News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

1512 Mine Plough‌ಗಳಿಗಾಗಿ ರಕ್ಷಣಾ ಸಚಿವಾಲಯದಿಂದ ರೂ.557 ಕೋಟಿ ಒಪ್ಪಂದ

ನವದೆಹಲಿ: ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ವೃದ್ಧಿಸುವ ಪ್ರಯತ್ನವಾಗಿ, ಕೇಂದ್ರ ರಕ್ಷಣಾ ಸಚಿವಾಲಯದ ಸ್ವಾಧೀನ ವಿಭಾಗವು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನೊಂದಿಗೆ ಟ್ಯಾಂಕ್ ಟಿ -90‌ ಎಸ್/ಎಸ್‌ಕೆಗಾಗಿ 1,512 Mine Plough (MP) ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.  ಅಂದಾಜು...

Read More

ಕರಂಜ ನೌಕಾ ಸ್ಟೇಶನ್‌ನಲ್ಲಿ ‌2 ಮೆಗಾವ್ಯಾಟ್‌ ಸೌರ ಘಟಕ ಸ್ಥಾಪನೆ

  ನವದೆಹಲಿ: ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್ ಅಜಿತ್ ಕುಮಾರ್ ಅವರು ವೆಸ್ಟರ್ನ್ ನಾವೆಲ್ ಕಮಾಂಡ್‌ನ 2 ಮೆಗಾ ವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಮಹಾರಾಷ್ಟ್ರದ ಯುರಾನ್‌ನ ನಾವೆಲ್ ಸ್ಟೇಷನ್ ಕರಂಜದಲ್ಲಿ ಉದ್ಘಾಟಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಶೇಷವೆಂದರೆ, ನೌಕಾ ನಿಲ್ದಾಣ...

Read More

ಕೊರೋನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಪ್ರತ್ಯೇಕ ಚಿತಾಗಾರ ವ್ಯವಸ್ಥೆ

ಬೆಂಗಳೂರು: ಕೊರೋನಾ ಚಿಕಿತ್ಸೆಯ ವಿಚಾರದಲ್ಲಿ ಸರ್ಕಾರ ಅನುಭವಿಸುತ್ತಿರುವ ಸಂಕಷ್ಟಕ್ಕೂ ಹೆಚ್ಚಿನ ಪ್ರಮಾಣದ ಸಮಸ್ಯೆ ಅನುಭವಿಸುವಂತಾಗಿರುವುದು ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುವ ವಿಷಯದಲ್ಲಿ. ಈ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿರುವ ಬಿಬಿಎಂಪಿ ಕೊರೋನಾದಿಂದ ಮೃತರಾದವರ ಶವ ಸಂಸ್ಕಾರಕ್ಕೆಂದೇ 4 ಪ್ರತ್ಯೇಕ ಚಿತಾಗಾರವನ್ನು...

Read More

ಈ ವರ್ಷದ ಅಮರನಾಥ ಯಾತ್ರೆ ರದ್ದು

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷದ ಅಮರನಾಥ ಯಾತ್ರೆ ರದ್ದುಗೊಂಡಿದೆ. ತೀರ್ಥಯಾತ್ರೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಮಂಗಳವಾರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದೆ. “ಸನ್ನಿವೇಶಗಳ ಆಧಾರದ ಮೇಲೆ, ಶ್ರೀ ಅಮರನಾಥಜಿ...

Read More

ಚಂಡೀಗಢ ರೈಲು ನಿಲ್ದಾಣದಲ್ಲಿ ಕಡಿಮೆ ಬೆಲೆಗೆ ಮಾಸ್ಕ್‌, ಸ್ಯಾನಿಟೈಝರ್‌ ನೀಡುವ ಯಂತ್ರ ಸ್ಥಾಪನೆ

ಚಂಡೀಗಢ: ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನವಾಗಿ, ಚಂಡೀಗಢ ರೈಲ್ವೆ ನಿಲ್ದಾಣವು ‘ಮೆಡಿಕಲ್‌ ಪ್ರೊಟೆಕ್ಷನ್ ಕಿಟ್’ ಒದಗಿಸಲು ವೆಂಡಿಂಗ್‌ ಮೆಶಿನ್‌ ಅನ್ನು ಸ್ಥಾಪಿಸಿದೆ. ವರದಿಗಳ ಪ್ರಕಾರ, ಹೊಸದಾಗಿ ಸ್ಥಾಪಿಸಲಾದ ಯಂತ್ರವು ನಿಲ್ದಾಣಕ್ಕೆ‌ ಆಗಮಿಸುವ ಪ್ರಯಾಣಿಕರಿಗೆ ಫೇಸ್ ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಗವಸುಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತದೆ...

Read More

ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ಹರಾಜು ಮಾಡಲು ರೈಲ್ವೆ ನಿರ್ಧಾರ

  ನವದೆಹಲಿ: ಭಾರತೀಯ ರೈಲ್ವೆಯ ಪರಿವರ್ತನೆಗೆ ಮತ್ತೊಂದು ಉತ್ತೇಜನವನ್ನು ನೀಡುವಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಿದ ನಂತರ ಅದನ್ನು ಖಾಸಗಿಯವರಿಗೆ ಹರಾಜು ಹಾಕಲಾಗುವುದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಮರ್ಚೆಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಂಸಿಸಿಐ) ಆಯೋಜಿಸಿರುವ...

Read More

ಮಹತ್ವದ ಉದ್ದೇಶಕ್ಕಾಗಿ ಯುನಿಸೆಫ್ ಜೊತೆ ಕೈ ಜೋಡಿಸಿದ ಕೇಂದ್ರ ಕ್ರೀಡಾ ಸಚಿವಾಲಯ

ನವದೆಹಲಿ: ಭಾರತದ ಯುವಜನರಲ್ಲಿ ಸ್ವಯಂಸೇವಕತೆಯನ್ನು ಉತ್ತೇಜಿಸಲು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಯುವಾ (YuWaah-ಯುನಿಸೆಫ್ ರಚಿಸಿದ ಬಹು-ಪಾಲುದಾರರ ವೇದಿಕೆ)ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಶಿಕ್ಷಣ ಮತ್ತು ಕಲಿಕೆಯಿಂದ ಉತ್ಪಾದಕ ಕೆಲಸ, ಕೌಶಲ್ಯ ಮತ್ತು ಸಕ್ರಿಯ ಪ್ರಜೆಗಳಾಗಿ ಪರಿವರ್ತನೆಗೊಳ್ಳಲು ಇದು...

Read More

ಅಫ್ಘಾನ್‌ನಲ್ಲಿ ಹಿಂದೂ, ಸಿಖ್ಖರ ಮೇಲೆ ಹಿಂಸಾಚಾರ: 700 ಮಂದಿಗೆ ಆಶ್ರಯ ನೀಡಲಿದೆ ಕೇಂದ್ರ 

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಮೂಲಭೂತವಾದಿಗಳ ಹಿಂಸಾಚಾರಕ್ಕೆ ಬಲಿಯಾಗಿರುವ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರಿಗೆ ಭಾರತ ಆಶ್ರಯ ನೀಡುವುದಕ್ಕೆ ಮುಂದಾಗಿದೆ. ಈ ಸಂಬಂಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 700 ಮಂದಿ ಹಿಂದೂ, ಸಿಖ್ಖರಿಗೆ ಭಾರತದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದೆ ಎಂದು...

Read More

ತಂತ್ರಜ್ಞಾನ, ಹೂಡಿಕೆ ಬಗ್ಗೆ ಚರ್ಚೆ ನಡೆಸಿದ ಮೋದಿ ಮತ್ತು ಐಬಿಎಂ ಸಿಇಓ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಐಬಿಎಂ ಸಿಇಒ ಅರವಿಂದ ಕೃಷ್ಣ ಅವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು ಚರ್ಚೆ ನಡೆಸಿದ್ದು, ಭಾರತದಲ್ಲಿ ಹೂಡಿಕೆ ಕುರಿತು ಚರ್ಚಿಸುತ್ತಿದ್ದಾರೆ ಮತ್ತು  ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂದು ಅಭಿಪ್ರಾಯಿಸಿದ್ದಾರೆ. ಕರೋನವೈರಸ್...

Read More

ಜುಲೈ 29ರಂದು ಅಂಬಾಲ ವಾಯುನೆಲೆಯಲ್ಲಿ ವಾಯುಪಡೆ ಸೇರಲಿದೆ‌ 5 ರಫೇಲ್‌ ಜೆಟ್

ನವದೆಹಲಿ: ಜುಲೈ 29ರಂದು ಅಂಬಾಲಾ ವಾಯುನೆಲೆಯಲ್ಲಿ  ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾದ ಐದು ರಫೇಲ್ ಫೈಟರ್ ಜೆಟ್‌ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ವಾಯುಸೇನೆಯು ಸೇರ್ಪಡೆಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಂತಿಮ ಸೇರ್ಪಡೆ ಸಮಾರಂಭವು ಆಗಸ್ಟ್ ದ್ವಿತೀಯಾರ್ಧದಲ್ಲಿ ನಡೆಯಲಿದೆ ಎಂದು...

Read More

Recent News

Back To Top