News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಗತ್ತಿನ 6ನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದ ಮುಖೇಶ್ ಅಂಬಾನಿ

ನವದೆಹಲಿ: ಭಾರತದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ವಿಶ್ವದ 6ನೇಯ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆರನೇಯ ಸ್ಥಾನದಲ್ಲಿದ್ದ ಆಲ್ಫಾಬೆಟ್‌ನ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆ. ವಾರದ ಹಿಂದಷ್ಟೇ 8ನೇ...

Read More

ಹಣಕಾಸು ವಲಯದ ಬಗ್ಗೆ ಮೋದಿ ಸಭೆ: ಆತ್ಮನಿರ್ಭರ ಪ್ಯಾಕೇಜ್‌ ಪ್ರಗತಿ ಬಗ್ಗೆ ಪರಿಶೀಲನೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಹಣಕಾಸು ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪರಿಶೀಲನೆಗಳನ್ನು ನಡೆಸಿದರು ಎಂದು ವರದಿಗಳು ತಿಳಿಸಿವೆ. ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಎಂಎಸ್‌ಎಂಇ ವಲಯ ಮತ್ತು ಸಮಾಜದ ಬಡ ವರ್ಗಗಳಿಗೆ ಸಹಾಯ ಮಾಡಲು...

Read More

ಕೇರಳ: 10 ತಿಂಗಳಲ್ಲಿ 150 ಕೆಜಿ ಅಕ್ರಮ ಚಿನ್ನ ಸಾಗಾಣೆ, ಪ್ರಕರಣಕ್ಕೆ ಉಗ್ರ ನಂಟು

ತಿರುವನಂತಪುರಂ: ಕೇರಳದ ಅಕ್ರಮ ಚಿನ್ನ ಸಾಗಾಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದೆ, ಭಯೋತ್ಪಾದನೆಗೆ ಅನುದಾನ ನೀಡುವ ಸಲುವಾಗಿ ಈ ಅಕ್ರಮ ಕಾರ್ಯವನ್ನು ನಡೆಸಿರುವ ಸಾಧ್ಯತೆ ಇದೆ ಎಂದಿದೆ. ಮಾತ್ರವಲ್ಲದೇ, ಕಳೆದ 10 ತಿಂಗಳಲ್ಲಿ ಸುಮಾರು 150...

Read More

ಬ್ರಹ್ಮಪುತ್ರ ನದಿ ಕೆಳಗೆ ಸುರಂಗ ನಿರ್ಮಾಣಕ್ಕೆ ಕೇಂದ್ರ ಅಸ್ತು

ನವದೆಹಲಿ: ಬ್ರಹ್ಮಪುತ್ರ ನದಿಯ ಅಡಿಯಲ್ಲಿ ಕಾರ್ಯತಂತ್ರದ ಸುರಂಗವನ್ನು ನಿರ್ಮಿಸಲು ಕೇಂದ್ರವು ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ನಾಲ್ಕು ಪಥಗಳ ಸುರಂಗವು ಅಸ್ಸಾಂನ ಗೋಹ್ಪುರ ಮತ್ತು ನುಮಾಲಿಗ ಪಟ್ಟಣಗಳನ್ನು ಸಂಪರ್ಕಿಸಲಿದೆ. ಭಾರತವು ಮೊದಲ ಬಾರಿಗೆ ನದಿಯ ಕೆಳಗೆ ಸುರಂಗವನ್ನು ನಿರ್ಮಿಸಲಿದೆ ಎಂದು ವರದಿಗಳು...

Read More

2025ರ ವೇಳೆಗೆ ಪ್ರಾಥಮಿಕ ಆರೋಗ್ಯ ವೆಚ್ಚವನ್ನು 2.5% ಹೆಚ್ಚಿಸಲು ಸರ್ಕಾರದ ಗುರಿ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಸಾರ್ವಜನಿಕ ಆರೋಗ್ಯಕ್ಕಾಗಿ ಹೆಚ್ಚಿನ ಖರ್ಚು ಮಾಡಲು ಮೂಂದಾಗಿದೆ. 15 ನೇ ಹಣಕಾಸು ಆಯೋಗದೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು,  2025 ರ ವೇಳೆಗೆ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ದೇಶದ ಜಿಡಿಪಿಯ...

Read More

ಕಾಶ್ಮೀರ ವಿದ್ಯುತ್‌ ಕ್ಷೇತ್ರಕ್ಕೆ ಉತ್ತೇಜನ: 10 ಯೋಜನೆ ಉದ್ಘಾಟನೆ, 7 ಯೋಜನೆಗೆ ಶಿಲಾನ್ಯಾಸ

ನವದೆಹಲಿ: ಜಮ್ಮು-ಕಾಶ್ಮೀರದ ವಿದ್ಯುತ್ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನವನ್ನು ನೀಡುವ ಸಲುವಾಗಿ, ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ಸೋಮವಾರ  ಶ್ರೀನಗರ, ಶೋಪಿಯಾನ್, ಅನಂತ್‌ನಾಗ್, ಬುದ್ಗಾಂ ಮತ್ತು ಕುಲ್ಗಂ ಜಿಲ್ಲೆಗಳಿಗೆ 19.51 ಕೋಟಿ ರೂ.ಗಳ 10 ವಿದ್ಯುತ್ ಯೋಜನೆಗಳ ಇ-ಉದ್ಘಾಟನೆಯನ್ನು ನೆರವೇರಿಸಿದರು. ಮಾತ್ರವಲ್ಲದೇ, ಶ್ರೀನಗರ, ಪುಲ್ವಾಮಾ, ಅನಂತ್‌ನಾಗ್ ಮತ್ತು...

Read More

ವಿಶ್ವದ ಚೀನಾ ವಿರೋಧಿ ಮನಸ್ಥಿತಿ, ಭಾರತಕ್ಕೆ ಸುವರ್ಣಾವಕಾಶ : ಗಡ್ಕರಿ

ನವದೆಹಲಿ: ಕೊರೋನಾ ನಂತರದಲ್ಲಿ ಇಡೀ ವಿಶ್ವವೇ ಚೀನಾ ದೇಶವನ್ನು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಭಾರತ ಇದನ್ನೊಂದು ಉತ್ತಮ ಅವಕಾಶವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನವ ಭಾರತದಲ್ಲಿ ಆತ್ಮ ನಿರ್ಭರ ಭಾರತ ವೆಬಿನಾರ್...

Read More

ಇಂದು ಭಾರತ-ಚೀನಾ ನಡುವೆ 4ನೇ ಸುತ್ತಿನ ಕಾರ್ಪ್ಸ್‌ ಕಮಾಂಡರ್‌ ಮಟ್ಟದ ಸಭೆ

ನವದೆಹಲಿ: ಭಾರತ ಮತ್ತು ಚೀನಾ ಮಂಗಳವಾರ ನಾಲ್ಕನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು  ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ನಲ್ಲಿ ನಡೆಸಲಿದೆ. ಮಾತುಕತೆ ಮುಖ್ಯವಾಗಿ ಗಡಿ ವಿಚಾರದ ಮೇಲೆಯೇ ಕೇಂದ್ರೀಕರಿಸಲಿದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ. ಮಾತುಕತೆ ಮಹತ್ವದ್ದಾಗಿದೆ ಏಕೆಂದರೆ ಇದು...

Read More

ದೇಶದಲ್ಲಿ ಕೊರೋನಾದಿಂದ ಚೇತರಿಸಿಕೊಂಡವರ ಪ್ರಮಾಣ 63.02%ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆಯೂ ಕೇಂದ್ರ ಆರೋಗ್ಯ ಸಚಿವಾಲಯ ಜನರಿಗೆ ಭರವಸೆ ಮೂಡಿಸುವ ವಿಚಾರವೊಂದನ್ನು ಬಹಿರಂಗ ಮಾಡಿದೆ. ದೇಶದಲ್ಲಿ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆದವರ ಪೈಕಿ ಹೆಚ್ಚಿನ ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಕೊರೋನಾ...

Read More

2030ರ ವೇಳೆಗೆ ಹಸಿರು ರೈಲ್ವೆಯಾಗುವತ್ತ ಕಾರ್ಯೋನ್ಮುಖವಾಗಿದೆ ಭಾರತೀಯ ರೈಲ್ವೆ

ನವದೆಹಲಿ: 2030 ರ ವೇಳೆಗೆ ಭಾರತೀಯ ರೈಲ್ವೆಯನ್ನು ಹಸಿರು ರೈಲ್ವೆಯಾಗಿ ಪರಿವರ್ತಿಸುವ ಗುರಿಯೊಂದಿಗೆ ರೈಲ್ವೆ ಸಚಿವಾಲಯವು ಜಾಗತಿಕ ತಾಪಮಾನವನ್ನು ತಗ್ಗಿಸಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಹಲವಾರು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ರೈಲ್ವೆ ವಿದ್ಯುದೀಕರಣ, ಲೋಕೋಮೋಟಿವ್ ಮತ್ತು ರೈಲುಗಳು ಮತ್ತು ಸ್ಥಿರ...

Read More

Recent News

Back To Top