News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಈ ಬಾರಿ ಸಾಮಾನ್ಯ ಮಳೆ: ಉತ್ತಮ ಕೃಷಿ ಉತ್ಪಾದನೆಯ ಭರವಸೆ

ನವದೆಹಲಿ : ಇನ್ನೇನು ಮಳೆಗಾಲ ಪ್ರಾರಂಭವಾಗಲು ಕೇವಲ ಒಂದು ತಿಂಗಳು ಅಷ್ಟೇ ಬಾಕಿ ಇದೆ. 2020 ಕ್ಕೆ ಸಂಬಂಧಿಸಿದಂತೆ ಏಷ್ಯಾದ ಮೂರನೇಯ ಅತಿದೊಡ್ಡ ಆರ್ಥಿಕತೆ ಎಂಬ ಖ್ಯಾತಿಗೆ ಭಾಜನವಾಗಿರುವ ಭಾರತದಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಉತ್ತಮ ಮಟ್ಟದಲ್ಲಿ ಕೃಷಿ ಕಾರ್ಯಗಳು ಸಾಗುವ ಮತ್ತು...

Read More

ಎಲ್ಲಾ ಕೊರೋನಾ ಯೋಧರಿಗೆ ಧನ್ಯವಾದ ಅರ್ಪಿಸಿದ ಡೂಡಲ್

ನವದೆಹಲಿ: ಅತ್ಯಂತ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ತನ್ನ ವಿಶೇಷವಾದ ಡೂಡಲ್ ಮೂಲಕ ಎಲ್ಲಾ ಕೊರೋನಾವೈರಸ್ ಯೋಧರಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆಗಳನ್ನು ಮಾಡುತ್ತಿರುವ ಕಾರ್ಯಕರ್ತರಿಗೆ ಗೌರವಾರ್ಪಣೆ ಮಾಡುವ ಸರಣಿಯನ್ನು ಗೂಗಲ್ ಆರಂಭಿಸಿದೆ. ನಮ್ಮೆಲ್ಲರನ್ನು...

Read More

ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಆಸ್ತಿ ಮುಟ್ಟುಗೋಲಿಗೆ ಮುಂದಾದ ಯುಪಿ ಸಿಎಂ ಯೋಗಿ

ಲಕ್ನೋ : ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಮೊರಾದಾಬಾದ್ ಪ್ರದೇಶದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಠಿಣಾತಿಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಲ್ಲೆ ನಡೆಸಿದವರ ಆಸ್ತಿ ಮುಟ್ಟುಗೋಲು ಹಾಕಲು ಅವರು ಆದೇಶಿಸಿದ್ದಾರೆ. ಕ್ವಾರಂಟೈನ್­ನಲ್ಲಿದ್ದ ರೋಗಿಯನ್ನು ಆಂಬುಲೆನ್ಸ್...

Read More

ಲಾಕ್­ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ಹಣ ಸಂಗ್ರಹಿಸಿದ ಮಹಿಳಾ ಹಾಕಿ ತಂಡ

ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡವು ಲಾಕ್­ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಆರ್ಥಿಕ ಸಹಾಯವನ್ನು ಮಾಡುವ ಸಲುವಾಗಿ ಶುಕ್ರವಾರ ಫನ್ ಫಿಟ್ನೆಸ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ. ರಾಷ್ಟ್ರವ್ಯಾಪಿಯಾಗಿ ಜಾರಿಯಾಗಿರುವ ಲಾಕ್­ಡೌನ್ ಸಂದರ್ಭದಲ್ಲಿ ಆರೋಗ್ಯಯುತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಚಾಲೆಂಜ್ ಪ್ರೇರೇಪಿಸುತ್ತದೆ. ಈ...

Read More

ಕೋವಿಡ್ -19: ಡಿಬಿಟಿ ಮೂಲಕ ಮಾತ್ರ ಹಣಕಾಸಿನ ನೆರವು ವರ್ಗಾಯಿಸಲಿದೆ ಸರ್ಕಾರ

ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರಿಗೆ ಹಣಕಾಸಿನ ನೆರವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಯಾಂತ್ರಿಕ ವ್ಯವಸ್ಥೆಯ ಮೂಲಕ ಮಾತ್ರ ನೀಡಲಾಗುವುದು ಮತ್ತು ಬೇರೆ ಯಾವುದೇ ಮಾರ್ಗಗಳ ಮೂಲಕ ನೀಡಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಸರ್ಕಾರದ ಹಣಕಾಸಿನ ನೆರವಿನ...

Read More

ನಿಮ್ಮ ಬೆದರಿಕೆಗಳಿಗೆ ಹೆದರಲು ನಾನು ಜೈರಾ ವಾಸಿಮ್ ಅಲ್ಲ : ಕುಸ್ತಿಪಟು ಬಬಿತಾ ಫೋಗಟ್

ನವದೆಹಲಿ : ದೇಶದ ಜಿಹಾದಿ, ಹುಸಿ ಸೆಕ್ಯೂಲರ್‌­ವಾದಿಗಳ ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್ ಮೇಲೆ ಮುಗಿದುಬಿದ್ದಿರುವ ಕುಸ್ತಿಪಟು ಬಬಿತಾ ಫೋಗಟ್ ನಿಮ್ಮ ಬೆದರಿಕೆಗಳಿಗೆ ಹೆದರಲು ನಾನು ಜೈರಾ ವಾಸಿಮ್ ಅಲ್ಲ ಎಂದು ಗುಡುಗಿದ್ದಾರೆ. ಜಾಮಾತಿಗಳ ಕುರಿತಾಗಿ ತಾನು ಹೇಳಿರುವುದು ಸತ್ಯವಾಗಿದ್ದು ಇದರಿಂದ...

Read More

ತರಬೇತಿ ಮುಗಿಸಿದ ಯೋಧರನ್ನು ಕರೆದೊಯ್ಯಲು ವಿಶೇಷ ರೈಲು ವ್ಯವಸ್ಥೆ

ನವದೆಹಲಿ: ಲಾಕ್ಡೌನ್ ಎಫೆಕ್ಟ್ ದೇಶ ಕಾಯುವ ಯೋಧರಿಗೂ ತಟ್ಟಿದೆ. ಸೇನೆಯ ದಕ್ಷಿಣ ಕಮಾಂಡ್­ಗಳಾದ ಸಿಕಂದರಾಬಾದ್, ಬೆಳಗಾವಿ, ಬೆಂಗಳೂರು ಮೊದಲಾದೆಡೆಗಳಲ್ಲಿ ಸೇನಾ ತರಬೇತಿ ಮುಗಿಸಿ ಪೂರ್ವ ಮತ್ತು ಉತ್ತರ ಕಮಾಂಡ್­ಗಳಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿರುವ ಯೋಧರಿಗೆ ಅಲ್ಲಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗದಂತಾಗಿದೆ. ಇವರ...

Read More

ನಾವು ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಪಾಕ್ ಉಗ್ರರನ್ನು ರವಾನಿಸುವಲ್ಲಿ ನಿರತವಾಗಿದೆ : ಸೇನಾ ಮುಖ್ಯಸ್ಥ

ನವದೆಹಲಿ: ಇಡೀ ವಿಶ್ವವೇ ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದರೆ, ಪಾಕಿಸ್ತಾನ ಮಾತ್ರ ಉಗ್ರರನ್ನು ರವಾನಿಸುವಲ್ಲಿ ನಿರತವಾಗಿದೆ ಎಂದು ಭೂಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಆರೋಪಿಸಿದ್ದಾರೆ. “ನಾವು ನಮ್ಮ ನಾಗರಿಕರ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ವೈದ್ಯಕೀಯ ತಂಡಗಳನ್ನು ಕಳುಹಿಸುವ ಮೂಲಕ ಮತ್ತು...

Read More

RBI ಕ್ರಮಗಳನ್ನು ಶ್ಲಾಘಿಸಿದ ಪಿಎಂ ಮೋದಿ

ನವದೆಹಲಿ: ಸಣ್ಣ ಕೈಗಾರಿಕೆಗಳು, ಎಂಎಸ್ಎಂಇ, ಬಡವರು, ರೈತರಿಗೆ ಸಹಾಯವಾಗುವಂತಹ, ದ್ರವ್ಯ ಕ್ರೋಢೀಕರಣ ಕ್ರಮ ಮತ್ತು ಸುಧಾರಿತ ಸಾಲ ಸೌಲಭ್ಯ ಮೊದಲಾದ ವಿಚಾರದಲ್ಲಿ RBI ತೆಗೆದುಕೊಂಡ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಅಲ್ಲದೆ WMA ಮಿತಿಗಳನ್ನು ಹೆಚ್ಚಿಸುವ ಮೂಲಕ ದೇಶದ...

Read More

ಪಿಎಂ ಗರೀಬ್ ಕಲ್ಯಾಣ್ ಯೋಜನೆಯಡಿ ಒಂದು ತಿಂಗಳಲ್ಲಿ 1.51 ಕೋಟಿ ಎಲ್­ಪಿಜಿ ವಿತರಣೆ

ನವದೆಹಲಿ: ಭಾರತ ಕೊರೋನಾ ಸಂಕಟದಲ್ಲಿ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಬಡ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಂದ ಯೋಜನೆಗಳು ಸಹಾಯಕ್ಕೆ ಬರುತ್ತಿವೆ. ಅಂತಹ ಉಪಯೋಗಕಾರಿ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನಾದ ಅಡಿಯಲ್ಲಿ ಉಜ್ವಲ ಫಲಾನುಭವಿಗಳಿಗೆ ಈವರೆಗೆ 1.51...

Read More

Recent News

Back To Top