Date : Wednesday, 04-03-2020
ರಾಂಚಿ : ಶ್ರೀಮಂತರು, ದೊಡ್ಡ ದೊಡ್ಡ ಅಧಿಕಾರಿಗಳು, ಗಣ್ಯರು ಯಾವತ್ತೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಿಲ್ಲ, ಅವರೇನಿದ್ದರೂ ಹೈಟೆಕ್ ಆಸ್ಪತ್ರೆಗೆ ತೆರಳಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಜಾರ್ಖಂಡ್ ಜಿಲ್ಲಾಧಿಕಾರಿ ಮಾತ್ರ ಇದಕ್ಕೆ ವಿರುದ್ಧ. ಅವರು ಸ್ವತಃ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು...
Date : Wednesday, 04-03-2020
ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಮಹಾ ಬಿರುಕು ಮೂಡಿದೆ. 15 ತಿಂಗಳು ಹಳೆಯ ಕಮಲ್ ನಾಥ್ ನೇತೃತ್ವದ ಸರ್ಕಾರ ಪತನವಾಗುವ ಭೀತಿಯಲ್ಲಿದೆ. ಕಾಂಗ್ರೆಸ್ ಪಕ್ಷದ 12 ಮಂದಿ ಶಾಸಕರು ರೆಸಾರ್ಟ್ಗೆ ಶಿಫ್ಟ್ ಆಗಿದ್ದು ತಮ್ಮ ಸರ್ಕಾರವನ್ನು ಬೀಳಿಸಲು ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ....
Date : Wednesday, 04-03-2020
ನವದೆಹಲಿ: ಕೊರೋನವೈರಸ್ ಭೀತಿ ಭಾರತದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈರಸ್ ಅನ್ನು ಎದುರಿಸಲು ಮಾಡಲಾದ ಸಿದ್ಧತೆಗಳ ಬಗ್ಗೆ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ...
Date : Wednesday, 04-03-2020
ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಮಹತ್ವದ ಪ್ರಗತಿಯನ್ನು ಸಾಧಿಸಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್‌ಗೆ ಆಶ್ರಯ ನೀಡಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಎನ್‌ಐಎ, ಮಾರ್ಚ್ 3ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದೆ. ಈ...
Date : Tuesday, 03-03-2020
ನವದೆಹಲಿ: ವಿಶ್ವದ ಜನಪ್ರಿಯ ಪ್ರವಾಸಿ ತಾಣವಾಗಿ ಭಾರತವನ್ನು ಪ್ರಸ್ತುತಪಡಿಸುವ ಗುರಿಯೊಂದಿಗೆ, ವಿವಿಧ ದೇಶಗಳ ಪ್ರವಾಸಿಗರನ್ನು ಭಾರತಕ್ಕೆ ಆಕರ್ಷಿಸಲು ಇನ್‌ಕ್ರೆಡಿಬಲ್ ಇಂಡಿಯಾ ವೆಬ್‌ಸೈಟ್ ಅನ್ನು ಅರೇಬಿಕ್, ಚೈನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಾರಂಭಿಸಲಾಗಿದೆ. ವೆಬ್‌ಸೈಟ್‌ಗೆ ಚಾಲನೆಯನ್ನು ನೀಡಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್...
Date : Tuesday, 03-03-2020
ನವದೆಹಲಿ: ಕೊರೋನವೈರಸ್ನಿಂದಾಗಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಇದೀಗ ಟೊಕಿಯೋ ಒಲಿಂಪಿಕ್ಸ್ ಕೂಡ ಕೊರೋನವೈರಸ್ ಕಾರಣದಿಂದಾಗಿ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ಕೊರೋನವೈರಸ್ ಬೆದರಿಕೆಯ ಹಿನ್ನಲೆಯಲ್ಲಿ ವರ್ಷದ ಅಂತ್ಯದವರೆಗೆ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡುವ ಅವಕಾಶ ನೀಡಲಿದೆ ಎಂದು ಜಪಾನ್...
Date : Tuesday, 03-03-2020
ನವದೆಹಲಿ : ಇಂಟಿಗ್ರೇಟೆಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಫೆಬ್ರವರಿ ತಿಂಗಳಲ್ಲಿ 2.2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಒಟ್ಟು 132.32 ಕೋಟಿ ವಹಿವಾಟುಗಳನ್ನು ನೋಂದಾಯಿಸುವ ಮೂಲಕ ವಹಿವಾಟಿನ ಮೌಲ್ಯ ಮತ್ತು ಪರಿಮಾಣದ ದೃಷ್ಟಿಯಿಂದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಫೆಬ್ರವರಿಯಲ್ಲಿ ಯುಪಿಐನ ವಹಿವಾಟು ಸಂಖ್ಯೆಗಳು ಜನವರಿಯಿಂದ...
Date : Tuesday, 03-03-2020
ನವದೆಹಲಿ: ಕೊರೋನವೈರಸ್ ಎಂಬ ಮಹಾಮಾರಿ ಜಗತ್ತನ್ನು ಆತಂಕಕ್ಕೆ ದೂಡಿದೆ. ಈ ಸೋಂಕಿಗೆ ಇದುವರೆಗೆ ಸಾವಿಗೀಡಾದವರ ಸಂಖ್ಯೆ 3,120 ಕ್ಕೆ ತಲುಪಿದೆ ಮತ್ತು 91,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಭಾರತ, ಯುರೋಪ್, ಇರಾನ್‌ನಂತಹ ದೇಶಗಳಲ್ಲೂ ವೈರಸ್ ಪತ್ತೆಯಾಗಿದೆ. ಚೀನಾದ ಬಳಿಕ ಕೊರೋನವೈರಸ್ ಸೋಂಕಿಗೆ...
Date : Tuesday, 03-03-2020
ನವದೆಹಲಿ : ದೇಶದ ಅಭಿವೃದ್ಧಿಗೆ ಶಾಂತಿ, ಸೌಹಾರ್ದತೆ ಮತ್ತು ಐಕ್ಯತೆ ಅತ್ಯಂತ ಅವಶ್ಯಕ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜದಲ್ಲಿ ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು ಮುಂದಾಗಬೇಕೆಂದು ಬಿಜೆಪಿ ಸಂಸದರಿಗೆ ಕರೆ ನೀಡಿದರು. ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಮಾಜಿ ಪ್ರಧಾನಿ...
Date : Tuesday, 03-03-2020
ನವದೆಹಲಿ: ಮಾರ್ಚ್ 15 ರಿಂದ ಎಲ್ಲಾ ಬಗೆಯ ಈರುಳ್ಳಿಗಳು ರಫ್ತಿಗೆ ಮುಕ್ತವಾಗಲಿದೆ ಎಂದು ಸರ್ಕಾರ ಸೋಮವಾರ ಪ್ರಕಟಿಸಿದೆ. ಈ ಮೂಲಕ ಆರು ತಿಂಗಳ ಬಳಿಕ ಈರುಳ್ಳಿ ವಿದೇಶಕ್ಕೆ ರಫ್ತಾಗಲಿದೆ. ಈರುಳ್ಳಿ ದರದಲ್ಲಿ ಸುಧಾರಣೆ ಮತ್ತು ಸ್ಥಳಿಯ ಪೂರೈಕೆಯಲ್ಲಿ ಸುಧಾರಣೆಯಾದ ಹಿನ್ನಲೆಯಲ್ಲಿ ಈ...