News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೋವಿಡ್-19 ಧರ್ಮ ನೋಡುವುದಿಲ್ಲ, ಈ ಹೋರಾಟದಲ್ಲಿ ನಾವೆಲ್ಲರೂ ಒಂದೇ : ಮೋದಿ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಜಾತಿ, ಧರ್ಮ, ಭಾಷೆ, ಗಡಿ, ಬಣ್ಣ ಮತ, ಮುಂತಾದ ಬೇಧಗಳನ್ನು ಮಾಡುವುದಿಲ್ಲ. ಹೀಗಾಗಿ ಈ ಬಿಕ್ಕಟ್ಟನ್ನು ಎಲ್ಲರೂ ಒಗ್ಗಟ್ಟಿನಿಂದ ಮತ್ತು ಭಾತೃತ್ವದೊಂದಿಗೆ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆಯನ್ನು ನೀಡಿದ್ದಾರೆ. ಟ್ವೀಟ್...

Read More

ರಾಮಾಯಣದ ನಂತರ ಇದೀಗ ಉತ್ತರ ರಾಮಾಯಣ ಪ್ರಸಾರಕ್ಕೆ ಮುಂದಾಗಿದೆ ಡಿಡಿ

ನವದೆಹಲಿ: ಕೊರೋನಾ ಲಾಕ್ಡೌನ್ ನಂತರ ದೂರದರ್ಶನ ಮರು ಪ್ರಸಾರ ಮಾಡಿದ ರಾಮಾಯಣ ಧಾರವಾಹಿ ಬಹುಜನ ಮೆಚ್ಚುಗೆ ಪಡೆದು, ಟಿಆರ್­ಪಿ ರೇಟ್­ನಲ್ಲಿಯೂ ಮೊದಲನೆ ಸ್ಥಾನ ಪಡೆದ ಬೆನ್ನಲ್ಲೇ, ದೂರದರ್ಶನ ರಮಾನಂದ ಸಾಗರ ವಿರಚಿತ ಉತ್ತರ ರಾಮಾಯಣವನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಎಪ್ರಿಲ್ 18...

Read More

ʼಮೋದಿ ಅಂಕಲ್‌ ಹೇಳಿದಾರೆ ಮನೆಯಿಂದ ಹೊರಗೆ ಹೋಗ್ಬೇಡಿʼ ಎಂದ ಮಗುವಿನ ವಿಡಿಯೋ ಈಗ ಸಖತ್ ವೈರಲ್

ನವದೆಹಲಿ: ದೇಶ ಕೊರೋನಾದಿಂದ ಲಾಕ್ಡೌನ್ ಆಗಿದೆ. ಜನರು ಮನೆಯಿಂದ ಹೊರಬರಲಾರದೆ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಜನರು ಮನೋರಂಜನೆಗಾಗಿ ಟಿಕ್ಟಾಕ್, ವಿಡಿಯೋ ಮೊದಲಾದವುಗಳನ್ನು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಈಗ ಅಂತಹದ್ದೇ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು ಬಾಲಿವುಡ್ ನಟ...

Read More

ದೇಶೀಯವಾಗಿ 20 ಲಕ್ಷ ಕೊರೋನಾ ಪರೀಕ್ಷಾ ಕಿಟ್‌ ತಯಾರಿಸಲು ಸಿದ್ಧವಾಗಿದೆ ಭಾರತ

ನವದೆಹಲಿ : COVID-19 ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರದ ಹೋರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ, ಭಾರತವು ಮೇ ತಿಂಗಳಿನಿಂದ ತಿಂಗಳಿಗೆ 20 ಲಕ್ಷ COVID-19 ಪರೀಕ್ಷಾ ಕಿಟ್‌ಗಳನ್ನು ದೇಶೀಯವಾಗಿ ಉತ್ಪಾದಿಸಲು ಸಿದ್ಧವಾಗಿದೆ. 20 ಲಕ್ಷದ ಅಂಕಿ ಅಂಶವು ತಲಾ 10 ಲಕ್ಷ...

Read More

ಅತ್ಯಗತ್ಯ ಔಷಧಿ ಪೂರೈಕೆ ಮಾಡಿದ ಭಾರತಕ್ಕೆ ಧನ್ಯವಾದ ಅರ್ಪಿಸಿದ ಆಪ್ಘಾನಿಸ್ಥಾನ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೆರವು ನೀಡಿದ ಭಾರತಕ್ಕೆ ಆಪ್ಘಾನಿಸ್ಥಾನ ಧನ್ಯವಾದಗಳನ್ನು ಅರ್ಪಣೆ ಮಾಡಿದೆ. ಭಾರತದಲ್ಲಿನ ಆಪ್ಘಾನಿಸ್ಥಾನ  ರಾಯಭಾರಿ ತಾಹೀರ್ ಕ್ವಾದಿರಿ ಅವರು ಟ್ವೀಟ್ ಮಾಡಿ, ಭಾರತವು 500,000 ಹೈಡ್ರಾಕ್ಸಿಕ್ಲೋರುಕ್ವಿನ್ ಮಾತ್ರೆಗಳು ಸೇರಿದಂತೆ ಅತ್ಯವಶ್ಯಕ ಔಷಧಿಗಳನ್ನು ಭಾರತ ಅಫ್ಘಾನಿಸ್ತಾನಕ್ಕೆ...

Read More

ಲಾಕ್‌ಡೌನ್ :‌ 100 ಟನ್ ಔಷಧ ಮತ್ತು ತುರ್ತು ಅಗತ್ಯದ ವಸ್ತುಗಳನ್ನು ರವಾನಿಸಿದ ಅಂಚೆ ಇಲಾಖೆ

  ನವದೆಹಲಿ: ಕೊರೋನಾ ಸೋಂಕಿನಿಂದ ದೇಶ ಕಂಗೆಟ್ಟಿದೆ. ಲಾಕ್ಡೌನ್ ಆಗಿರುವುದರಿಂದ ಜನರು ಅಗತ್ಯ ವಸ್ತುಗಳು, ಔಷಧಗಳನ್ನು ಪೂರೈಸಿಕೊಳ್ಳುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಅಂಚೆ ಇಲಾಖೆಯೂ ಸರ್ಕಾರದ ಕೈ ಜೋಡಿಸಿದ್ದು, ಅಗತ್ಯ ವಸ್ತುಗಳ ಸಾಗಾಟದಲ್ಲಿ ಸಹಕರಿಸಿದೆ ಎಂದು ಕೇಂದ್ರ ಗೃಹ...

Read More

ಎರಡೇ ಗಂಟೆಗಳಲ್ಲಿ ಕೊರೋನಾ ಪತ್ತೆ ಹಚ್ಚುವ ಕಿಟ್ ಕಂಡುಹಿಡಿದ ಕೇರಳದ ಸಂಸ್ಥೆ

ತಿರುವನಂತಪುರ: ಕೇರಳದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಿರುವನಂತಪುರನ ಶ್ರೀ ಚಿತ್ರ ತಿರುನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ ಮತ್ತು ಟೆಕ್ನಾಲಜಿ ಸಂಸ್ಥೆ ಅತಿ ಕಡಿಮೆ.ವೆಚ್ಚದಲ್ಲಿ ಕೇವಲ 2 ಗಂಟೆಗಳಲ್ಲಿಯೇ ಕೊರೋನಾ ಪತ್ತೆ ಹಚ್ಚುವ ಟೆಸ್ಟಿಂಗ್ ಕಿಟ್...

Read More

ರಷ್ಯಾ ಭಾರತಕ್ಕೆ ಕೃತಜ್ಞವಾಗಿದೆ : ವ್ಲಾಡಿಮಿರ್ ಪುಟಿನ್

ನವದೆಹಲಿ: ಕೊರೋನಾವೈರಸ್ ಎಂಬ ಜಾಗತಿಕ ಮಹಾಮಾರಿ ಎಲ್ಲ ದೇಶಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭದಲ್ಲಿ ಭಾರತವು ಎಲ್ಲಾ ದೇಶಗಳಿಗೂ ಔಷಧಿಗಳನ್ನು ಪೂರೈಕೆ ಮಾಡುತ್ತಿದೆ. ಭಾರತದ ಈ ಮಾನವೀಯ ಸಹಾಯಕ್ಕೆ ಎಲ್ಲಾ ದೇಶಗಳು ಕೃತಜ್ಞತೆಗಳನ್ನು ಅರ್ಪಣೆ ಮಾಡುತ್ತಿದೆ. ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್...

Read More

ಮತ್ತೊಂದು ದಾಖಲೆ ಬರೆದ ʼರಾಮಾಯಣʼ : ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮ

ನವದೆಹಲಿ: ಭಾರತ ಕೊರೋನಾವೈರಸ್­ನಿಂದಾಗಿ ಲಾಕ್ಡೌನ್­ಗೆ ಒಳಗಾಗಿದೆ. ದಿನ ನಿತ್ಯ ಮನೆಯಿಂದ ಹೊರಹೋಗಿ ದುಡಿಯುತ್ತಿದ್ದವರು ಮನೆಯ ಒಳಗೆ ಬಂಧಿಗಳಾಗಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ತಂದ ನಿಯಂತ್ರಣ ಕ್ರಮಗಳು ಆರೋಗ ಯದ ದೃಷ್ಟಿಯಿಂದ ಅತ್ಯಗತ್ಯವೇ ಆದರೂ, ಮನೆಯೊಳಗೆ ಕುಳಿತುಕೊಳ್ಳುವ ಕಷ್ಟ ಮಾತ್ರ ಎಲ್ಲರನ್ನೂ ಕಂಗೆಡಿಸಿದೆ....

Read More

ಈಜಿಪ್ಟ್, ದಕ್ಷಿಣ ಆಫ್ರಿಕಾಗೆ ಅಗತ್ಯ ವೈದ್ಯಕೀಯ ಪೂರೈಕೆ ಮಾಡುವ ಭರವಸೆ ನೀಡಿದ ಮೋದಿ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ಮಾಡುವುದಾಗಿ ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಭರವಸೆಯನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಅಧ್ಯಕ್ಷ ಸೈರಿಲ್‌ ರಾಮಫೋಸ...

Read More

Recent News

Back To Top