Date : Saturday, 11-04-2020
ನವದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಅನುಷ್ಠಾನಕ್ಕೆ ತರಲಾಗಿರುವ ಲಾಕ್ ಡೌನ್ ಏಪ್ರಿಲ್ 14 ರಂದು ಕೊನೆಯಾಗಲಿದೆ. ಆದರೆ ಇದನ್ನು ವಿಸ್ತರಣೆ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು...
Date : Saturday, 11-04-2020
ಕೋಲ್ಕತ್ತಾ: ಕೊರೋನಾವೈರಸ್ ಯಾರನ್ನೂ ಬಿಡದಂತೆ ತನ್ನ ರೌದ್ರಾವತಾರವನ್ನು ಪ್ರದರ್ಶಿಸುತ್ತಲೇ ಇದೆ. ಸೋಂಕಿತರ ಕ್ವಾರಂಟೈನ್ ಗೂ ಸ್ಥಳಾವಕಾಶ ಇಲ್ಲದಂತೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹೀಗಿರುವಾಗ ತನ್ನ ಸಹೋದರಿಯ ನೆನಪಿಗಾಗಿ ನಿರ್ಮಿಸಿದ ಆಸ್ಪತ್ರೆಯನ್ನು ಕೊರೋನಾ ರೋಗಿಗಳ ಕ್ವಾರಂಟೈನ್ ಗಾಗಿ ನೀಡುವ ಮೂಲಕ ಪಶ್ಚಿಮ...
Date : Saturday, 11-04-2020
ನವದೆಹಲಿ: ಇಡೀ ಜಗತ್ತು ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿಹೋಗಿದೆ. ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಅತ್ಯಂತ ಪರಿಣಾಮಕಾರಿ ಔಷಧ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಔಷಧಕ್ಕಾಗಿ ಭಾರತಕ್ಕೆ ಮೊರೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ಭಾರತವು ಔಷಧವನ್ನು ರಪ್ತು ಮಾಡಲು...
Date : Saturday, 11-04-2020
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ‘ಭಾರತ್ ಪಡೇ ಆನ್‌ಲೈನ್’ ಅಭಿಯಾನವನ್ನು ಆರಂಭಿಸಿದ್ದಾರೆ. ಭಾರತದ ಆನ್ಲೈನ್ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಹೊಸ ಹೊಸ ಐಡಿಯಾಗಳನ್ನು ಪಡೆಯುವ ನಿರ್ದಿಷ್ಟ ಕಾರಣದೊಂದಿಗೆ ಅಭಿಯಾನವನ್ನು ಆರಂಭಿಸಲಾಗಿದೆ. ಕೊರೋನಾವೈರಸ ಸಾಂಕ್ರಾಮಿಕ...
Date : Saturday, 11-04-2020
ಭೋಪಾಲ್: ದೇಶದ ಜನರ ನಿದ್ದೆಗೆಡಿಸಿರುವ ಕೊರೋನಾ ಸೋಂಕು ಮಧ್ಯ ಪ್ರದೇಶದಲ್ಲಿಯೂ ತನ್ನ ಕರಾಳತೆಯನ್ನು ಪ್ರದರ್ಶಿಸಿದೆ. ಈ ಸೋಂಕಿನಿಂದ ಮಧ್ಯ ಪ್ರದೇಶದ ಜನತೆಯನ್ನು ಕಾಪಾಡುವ ಸಲುವಾಗಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಐಫಾ ಕಾರ್ಯಕ್ರಮ ನಡೆಸಲು ಇಟ್ಟಿದ್ದ 700 ಕೋಟಿ...
Date : Saturday, 11-04-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಜನರೆಲ್ಲರೂ ಮನೆಯೊಳಗೆ ಇದ್ದರೆ. ಈ ಹಿನ್ನೆಲೆಯಲ್ಲಿ ಡಿಡಿ ನ್ಯಾಷನಲ್, ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಐತಿಹಾಸಿಕ ಧಾರಾವಾಹಿಗಳನ್ನು ಮರುಪ್ರಸಾರ ಮಾಡಿದೆ. ಈ ಕಾರಣದಿಂದಾಗಿ ಡಿಡಿ ನ್ಯಾಷನಲ್...
Date : Saturday, 11-04-2020
ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಏಪ್ರಿಲ್ 10 ರ ವರೆಗೆ ಸುಮಾರು 1.6 ಲಕ್ಷ ಕೊರೋನಾವೈರಸ್ ಪರೀಕ್ಷೆಗಳನ್ನು ನಡೆಸಿದೆ. ಇದರಲ್ಲಿ 6872 ಸ್ಯಾಂಪಲ್‌ಗಳು ಪಾಸಿಟಿವ್ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಎಂಆರ್, “ಎಪ್ರಿಲ್ 10ರ ರಾತ್ರಿ...
Date : Saturday, 11-04-2020
ನವದೆಹಲಿ: ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ ಬೆಂಗಾಲ್ ಕೆಮಿಕಲ್ಸ್ ಆಂಡ್ ಫಾರ್ಮಸಿಟಿಕಲ್ಸ್ ಲಿಮಿಟೆಡ್ (ಬಿಸಿಪಿಎಲ್) ಶುಕ್ರವಾರ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧಿ ತಯಾರಿಕೆಗೆ ಔಷಧ ನಿಯಂತ್ರಣ ಮಂಡಳಿಯಿಂದ ಅನುಮೋದನೆಯನ್ನು ಪಡೆದುಕೊಂಡಿದೆ. ಔಷಧಿ ಮಲೇರಿಯಾ ನಿಯಂತ್ರಕವಾಗಿದ್ದು, ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿ ಎಂದು...
Date : Friday, 10-04-2020
ನವದೆಹಲಿ: ಕೋವಿಡ್ -19 ಪರಿಸ್ಥಿತಿಯನ್ನು ನಿಭಾಯಿಸಲು ಹನ್ನೊಂದು ಎಂಪವರ್ಡ್ ಗ್ರೂಪ್ಗಳು ನಡೆಸಿದ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಶುಕ್ರವಾರ ಪ್ರಧಾನ ಮಂತ್ರಿ ಕಾರ್ಯಾಲಯ ಪರಿಶೀಲನಾ ಸಭೆಯನ್ನು ನಡೆಸಿತು. ಸಭೆಯನ್ನು ನಡೆಸಿದ ಪ್ರಧಾನ ಮಂತ್ರಿ ಕಛೇರಿಯ ಮುಖ್ಯ ಕಾರ್ಯದರ್ಶಿ ಗಳು ಕೊರೋನಾ ನಿಯಂತ್ರಣಕ್ಕಾಗಿ...
Date : Friday, 10-04-2020
ನವದೆಹಲಿ: ಕೊರೋನಾವೈರಸ್ ಹರಡುವ ಆತಂಕದಲ್ಲೇ ಜನತೆ ದಿನ ಕಳೆಯುವಂತಾಗಿದೆ. ಸೋಂಕಿತರ ಸಂಪರ್ಕವೇ ಇಲ್ಲದವರಿಗೂ ಸೋಂಕು ಹರಡಿರುವ ನಿದರ್ಶನಗಳನ್ನು ನೋಡಿ ಜನರೆಲ್ಲ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಇಃತಹ ಪರಿಸ್ಥಿತಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯವರು ಸೋಂಕು ಪರೀಕ್ಷೆಗೆ ಡಿವೈಸ್ ಅನ್ನು...