News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2 ವರ್ಷಗಳಲ್ಲಿ ಚೀನಾ ಆಮದನ್ನು ಶೂನ್ಯಕ್ಕೆ ಇಳಿಸಲು JSW ಗ್ರೂಪ್ ಶಪಥ

ನವದೆಹಲಿ: ಉಕ್ಕಿನ ವ್ಯವಹಾರದಲ್ಲಿ ತೊಡಗಿರುವ ಜೆಎಸ್‌ಡಬ್ಲ್ಯೂ ಗ್ರೂಪ್ ತನ್ನ ಚೀನಾದೊಂದಿಗಿನ ವಾರ್ಷಿಕ ನಿವ್ವಳ ಆಮದನ್ನು ಶೂನ್ಯಕ್ಕೆ ಇಳಿಸುವ ಶಪಥವನ್ನು ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ಇರುವ ಚೀನಾದ ಆಮದು $ 400 ದಶಲಕ್ಷದಿಂದ ಶೂನ್ಯಕ್ಕೆ ತರುವ ದೃಢ ಸಂಕಲ್ಪವನ್ನು ಅದು ತೊಟ್ಟಿದೆ. ಭಾರತದಲ್ಲಿ ಹೆಚ್ಚುತ್ತಿರುವ ಚೀನಾ...

Read More

ಚೀನಾಗೆ ಸೆಡ್ಡು ಹೊಡೆದ ಆಸ್ಟ್ರೇಲಿಯಾ:‌ ಹಾಂಗ್‌ಕಾಂಗ್‌ ಜನರಿಗೆ ಆಶ್ರಯ ನೀಡಲು ನಿರ್ಧಾರ

ಸಿಡ್ನಿ: ಹಾಂಕಾಂಗ್‌ನಲ್ಲಿ ಚೀನಾ ಮತ್ತಷ್ಟು ಕಠಿಣ ಕಾನೂನು, ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಕಾರಣದಿಂದ ಹಾಂಗ್‌ಕಾಂಗ್‌ನ ಜನರಿಗೆ ಆಶ್ರಯ ನೀಡಲು ಆಸ್ಟ್ರೇಲಿಯಾ ಮುಂದಾಗಿದ್ದು, ಇದರಿಂದ ಚೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧ ಹಳಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಪ್ರಧಾನಿ...

Read More

ಕೊರೋನಾಗಾಗಿ ಪರೀಕ್ಷೆ ಶೀಘ್ರದಲ್ಲೇ 1 ಕೋಟಿ ತಲುಪಲಿದೆ: ಡಾ. ಹರ್ಷವರ್ಧನ್

ನವದೆಹಲಿ: ಚೀನಾದಿಂದ ಜೀವಪಡೆದ ಕೊರೋನಾ ವೈರಸ್ ಇಡೀ ಜಗತ್ತನ್ನೇ ಹೈರಾಣಾಗಿಸಿದೆ. ಭಾರತದಲ್ಲಿಯೂ ಇದು ತನ್ನ ಕಬಂಧ ಬಾಹುಗಳನ್ನು ಚಾಚಿದ್ದು, ಈ ವರೆಗೆ ದೇಶದಲ್ಲಿ 91 ಲಕ್ಷ ಕೊರೋನಾ ಟೆಸ್ಟ್­ಗಳನ್ನು‌ ಕೊರೋನಾಗಾಗು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ....

Read More

ರಷ್ಯಾ ಪ್ರಧಾನಿ ಜೊತೆ ಮೋದಿ ಫೋನ್ ಸಂಭಾಷಣೆ: ʼವಿಕ್ಟರಿ ಪೆರೇಡ್‌ʼ ಯಶಸ್ಸಿಗೆ ಅಭಿನಂದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ, ಸಾಂವಿಧಾನಿಕ ತಿದ್ದುಪಡಿ ಜನಾಭಿಪ್ರಾಯ ಮತದಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮತ್ತು ಎರಡನೇ ಮಹಾಯುದ್ಧದ ವಿಜಯದ 75ನೇ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆ...

Read More

ಚೀನಾಗೆ ಸೆಡ್ಡು: UN ಮಾನವ ಹಕ್ಕು ಮಂಡಳಿಯಲ್ಲಿ ಹಾಂಗ್‌ಕಾಂಗ್ ಬಗ್ಗೆ ‌ಭಾರತ ಪ್ರಸ್ತಾಪ

ನವದೆಹಲಿ: ಯುದ್ಧೋನ್ಮಾದ ಚೀನಾಗೆ ಭಾರತ ಮತ್ತೊಂದು ಟಾಂಗ್‌ ನೀಡಿದೆ, ಹಾಂಗ್‌ಕಾಂಗ್‌ನಲ್ಲಿ ವಿಧಿಸಲಾದ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪ್ರಶ್ನೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಜಿನೀವಾದಲ್ಲಿನ ಯುಎನ್ ಮಾನವ ಹಕ್ಕುಗಳ ಮಂಡಳಿಯಲ್ಲಿ ಭಾರತ ಈ...

Read More

ವೈದ್ಯರಿಗೆ, ದಾದಿಯರಿಗೆ ಶೇ.25ರಷ್ಟು ದರ ರಿಯಾಯಿತಿ ಘೋಷಿಸಿದ ಇಂಡಿಗೋ

ನವದೆಹಲಿ: ಭಾರತದ ರಾಷ್ಟ್ರೀಯ ವಿಮಾನಯಾನ ಇಂಡಿಗೋ 2020ರ ಡಿಸೆಂಬರ್‌ವರೆಗೆ ವೈದ್ಯರಿಗೆ ಮತ್ತು ದಾದಿಯರಿಗೆ ವಿಮಾನ ದರದಲ್ಲಿ ಶೇಕಡಾ 25ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ನಿರ್ಧಾರವನ್ನು ಜುಲೈ 1ರಂದು ಘೋಷಿಸಲಾಗಿದ್ದು, ಇಂಡಿಗೋ ವೆಬ್‌ಸೈಟ್ ಮೂಲಕ ಮಾಡಿದ ಬುಕಿಂಗ್‌ಗೆ ಮಾನ್ಯವಾಗಿರಲಿದೆ. ಅಧಿಕೃತ ಹೇಳಿಕೆಯಲ್ಲಿ, “ನಮ್ಮ ವೈದ್ಯಕೀಯ ವೃತ್ತಿಪರರು...

Read More

ಇತಿಹಾಸದಲ್ಲೇ ಮೊದಲು: ಇಂದು ಶೇ.100ರಷ್ಟು ಸಮಯಪ್ರಜ್ಞೆ ಸಾಧಿಸಿದ ಭಾರತೀಯ ರೈಲ್ವೆ

  ನವದೆಹಲಿ: ಭಾರತೀಯ ರೈಲ್ವೆ ಗುರುವಾರ ಇತಿಹಾಸದಲ್ಲಿ ಮೊದಲ ಬಾರಿಗೆ 100 ಪ್ರತಿಶತದಷ್ಟು ರೈಲು ಸಮಯಪ್ರಜ್ಞೆ ಸಾಧಿಸಿದೆ,  ಈ ದಿನ ಚಲಿಸಿದ ಎಲ್ಲಾ 201 ರೈಲುಗಳು ಸಮಯಕ್ಕೆ ಸರಿಯಾಗಿ  ತಮ್ಮ ಗುರಿಯನ್ನು ತಲುಪಿವೆ. ಇದಕ್ಕೂ ಮೊದಲು ಭಾರತೀಯ ರೈಲ್ವೆ ಜೂನ್ 23ರಂದು...

Read More

ಛತ್ತೀಸ್‌ಗಢದ ದಂತೇವಾಡದಲ್ಲಿ ಪೊಲೀಸರಿಗೆ ಶರಣಾದ 8 ನಕ್ಸಲರು

ದಂತೇವಾಡ: ಛತ್ತೀಸ್‌ಗಢದ ದಂತೇವಾಡದಲ್ಲಿ ಬುಧವಾರ ಮಹಿಳೆ ಸೇರಿದಂತೆ 18 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದ ನಕ್ಸಲರ ಪೈಕಿ ಮಾವೋವಾದಿಗಳ ಸಾಂಸ್ಕೃತಿಕ ಅಂಗ ಚೆತ್ನಾ ನಾಟ್ಯ ಮಂಡ್ಲಿ  (ಸಿಎನ್‌ಎಂ)ಯ ಮುಖ್ಯಸ್ಥ, ಮತ್ತೆ ಇನ್ನೊಂದು ಮಾವೋವಾದಿ ಅಂಗಸಂಘಟನೆಯ ಮುಖ್ಯಸ್ಥ ಕೂಡ ಸೇರಿದ್ದಾನೆ ಎಂದು ವರದಿಗಳು ಹೇಳಿವೆ....

Read More

ಅರೆಸೈನಿಕ ಪಡೆಗಳಲ್ಲಿ ತೃತೀಯ ಲಿಂಗಿಗಳ ಸೇರ್ಪಡೆಗೆ ಕೇಂದ್ರದ ಮಹತ್ವದ ಚಿಂತನೆ

  ನವದೆಹಲಿ: ದೇಶದ ಅರೆಸೈನಿಕ ಪಡೆಗಳಲ್ಲಿ ತೃತೀಯ ಲಿಂಗಿ ಸದಸ್ಯರನ್ನು ಸೇರ್ಪಡೆಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೃತೀಯ ಲಿಂಗಗಳ ವಿರುದ್ಧದ ತಾರತಮ್ಯವನ್ನು ಕೊನೆಗಾಣಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆ ದಿಕ್ಕಿನಲ್ಲಿ ಕಾರ್ಯೋನ್ಮುಖಗೊಂಡಿರುವ ಗೃಹ ವ್ಯವಹಾರಗಳ ಸಚಿವಾಲಯವು, ಈ ವಿಷಯದ...

Read More

ಚೀನಾ ವಿರುದ್ಧ ʼಡಿಜಿಟಲ್‌ ಸ್ಟ್ರೈಕ್‌ʼ: ಸಚಿವ ರವಿಶಂಕರ್‌ ಪ್ರಸಾದ್

ನವದೆಹಲಿ: ಪೂರ್ವ ಲಡಾಕ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿ ನಡೆದ ಕೆಲವೇ ದಿನಗಳಲ್ಲಿ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ದಿಟ್ಟ ಕ್ರಮವನ್ನು “ಡಿಜಿಟಲ್ ಸ್ಟ್ರೈಕ್” ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. “ದೇಶವಾಸಿಗಳ ಡೇಟಾವನ್ನು ರಕ್ಷಿಸಲು...

Read More

Recent News

Back To Top