Date : Wednesday, 15-07-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಉದ್ಭವವಾದ ಸಂಕಷ್ಟ ವಿಶ್ವ ಸಂಸ್ಕೃತಿಯ ಜೊತೆ ಜೊತೆಗೆ ಉದ್ಯೋಗದ ಸ್ವಭಾವವನ್ನೂ ಬದಲಾಯಿಸಿದೆ, ಇಂತಹ ಸಂದರ್ಭದಲ್ಲಿ ಪ್ರಸ್ತುತವಾಗಿರಲು ಹೊಸ ಹೊಸ ಕೌಶಲ್ಯಗಳನ್ನು ಸೇರ್ಪಡೆಗೊಳಿಸುವುದು, ಕೌಶಲ್ಯವನ್ನು ವೃದ್ಧಿಪಡಿಸುವುದು ಅತ್ಯಂತ ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿಪ್ರಾಯಿಸಿದ್ದಾರೆ. ವಿಶ್ವ...
Date : Wednesday, 15-07-2020
ನವದೆಹಲಿ : ಇಂದು ನಡೆಯಲಿರುವ 15 ನೇ ಭಾರತ-ಇಯು ಶೃಂಗಸಭೆಯು ದೇಶದ ಆರ್ಥಿಕತೆ ಮತ್ತು ಯುರೋಪಿನೊಂದಿಗಿನ ಸಾಂಸ್ಕೃತಿಕ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿಪ್ರಾಯಿಸಿದ್ದಾರೆ. “ಇಂದು ಸಂಜೆ 4: 30 ಕ್ಕೆ ಭಾರತ-ಇಯು ಶೃಂಗಸಭೆಯಲ್ಲಿ...
Date : Wednesday, 15-07-2020
ನವದೆಹಲಿ: ರೈಲು ಬೋಗಿಗಳಲ್ಲಿ ಉತ್ತಮ ನೈರ್ಮಲ್ಯ ಮತ್ತು ನೈರ್ಮಲ್ಯ ಮಾನದಂಡಗಳನ್ನು ಒದಗಿಸಲು ರೈಲ್ವೆ ಸಿದ್ಧತೆ ನಡೆಸಿದೆ. ಕಾಲು ಬಳಸಿ ನಿರ್ವಹಣೆ ಮಾಡಬಹುದಾದ ಸೋಪ್ ಡಿಸ್ಪೆನ್ಸರ್‌ಗಳು, ತಾಮ್ರ-ಲೇಪಿತ ಹ್ಯಾಂಡ್ರೈಲ್‌ಗಳು, ವೈರಸ್‌ಗಳನ್ನು ಕೊಲ್ಲುವ ಟೈಟಾನಿಯಂ ಡೈಆಕ್ಸೈಡ್ (ಟಿಒಒ 2) ಲೇಪನದೊಂದಿಗೆ ಫಿಕ್ಚರ್‌ಗಳು ಮತ್ತು ಹವಾನಿಯಂತ್ರಣ...
Date : Wednesday, 15-07-2020
ನವದೆಹಲಿ: ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿರುವ ಅವರು, ಮಧ್ಯಪ್ರದೇಶದಲ್ಲಿ ಅದು ಸರ್ಕಾರವನ್ನು ವ್ಯವಹಾರದಂತೆ ನಡೆಸುತ್ತಿದೆ ಎಂದಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಜ್ಯೋತಿರಾದಿತ್ಯ ಅವರು,...
Date : Tuesday, 14-07-2020
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ದಿವ್ಯಾಂಗರು ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ದೈಹಿಕ ವೈಕಲ್ಯ ಹೊಂದಿದವರೂ ಸಹ ಹಿಂದುಳಿದ ವರ್ಗಗಳ ಅಡಿಯಲ್ಲಿಯೇ ಸೇರುತ್ತಾರೆ. ಆ ಕಾರಣದಿಂದಾಗಿ ಪ. ಜಾತಿ/ಪಂಗಡ ಗಳಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ವಿಕಲಾಂಗ...
Date : Tuesday, 14-07-2020
ರಾಯ್ಪುರ: ಛತ್ತೀಸ್‌ಗಢ ರಾಜ್ಯದ ಸುರ್ಗುಜ ಜಿಲ್ಲೆಯ ಸುರ್ ಪ್ರದೇಶದ ಮುದ್ಗಾಲಿ ತಿರ್ಕಿ ಎಂಬ ಹೆಸರಿನ 55 ವರ್ಷದ ದಾದಿಯೊಬ್ಬರು ಅಲ್ಲಿನ ಜನರಿಗೆ ಅಗತ್ಯವೆನಿಸಿದ ಸೇವೆ ಒದಗಿಸುತ್ತಾ ಬಂದಿದ್ದು, ಆ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿನ ಜನರ ಪಾಲಿಗೆ ಜೀವ ರಕ್ಷಕಿಯಾಗುವ ಮೂಲಕ...
Date : Tuesday, 14-07-2020
ವಾಷಿಂಗ್ಟನ್: ಭಾರತ ಮತ್ತು ಚೀನಾ ನಡುವೆ ಲಡಾಕ್‌ನ ಗಲ್ವಾನ್ ಪ್ರದೇಶದಲ್ಲಿ ಸಂಘರ್ಷ ಏರ್ಪಟ್ಟಾಗ ಮೃತಪಟ್ಟ ಚೀನಾದ ಯೋಧರಿಗೆ ಚೀನಾ ಅಗೌರವ ಸಲ್ಲಿಸಿದೆ. ಮೃತ ಯೋಧರ ಅಂತ್ಯ ಸಂಸ್ಕಾರಕ್ಕೆ ಸಹ ಅವರ ಕುಟುಂಬ ವರ್ಗಕ್ಕೆ ಚೀನಾ ಅವಕಾಶ ನೀಡಿಲ್ಲ, ಅಲ್ಲದೆ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಬಹಿರಂಗ...
Date : Tuesday, 14-07-2020
ಮುಂಬಯಿ: ಲಡಾಖ್ ಗಡಿಯಲ್ಲಿ ಚೀನಾವು ಭಾರತೀಯ ಯೋಧರೊಂದಿಗೆ ಸಂಘರ್ಷ ನಡೆಸಿದ ಬಳಿಕ ಭಾರತದಲ್ಲಿ ಚೀನಾ ವಿರೋಧಿ ಭಾವನೆ ಬಲಗೊಳ್ಳುತ್ತಿದೆ. ಚೀನಾದ ವಸ್ತುಗಳನ್ನು ದೇಶದಿಂದ ಬಹಿಷ್ಕರಿಸಬೇಕು ಎಂಬ ಕೂಗು ತೀವ್ರವಾಗಿ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾದಿಂದ ಆಮದನ್ನು ತಗ್ಗಿಸುವ ನಿಟ್ಟಿನಲ್ಲಿ ದೃಢವಾದ...
Date : Tuesday, 14-07-2020
ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷ ಭಾರತ ಸಂಪೂರ್ಣ ವಿಭಿನ್ನವಾದ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಲಿದೆ. ಕೆಂಪು ಕೋಟೆಯಲ್ಲಿ ಆಗಸ್ಟ್ 15ರಂದು ಈ ಬಾರಿ ಮಕ್ಕಳ ಕಲರವ ಇರುವುದಿಲ್ಲ, ಜನಸಾಗರ ಇರುವುದಿಲ್ಲ. ಕೇವಲ 20 ಮಂದಿ ವಿವಿಐಪಿಗಳು ಮತ್ತು ನೂರಾರು ಸಂಖ್ಯೆಯ ಇತರರು...
Date : Tuesday, 14-07-2020
ಜೈಪುರ: ಕಾಂಗ್ರೆಸ್ಸಿನ ಯುವ ನಾಯಕ, ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರನ್ನು ಅವರ ಹುದ್ದೆಯಿಂದ ಕಾಂಗ್ರೆಸ್ ಪಕ್ಷ ಉಚ್ಛಾಟನೆಗೊಳಿಸಿದೆ. ಪಕ್ಷದ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಸಲಾಗಿದ್ದು, ಅವರ ಸ್ಥಾನಕ್ಕೆ ಗೋವಿಂದ್ ಸಿಂಗ್ ದೋಸ್ತರ ಅವರನ್ನು ಆಯ್ಕೆ ಮಾಡಲಾಗಿದೆ. ಸಚಿನ್ ಪೈಲೆಟ್...