News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನ್ಯೂಯಾರ್ಕ್‌ನಲ್ಲಿ ಹುಲಿಗೆ ಕೊರೋನಾ : ಎಲ್ಲಾ ಝೂಗಳಿಗೆ ನಿರ್ದೇಶನ ಹೊರಡಿಸಿದ ಭಾರತ

ನವದೆಹಲಿ: ನ್ಯೂಯಾರ್ಕಿನ ಬ್ರೋನ್ಕ್ಸ್ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೆಂಟ್ರಲ್ ಝೂ ಅಥಾರಿಟಿ ಆಫ್ ಇಂಡಿಯಾ ದೇಶದ ಎಲ್ಲಾ ಮೃಗಾಲಯಗಳಿಗೂ ನಿರ್ದೇಶನವನ್ನು ಹೊರಡಿಸಿದ್ದು, ಪ್ರಾಣಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಆದೇಶಿಸಿದೆ. ಎಲ್ಲ...

Read More

ದೇಶದ ಹಸಿವು ನಿರ್ಮೂಲನೆಗೆ ಕೇಂದ್ರದಿಂದ ಕ್ರಮ

ನವದೆಹಲಿ: ಕೊರೋನಾದಿಂದ ಸ್ತಬ್ಧವಾಗಿರುವ ದೇಶದ ಮೂಲೆ ಮೂಲೆಗೆ, ಜನಸಾಮಾನ್ಯರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತಲುಪಿಸಲು ಲಾರಿ, ಟ್ರಕ್ ಚಾಲಕರಿಗೆ ಅನುಕೂಲ ಕಲ್ಪಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. ದಿನಸಿ, ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು...

Read More

1 ಲಕ್ಷ ಬಡಜನರಿಗೆ ಬಿಗ್ ಬಿ ಸಹಾಯ

ಮುಂಬೈ: ಕೊರೋನಾ ಕೇಕೆಗೆ ಇಡೀ ದೇಶಕ್ಕೆ ದೇಶವೇ ಕಂಗೆಟ್ಟು ಕೂತಿದೆ. ಭಾರತವೇ ಲಾಕ್ಡೌನ್ ಆಗಿದ್ದು, ಬಡ ಜನತೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಕೆಲಸವಿಲ್ಲದೆ, ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೂ ಸಾಧ್ಯವಾಗದೆ ಕಂಗೆಟ್ಟಿರುವ ಬಡ ಜನರ ಸಹಾಯಕ್ಕೆ ಇದೀಗ ಬಿಗ್...

Read More

ಕೊರೋನಾವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್­ಗಾಗಿ ಭಾರತಕ್ಕೆ 30 ದೇಶಗಳಿಂದ ಬೇಡಿಕೆ

ನವದೆಹಲಿ: ವಿಶ್ವವೇ ಕೊರೋನಾಮಯವಾಗಿದೆ. ಈ ಸೋಂಕಿಗೆ ಮದ್ದಿಲ್ಲದೆ ಜಗತ್ತು ಹೈರಾಣಾಗಿದೆ. ಇದರ ನಿಯಂತ್ರಣಕ್ಕಾಗಿ ಬಳಸುತ್ತಿರುವ ಮಲೇರಿಯಾ ನಿಯಂತ್ರಣ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸರಬರಾಜು ಮಾಡುವಂತೆ ವಿಶ್ವದ ದೊಡ್ಡಣ್ಣ ಅಮೆರಿಕಾವೂ ಸೇರಿದಂತೆ ಸುಮಾರು 30 ರಾಷ್ಟ್ರಗಳು ಭಾರತವನ್ನು ಕೇಳಿಕೊಂಡಿವೆ. ಆದರೆ ಸದ್ಯ ದೇಶದೊಳಗೇ...

Read More

ಕೋವಿಡ್-19 ವಿರುದ್ಧದ ಹೋರಾಟ ದೀರ್ಘಾವಧಿಯದ್ದು, ವಿಜಯ ಶತ ಸಿದ್ಧ : ಮೋದಿ

ನವದೆಹಲಿ : ಭಾರತೀಯ ಜನತಾ ಪಾರ್ಟಿಯ 40 ನೇ ಸಂಸ್ಥಾಪನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಅಗತ್ಯ ಇರುವವರಿಗೆ ಸಹಾಯ ಮಾಡುವಂತೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಮತ್ತು ವೈರಸ್...

Read More

ಕೊರೋನಾ ಹೋರಾಟಕ್ಕೆ ಬೆಂಬಲಿಸಲು ಜಮ್ಮು ಕಾಶ್ಮೀರದಲ್ಲಿ ಕಮಾಂಡ್ ಆಸ್ಪತ್ರೆ ತೆರೆದ ಸೇನೆ

ಶ್ರೀನಗರ: ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸಹಾಯವನ್ನು ಮಾಡುವ ಸಲುವಾಗಿ, ಭಾರತೀಯ ಸೇನೆಯು ಉಧಂಪುರದಲ್ಲಿ ಕಮಾಂಡ್ ಆಸ್ಪತ್ರೆಯನ್ನು ತೆರೆದಿದೆ. ಶಂಕಿತರ ಸ್ಯಾಂಪಲ್ ಟೆಸ್ಟ್ ಅನ್ನು ಈ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಸೋಂಕಿತ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ...

Read More

ಕೊರೋನಾ ಹೋರಾಟಕ್ಕೆ ಸಹಕರಿಸಿ ಎಂದು ತಮ್ಮ ಸಮುದಾಯಕ್ಕೆ ಮನವಿ ಮಾಡಿದ ಮುಸ್ಲಿಂ IAS ಅಧಿಕಾರಿಗಳು

ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಸಹ ನಾಗರಿಕರೊಂದಿಗೆ ಸಹಕರಿಸಬೇಕು, ಸಾಮಾಜಿಕ ಅಂತರದ ನಿಯಮಗಳನ್ನು ಪಾಲನೆ ಮಾಡಬೇಕು ಮತ್ತು ವೈರಸ್ ಹರಡುವಿಕೆಯ ಆರೋಪ ತಮ್ಮ ಮೇಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮುಸ್ಲಿಂ ಸಮುದಾಯದ ಜನರಿಗೆ ಸುಮಾರು 80 ಮುಸ್ಲಿಂ ಧರ್ಮೀಯ ಐಎಎಸ್, ಐಪಿಎಸ್...

Read More

ಕೊರೋನಾ ನೊಣ, ಸೊಳ್ಳೆಗಳಿಂದ ಹರಡುವುದಿಲ್ಲ – ಆರೋಗ್ಯ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಚೀನಾದಿಂದ ಆರಂಭವಾದ ಮಾರಕ ಕೊರೋನಾವೈರಸ್ ಇಡೀ ಜಗತ್ತನ್ನೇ ಹೈರಾಣಾಗಿಸಿದೆ. ಭಾರತದಲ್ಲಿಯೂ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ರಕ್ಷಿಸಿಕೊಳ್ಳಲು ಸರ್ಕಾರ, ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕೊರೋನಾ ವಿರುದ್ಧ ಸುಳ್ಳು ಸುದ್ದಿಗಳು ಹರಡುತ್ತಲೇ ಇದ್ದು, ಇದೀಗ ನೊಣಗಳಿಂದ ಸೋಂಕು ಹರಡುತ್ತದೆ ಎಂಬ...

Read More

ಕೊರೋನಾ ಯೋಧರಿಗಾಗಿ ಬಿಜೆಪಿ ಸಂಸ್ಥಾಪನಾ ದಿನದಂದು ಒಂದು ಹೊತ್ತಿನ ಊಟ ತ್ಯಜಿಸಿ : ಕಾರ್ಯಕರ್ತರಿಗೆ ಜೆಪಿ ನಡ್ಡಾ

ನವದೆಹಲಿ: ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೊರೋನಾ ಮುಕ್ತ ಭಾರತಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಗೌರವ ಸಮರ್ಪಣೆ ಮಾಡುವ ಸಂಕೇತವಾಗಿ ಸಂಸ್ಥಾಪನಾ ದಿನದಂದು ಒಪ್ಪತ್ತಿನ ಉಪವಾಸವನ್ನು ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ...

Read More

ಇಂದು ದೇಶವ್ಯಾಪಿ ಮಹಾವೀರ ಜಯಂತಿ ಆಚರಣೆ : ಗಣ್ಯರಿಂದ ಶುಭಾಶಯ

ನವದೆಹಲಿ: 24ನೇ ಮತ್ತು ಕೊನೆಯ ಜೈನ ತೀರ್ಥಂಕರ ಭಗವಾನ್ ಮಹಾವೀರ ಅವರ ಜನ್ಮದಿನವನ್ನು ಇಂದು ದೇಶವ್ಯಾಪಿಯಾಗಿ ಆಚರಿಸಲಾಗುತ್ತಿದೆ. ಈ ದಿನ ಜೈನ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದೆ. ಅವರ ಧಾರ್ಮಿಕ ಬದುಕಿನಲ್ಲಿ ಈ ದಿನ ಅತ್ಯಂತ ಮಹತ್ವವನ್ನು ಹೊಂದಿದೆ. ರಾಷ್ಟ್ರಪತಿ ರಾಮನಾಥ...

Read More

Recent News

Back To Top