News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಶ್ವ ಆರೋಗ್ಯ ದಿನ : ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದ ಸಮರ್ಪಿಸಿ

ನವದೆಹಲಿ: ಎಪ್ರಿಲ್ 7 – ವಿಶ್ವ ಆರೋಗ್ಯ ದಿನ. ಈ ಬಾರಿಯ ಆರೋಗ್ಯ ದಿನವನ್ನು ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ, ಆ ಮೂಲಕ ಜನರ ಜೀವ, ಜೀವನವನ್ನು ಕಾಪಾಡಲು ತಮ್ಮ ಜೀವನವನ್ನೇ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ರಕ್ಷಕರಿಗೆ ಧನ್ಯವಾದ ಸಮರ್ಪಿಸುವ...

Read More

ಲಾಕ್­ಡೌನ್ ಹಿಂಪಡೆಯುವ ಬಗ್ಗೆ ನಿರ್ಧರಿಸಲು ಇನ್ನಷ್ಟು ದಿನಗಳು ಬೇಕಾಗಿವೆ : ಕರ್ನಾಟಕ

ಬೆಂಗಳೂರು: ಲಾಕ್­ಡೌನ್ ಅನ್ನು ಹಿಂಪಡೆಯುವ ಬಗ್ಗೆ ಈಗಲೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಈ ನಿರ್ಧಾರಕ್ಕೆ ಬರಲು ಇನ್ನಷ್ಟು ದಿನಗಳ ಅವಶ್ಯಕತೆ ಇದೆ ಎಂದು ಕರ್ನಾಟಕ ಸರಕಾರ ಹೇಳಿದೆ. ಅಲ್ಲದೆ, ಕೊರೋನವೈರಸ್ ಹೆಚ್ಚಾಗಿರುವ ಹಾಟ್­ಸ್ಪಾಟ್‌ಗಳಲ್ಲಿ ಲಾಕ್ ಡೌನ್ ಅನ್ನು ವಿಸ್ತರಿಸುವ ಬಗ್ಗೆ...

Read More

ಪಿಎಂ ಕೇರ್ಸ್ ನಿಧಿಗೆ ರೂ. 11 ಲಕ್ಷ ನೀಡಿದ ರಾಮ ಮಂದಿರ ಟ್ರಸ್ಟ್

ನವದೆಹಲಿ: ಕೊರೋನವೈರಸ್ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಸ್ಥಾಪನೆ ಮಾಡಿರುವ ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತುಪರಿಸ್ಥಿತಿ ಪರಿಹಾರ ನಿಧಿ (ಪಿಎಂ ಕೇರ್ಸ್)ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 11 ಲಕ್ಷ ರೂಪಾಯಿಗಳನ್ನು ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರವಾಗಿ ಸುಪ್ರೀಂ...

Read More

ಗರೀಬ್ ಕಲ್ಯಾಣ್ ಯೋಜನೆಯ ಪ್ರಯೋಜನ ಅರ್ಹರಿಗೆ ಸಿಗುವಂತೆ ನೋಡಿಕೊಳ್ಳಿ : ಸಚಿವರಿಗೆ ಮೋದಿ

ನವದೆಹಲಿ: ಗರೀಬ್ ಕಲ್ಯಾಣ ಯೋಜನೆಯ ಪ್ರಯೋಜನಗಳು ಅರ್ಹ ಜನರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಅತ್ಯಗತ್ಯ ಅವಧಿಗಳು ಮತ್ತು ರಕ್ಷಣಾ ಪರಿಕರಗಳ ಉತ್ಪಾದನೆಗಳು ಸಮರ್ಪಕವಾಗಿ ಸಮಯದ ಅವಶ್ಯಕತೆಗನುಗುಣವಾಗಿ ಉತ್ಪಾದನೆಯಾಗುತ್ತಿದೆ ಎಂಬುದನ್ನು...

Read More

24 ಬಗೆಯ ಔಷಧಗಳ ಮೇಲಿನ ರಪ್ತು ನಿರ್ಬಂಧ ಸಡಿಲಿಸಿದ ಕೇಂದ್ರ

ನವದೆಹಲಿ: ವಿಶ್ವವನ್ನೇ ನಡುಗಿಸಿರುವ ಕೊರೋನಾ ಮಹಾಮಾರಿ ಭಾರತವನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿದೆ. ದೇಶವನ್ನು ಈ ಸೋಂಕಿನಿಂದ ಮುಕ್ತಗೊಳಿಸುವ ಸಲುವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಇದೀಗ ಕೇಂದ್ರ ಸರ್ಕಾರವು ವಿಶ್ವಕ್ಕೆ ಅನುಕೂಲವಾಗುವಂತೆ ಔಷಧಗಳ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರಕ್ಕೆ...

Read More

ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಗೂಗಲ್ ಮ್ಯಾಪ್ : ಆಹಾರ ದೊರೆಯುವ ಸ್ಥಳ, ಆಶ್ರಯ ತಾಣಗಳ ಬಗ್ಗೆ ಮಾಹಿತಿ

ನವದೆಹಲಿ: ಕೊರೋನಾ ಕಾಟಕ್ಕೆ ಇಡೀ ದೇಶವೇ ಲಾಕ್ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ನಿರ್ಗತಿಕರು, ಬಡವರು, ಕೆಲಸಕ್ಕಾಗಿ ಬೇರೆ ಪ್ರದೇಶಗಳಿಂದ ಬಂದ ವಲಸೆ ಕಾರ್ಮಿಕರು ಆಹಾರ, ಆಶ್ರಯಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ ಸಹ...

Read More

ವಿಶ್ವ ಆರೋಗ್ಯ ದಿನ : ಕೊರೋನಾ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಮೋದಿ

ನವದೆಹಲಿ: ಇಂದು ವಿಶ್ವ ಆರೋಗ್ಯ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾವೈರಸ್ ವಿರುದ್ಧ ಅವಿರತವಾಗಿ ಹೋರಾಟ ನಡೆಸುತ್ತಿರುವ ಕೊರೋನಾ ಯೋಧರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಇಂದು ವಿಶ್ವ ಆರೋಗ್ಯ ದಿನ. ನಾವು ಪರಸ್ಪರರ ಆರೋಗ್ಯ ಮತ್ತು...

Read More

1 ಲಕ್ಷ ಮುಂಬಯಿಗರಿಗೆ ಆಹಾರ ಪೂರೈಸುತ್ತಿದೆ RSS

ಮುಂಬಯಿ: ಲಾಕ್­ಡೌನ್ ಕಾರಣದಿಂದಾಗಿ ಪರಿತಪಿಸುತ್ತಿರುವ ಬಡವರ ಮತ್ತು ನಿರ್ಗತಿಕರ ಸಹಾಯಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಗಮಿಸಿದೆ. ತನ್ನ ಸೇವಾ ಮತ್ತು ಪರಿಸರ ಅಂಗಸಂಸ್ಥೆ ಜನಕಲ್ಯಾಣ ಸಮಿತಿ ಮತ್ತು ಕೇಶವ ಸೃಷ್ಟಿ ಮೈ ಗ್ರೀನ್ ಸೊಸೈಟಿ ವತಿಯಿಂದ ಸಂಘವು ಒಂದು ಲಕ್ಷ ಜನರಿಗೆ...

Read More

ಬಿಜೆಪಿ ಕಾರ್ಯಕರ್ತರಲ್ಲಿ 5 ಮನವಿ ಮಾಡಿದ ಪಿಎಂ ಮೋದಿ

ನವದೆಹಲಿ: ಬಿಜೆಪಿ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ಮನವಿಗಳನ್ನು ಮಾಡಿದ್ದಾರೆ. ದೇಶಕ್ಕೆ ದೇಶವೇ ಕೊರೋನಾ ಮಹಾಮಾರಿಯ ಹಿಡಿತಕ್ಕೆ ನಲುಗಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ವಿಶ್ವವೇ ಹೋರಾಟಕ್ಕೆ...

Read More

ಸಚಿವರ, ಸಂಸದರ ವೇತನವನ್ನು ಶೇ. 30 ರಷ್ಟು ಕಡಿತಗೊಳಿಸಿದ ಮೋದಿ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರವು ಸಂಸದರ ಮತ್ತು ಸಚಿವರ ವೇತನವನ್ನು ಶೇಕಡ 30ರಷ್ಟು ಕಡಿತಗೊಳಿಸಿದೆ. ಪಾರ್ಲಿಮೆಂಟ್ ಸದಸ್ಯರ ಕಾಯ್ದೆ, 1954ರ ಅನ್ವಯ ಸುಗ್ರೀವಾಜ್ಞೆಯನ್ನು ಅನುಮೋದಿಸಿ ವೇತನವನ್ನು ಕಡಿತಗೊಳಿಸಲಾಗಿದೆ. ಏಪ್ರಿಲ್ 1 ರಿಂದ ಒಂದು ವರ್ಷಗಳ ಕಾಲ ಸಂಸದರ ಮತ್ತು ಸಚಿವರುಗಳ...

Read More

Recent News

Back To Top