Date : Friday, 10-04-2020
ನವದೆಹಲಿ: ಕೋವಿಡ್-19 ಕಾರಣದಿಂದಾಗಿ ದೇಶ ಲಾಕ್ಡೌನ್ ಆಗಿದೆ. ಸೋಂಕು ಹರಡದಂತೆ ತಡೆಯಲು ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಅನೇಕ ನಿಯಂತ್ರಣ ಕ್ರಮಗಳನ್ನೂ ಜಾರಿಗೆ ತಂದಿದೆ. ಇದರಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ ಕೈಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಮೂಲಕವೂ ಸೋಂಕು ತಡೆಯಬಹುದು ಎಂದು...
Date : Friday, 10-04-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತದ ವೈದ್ಯಕೀಯ ಮೂಲಸೌಕರ್ಯಗಳನ್ನು ವೃದ್ಧಿಸುವ ಅನಿವಾರ್ಯತೆ ಎದುರಾಗಿದೆ. ದೇಶದಾದ್ಯಂತದ ಶೇಕಡ 90ರಷ್ಟು ಕೇಂದ್ರ ಸರಕಾರದ ಒಡೆತನದ ಕೇಂದ್ರ ವಿದ್ಯಾಲಯ ಮತ್ತು ಜವಾಹರ್ ನವೋದಯ ವಿದ್ಯಾಲಯಗಳನ್ನು ಕ್ವಾರಂಟೈನ್ ಸೌಲಭ್ಯಗಳಾಗಿ ಪರಿವರ್ತನೆ ಮಾಡಲಾಗಿದೆ. ಭಾರತದಾದ್ಯಂತ ಸಾಂಕ್ರಾಮಿಕ ರೋಗದ...
Date : Friday, 10-04-2020
ಮುಂಬೈ: ದೇಶಾದ್ಯಂತ ಲಾಕ್ಡೌನ್ ಕಾನೂನು ಜಾರಿಯಲ್ಲಿದೆ. ಇಂತಹ ಕಠಿಣ ಸ್ಥಿತಿಯಲ್ಲಿ ಅಗತ್ಯ ವೈದ್ಯಕೀಯ ಸೇವೆಯನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಾಟ ನಡೆಸುವ ಕಾರ್ಯವನ್ನು ಭಾರತೀಯ ವಾಯು ಪಡೆ ಮಾಡುತ್ತಿದ್ದು, ‘ಹರ್ ಕಾಮ್ ದೇಶ್ ಕೆ ನಾಮ್’ ಎಂಬ ಧ್ಯೇಯದೊಂದಿಗೆ ಮಾಡುತ್ತಿದೆ....
Date : Friday, 10-04-2020
ನವದೆಹಲಿ: ಕೊರೋನಾ ವಿರುದ್ಧ ಸೆಣಸುತ್ತಿರುವ ಭಾರತಕ್ಕೆ ಮೋದಿ ಸರ್ಕಾರ ಬರೋಬ್ಬರಿ 15 ಸಾವಿರ ಕೋಟಿ ರೂ. ಗಳ ಕೊರೋನಾ ಪ್ಯಾಕೇಜ್ ಅನ್ನು ಘೋಷಿಸಿದೆ. ಆರೋಗ್ಯ ಮೂಲಸೌಕರ್ಯವನ್ನು ವೃದ್ಧಿಸುವ ಸಲುವಾಗಿ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಎಲ್ಲಾ ಸ್ಥಳೀಯಾಡಳಿತ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ...
Date : Friday, 10-04-2020
ನವದೆಹಲಿ: ಕೋವಿಡ್-19 ಸೋಂಕಿನಿಂದಾಗಿ ದೇಶ ಲಾಕ್ಡೌನ್ ಆಗಿದ್ದು, ಜನ ಜೀವನದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಬಡವರು ಆಹಾರಕ್ಕಾಗಿ ಪರದಾಡುತ್ತಿದ್ದರೆ, ರೈತರು ತಮ್ಮ ಬೆಳೆಯನ್ನು ಖರೀದಿಸುವವರಿಲ್ಲದೆ ಕಂಗೆಟ್ಟು ಕೂತಿದ್ದಾರೆ. ಇಂತಹ ದುಃಸ್ಥಿತಿಯಲ್ಲಿ ಬಾಳೆ ಬೆಳೆಯುವ ರೈತರ ಕಷ್ಟ ಪರಿಹಾರಕ್ಕೆ ದೇಶದ...
Date : Friday, 10-04-2020
ನವದೆಹಲಿ: ಭಾರತೀಯ ರೈಲ್ವೆಯ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ ಐಆರ್‌ಸಿಟಿಸಿಯು ತನ್ನ ಅಡುಗೆ ಕೋಣೆಗಳ ಮೂಲಕ 50,000 ಹಸಿದ ಹೊಟ್ಟೆಗಳಿಗೆ ಆಹಾರವನ್ನು ನಿತ್ಯ ಸಿದ್ಧಪಡಿಸುತ್ತಿದೆ. 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದ ಬಳಿಕ ಐಆರ್‌ಸಿಟಿಸಿಯು 4,00,000 ಬಡವರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು...
Date : Friday, 10-04-2020
ನವದೆಹಲಿ: ಕೋವಿಡ್-19 ಗೆ ಅಕ್ಷರಶಃ ಇಡೀ ದೇಶವೇ ಸ್ತಬ್ಧವಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅನೇಕ ನಿಯಮಗಳನ್ನೂ ಜಾರಿಗೊಳಿಸಲಾಗಿದೆ. ಜೊತೆಗೆ ದೇಶವನ್ನೇ ಲಾಕ್ಡೌನ್ ಮಾಡಿ ಜನರು ಅನಾವಶ್ಯಕವಾಗಿ ಸುತ್ತಾಡಿ ಸೋಂಕು ಹಬ್ಬಿಸಿಕೊಳ್ಳುವುದು ಮತ್ತು ಹರಡದಂತೆಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಿದ್ದರೂ ಲೈಫ್ಲೈನ್...
Date : Friday, 10-04-2020
ನವದೆಹಲಿ: ಕೊರೋನಾವೈರಸ್ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ಪ್ರಾರಂಭಿಸಲು ಭಾರತ ಸಜ್ಜಾಗಿದೆ. ಕೋವಿಡ್-19ನಿಂದ ಬದುಕುಳಿದವರ ಪ್ರತಿಕಾಯ-ಭರಿತ ರಕ್ತವನ್ನು ಸೆಳೆಯುವುದನ್ನು ಒಳಗೊಂಡಿರುವ ಸುಸ್ಥಿರ ಪ್ಲಾಸ್ಮಾ ಚಿಕಿತ್ಸೆಯನ್ನು ಕೊರೋನಾವೈರಸ್ ಕಾಯಿಲೆ (ಕೋವಿಡ್ -19) ರೋಗಿಗಳಿಗೆ ನೀಡಲು ಭಾರತವು ಪ್ರಾಯೋಗಿಕ ಪರೀಕ್ಷೆಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ....
Date : Friday, 10-04-2020
ನವದೆಹಲಿ : ಕೊರೋನಾ ಜಗತ್ತಿನ ತುಂಬೆಲ್ಲಾ ರಣ ಕೇಕೆಯನ್ನು ಹಾಕುತ್ತಿದೆ. ಈ ಸೋಂಕಿನಿಂದ ಜನರನ್ನು ಕಾಪಾಡುವುದು ಹೇಗೆಂದು ತಿಳಿಯದೆ ಪ್ರಪಂಚದ ಎಲ್ಲಾ ದೇಶಗಳೂ ಕಂಗಾಲಾಗಿವೆ. ಈ ನಡುವೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಇನ್ನಿತರ ಅಗತ್ಯ ಔಷಧ ಪೂರೈಕೆಗಾಗಿ ಜಗತ್ತಿನ ಹಲವು...
Date : Friday, 10-04-2020
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಹರಡಿಸುತ್ತಿರುವ ಮತ್ತು ನೆಲದ ಕಾನೂನನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ತಬ್ಲಿಘಿ ಜಮಾತ್‌ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮುಸ್ಲಿಂ ರಾಷ್ಟ್ರೀಯ ಮಂಚ್ ಆಗ್ರಹಿಸಿದೆ. ತಬ್ಲಿಘಿಗಳ ಅನುಚಿತ ವರ್ತನೆಯು ಭಾರತದ ಸಂವಿಧಾನವನ್ನು ಕೊಲೆ ಮಾಡುವಂತಿದೆ. ಅವರ...