಧಿವೇಶನದ ಮೊದಲ ದಿನದಂದು ಬಹುಪಾಲು ಶಾಸಕರು ಸದನದಲ್ಲಿ ತಮಗೆ ಒದಗಿಸಲಾದ ಕಂಪ್ಯೂಟರ್ ಮಾನಿಟರ್‌ಗಳನ್ನು ಬಳಸಿದರು, ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೊಸ...

Read More

ಇದೇ ಮೊದಲು : ಮಹಿಳಾ ವಿಜ್ಞಾನಿಗಳ ಹೆಸರಲ್ಲಿ 11 ಪೀಠಗಳನ್ನು ಸ್ಥಾಪಿಸಲಿದೆ ಕೇಂದ್ರ

ನವದೆಹಲಿ: ದೇಶದ ಮೊದಲ ಮಹಿಳಾ ವೈದ್ಯೆ, ಭಾರತದ ಹವಾಮಾನ ಮೌಲ್ಯಮಾಪನ ವ್ಯವಸ್ಥೆಗಳ ಪ್ರವರ್ತಕಿ, ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಮಹಿಳೆ… ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಾಧಕಿಯರ ಸಾಧನೆಗಳ ಬಗ್ಗೆ ನಮಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಜರಗುತ್ತವೆ. ಈ...

Read More

Recent News

Back To Top