Date : Friday, 10-04-2020
ನವದೆಹಲಿ: ಕೊರೋನಾ ವೈರಸ್ ಭಾರತದೆಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಂದರ್ಭದಲ್ಲೇ ಇನ್ನೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ ಅಧ್ಯಯನ ವರದಿಯ ಪ್ರಕಾರ ಭಾರತದಲ್ಲಿ ಕೊರೋನಾ ಒಟ್ಟಾರೆ ಸೋಂಕಿತರ ಮೂರನೇ ಒಂದು ಭಾಗದಷ್ಟು ಸೋಂಕಿತರು...
Date : Friday, 10-04-2020
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಮುಖ ಆದ್ಯತೆಗಳಲ್ಲಿ ಕಾಶ್ಮೀರವು ಕೂಡಿರುತ್ತದೆ ಎಂಬ ಚೀನಾದ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಚೀನಾದ ಹೇಳಿಕೆಯನ್ನೂ ಅಲ್ಲಗಳೆದಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯ ಎಂಬುದನ್ನು ಪುನರುಚ್ಚರಿಸಿದೆ. ವಿದೇಶಾಂಗ ವ್ಯವಹಾರಗಳ...
Date : Thursday, 09-04-2020
ಮಧ್ಯಪ್ರದೇಶ : ಕೊರೋನಾದಿಂದ ರಕ್ಷಿಸಲು ಅನೇಕ ರಕ್ಷಣಾ ಕ್ರಮಗಳನ್ನು ಅನುಸರಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ತಿಳಿಸುತ್ತಲೇ ಬಂದಿವೆ. ಮುಖ ಮಚ್ಚಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸುವಂತೆಯೂ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಅವುಗಳ ಲಭ್ಯತೆ ಕಡಿಮೆ ಇರುವುದರಿಂದ ಮತ್ತು ಸಾಮಾನ್ಯ ಜನರಿಗೆ ಅವುಗಳನ್ನು...
Date : Thursday, 09-04-2020
ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ಹಣವನ್ನು ಸಂಗ್ರಹಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಜನರಿಲ್ಲದೆಯೇ ಆಡಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಅವರು ನೀಡಿರುವ ಆಫರ್‌ಗೆ ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ....
Date : Thursday, 09-04-2020
ನವದೆಹಲಿ: ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ತರಬೇತಿ ನೀಡಲು ಮತ್ತು ಕೋವಿಡ್-19 ಎದುರಿಸುವ ಸಲುವಾಗಿ ಅವರನ್ನು ಸಂಪೂರ್ಣ ಸಜ್ಜುಗೊಳಿಸಲು ಕಲಿಕಾ ವೇದಿಕೆಯನ್ನು ಪ್ರಾರಂಭಿಸುವುದಾಗಿ ಕೇಂದ್ರ ಘೋಷಿಸಿದೆ. igot.gov.in ವೇದಿಕೆಯ ಮೂಲಕ ವೈದ್ಯರು, ದಾದಿಯರು, ಅರೆವೈದ್ಯರು, ನೈರ್ಮಲ್ಯ ಕಾರ್ಮಿಕರು, ತಂತ್ರಜ್ಞರು,...
Date : Thursday, 09-04-2020
ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೊರೋನಾ ಹಾಟ್ಸ್ಪಾಟ್ಗಳನ್ನು ಸೀಲ್ ಮಾಡಿವೆ. ಇದೀಗ ದೇಶದ ಅನೇಕ ರಾಜ್ಯಗಳು ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ....
Date : Thursday, 09-04-2020
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಹರಡಿಸಲು ತಬ್ಲೀಘಿ ಜಮಾತ್‌ಗಳು ಉಗ್ರ ದಾಳಿಯನ್ನು ನಡೆಸುವ ಯೋಜನೆಯನ್ನು ರೂಪಿಸಿದ್ದಾರೆ ಎಂದು ಉತ್ತರಪ್ರದೇಶ ಸೆಂಟ್ರಲ್ ಶಿಯ ವಕ್ಫ್ ಬೋರ್ಡ್ ಮುಖ್ಯಸ್ಥ ವಾಸಿಂ ರಿಜ್ವಿ ಆರೋಪಿಸಿದ್ದಾರೆ. ವೈರಸ್ ಹರಡುವ ಮೂಲಕ ತಬ್ಲೀಘಿಗಳು ಭಾರತದಲ್ಲಿ ಒಂದು ಲಕ್ಷ...
Date : Thursday, 09-04-2020
ನವದೆಹಲಿ: ರಾಷ್ಟ್ರವ್ಯಾಪಿಯಾಗಿ 21 ದಿನಗಳ ಲಾಕ್ ಡೌನ್ ಬಳಿಕ ಭಾರತೀಯ ರೈಲ್ವೆಯು ಎಪ್ರಿಲ್ 15 ರಿಂದ ತನ್ನ ಸೇವೆಗಳನ್ನು ಪುನರಾರಂಭಿಸಲಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ರೈಲ್ವೆ ತಳ್ಳಿಹಾಕಿದೆ. ಈ ಬಗ್ಗೆ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ರೈಲ್ವೆ...
Date : Thursday, 09-04-2020
ನವದೆಹಲಿ : ಕೊರೋನಾ ಎಂಬ ಮಹಾಮಾರಿ ವೈರಸ್ ಇಡೀ ಪ್ರಪಂಚವನ್ನೇ ನಲುಗಿಸಿದೆ. ಅದೆಷ್ಟೋ ಸಾವು ನೋವುಗಳಿಗೆ ಕಾರಣವಾಗಿರುವ ಈ ಕಣ್ಣಿಗೆ ಕಾಣದ ವೈರಾಣು ಜನರನ್ನು ದೂರ ದೂರವಿರುವಂತೆ ಮಾಡಿದೆ. ವಿಶ್ವದ ಆರ್ಥಿಕತೆ, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಜನತೆ ಭಯಭೀತರಾಗಿದ್ದಾರೆ....
Date : Thursday, 09-04-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ಕೆಲವು ಸಮುದಾಯಗಳು ಮತ್ತು ಪ್ರದೇಶದ ಪೂರ್ವಾಗ್ರಹಗಳು ಮತ್ತು ಸಾಮಾಜಿಕ ಗ್ರಹಿಕೆಗಳ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಸಲಹೆಯನ್ನು ನೀಡಿದೆ. ಅಂತಹ ಪೂರ್ವಾಗ್ರಹಗಳು ಮತ್ತು ಸಾಮಾಜಿಕ ಗ್ರಹಿಕೆ ಸಾಂಕ್ರಾಮಿಕ ಕಾಯಿಲೆಗಳ ಭಯ...