News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಾಳೆ ʼಇಂಡಿಯಾ ಐಡಿಯಾಸ್‌ ಸಮಿಟ್‌ʼನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

  ನವದೆಹಲಿ: ಇಂಡಿಯಾ ಐಡಿಯಾಸ್ ಸಮಿಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮುಖ್ಯ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಭಾರತ-ಯುಎಸ್ ಸಹಕಾರ ಮತ್ತು ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಪರಸ್ಪರ  ಸಂಬಂಧದ ಕುರಿತು ಚರ್ಚೆಗಳು ನಡೆಯಲಿವೆ ಎಂದು ವರದಿಗಳು ತಿಳಿಸಿವೆ. ವರ್ಚುವಲ್ ಶೃಂಗಸಭೆಯನ್ನು...

Read More

ಆಗಸ್ಟ್‌ನಿಂದ ಭಾರತದಲ್ಲಿ ಆಕ್ಸ್‌ಫರ್ಡ್ ಲಸಿಕೆಯ ಮಾನವ ಪ್ರಯೋಗ ಆರಂಭ

ಮುಂಬೈ: ಕೋವಿಡ್-19ಗೆ ಆಕ್ಸ್‌ಫರ್ಡ್  ವಿಶ್ವ ವಿದ್ಯಾನಿಲಯ ಕಂಡುಹಿಡಿದಿರುವ ಲಸಿಕೆಯ ಒಂದು ಬಿಲಿಯನ್ ಡೋಸೇಜ್ ಗಳನ್ನು ಪೂರೈಕೆ ಮಾಡಲು ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಜ್ಸ್ಟ್ರಾಜೆನೆಕಾ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಜೊತೆಗೆ ಈ ಲಸಿಕೆಗಳನ್ನು ಒಂದೆರಡು ವಾರಗಳಲ್ಲಿಯೇ ಭಾರತದಲ್ಲಿಯೂ ಪ್ರಾಯೋಗಿಕವಾಗಿ...

Read More

ಅಮೆಜಾನ್‌ನಲ್ಲಿ 2 ಶತಕೋಟಿ ಡಾಲರ್ ಮೊತ್ತದ ಸರಕು ರಫ್ತು ಮಾಡಿದ ಭಾರತ

ನವದೆಹಲಿ: ಕೊರೋನಾ ಸಂಕಷ್ಟದಿಂದಾದ ಆರ್ಥಿಕ ಸಂಕಷ್ಟ ಮತ್ತು ಲಡಾಕ್ ನಲ್ಲಿ ಕುತಂತ್ರಿ ಚೀನಾದ ಉಪಟಳಕ್ಕೆ ಸೆಡ್ಡು ಹೊಡೆದಿರುವ ಭಾರತ ಆತ್ಮ ನಿರ್ಭರತೆಯ ಮೂಲಕ ಸ್ವದೇಶೀ, ಸ್ವಾವಲಂಬಿ ಮಂತ್ರವನ್ನು ಅನುಷ್ಠಾನಕ್ಕೆ ತರುವ ಪ್ರಯತ್ನದಲ್ಲಿದೆ. ಇದಕ್ಕೆ ಪೂರಕವಾಗಿ ಎಂಬಂತೆ ದೇಶದ ಸಣ್ಣ ಮತ್ತು ಮಧ್ಯಮ...

Read More

2023ರ ವೇಳೆಗೆ ಈಶಾನ್ಯದ ಎಲ್ಲಾ ರಾಜಧಾನಿಗಳು ರೈಲ್ವೆ ಜಾಲಕ್ಕೆ ಸಂಪರ್ಕಿತಗೊಳ್ಳಲಿವೆ

  ನವದೆಹಲಿ: 2023ರ ವೇಳೆಗೆ ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ರೈಲ್ವೆ ನೆಟ್‌ವರ್ಕ್‌ಗೆ ಸಂಪರ್ಕಿಸುವತ್ತ ಭಾರತೀಯ ರೈಲ್ವೆ ಕೆಲಸ ಮಾಡುತ್ತಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ. “ನಾವು ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು...

Read More

ಕಾಶ್ಮೀರ: ಭಯೋತ್ಪಾದಕ ಘಟಕವನ್ನು ಭೇದಿಸಿ 3 ಉಗ್ರರನ್ನು ಬಂಧಿಸಿದ ಸೇನೆ

  ಶ್ರೀನಗರ: ಭದ್ರತಾ ಪಡೆಗಳು ಸೋಮವಾರ ಬುದ್ಗಾಂನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಘಟಕವನ್ನು ಭೇದಿಸಿ 3 ಭಯೋತ್ಪಾದಕ ಸಹಚರರನ್ನು ಬಂಧಿಸಿವೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯಾಚರಣೆಯನ್ನು ನಡೆಸಿದ ಬುದ್ಗಾಂ ಪೊಲೀಸ್, ಆರ್ಮಿ 53 ಆರ್‌ಆರ್ ಮತ್ತು 181 ಬಿಎನ್ ಸಿಆರ್‌ಪಿಎಫ್ ಜಂಟಿ ತಂಡವು ನಾಕಾ ತಪಾಸಣೆಯ...

Read More

ಬ್ರೆಝಿಲ್‌ ಕೋರಿಕೆ ಮೇರೆಗೆ 60 ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿದ ಇಡಿ

ನವದೆಹಲಿ: ಬ್ರೆಜಿಲ್ ಸರ್ಕಾರದ ಕೋರಿಕೆಯ ಮೇರೆಗೆ ಭಾರತದಾದ್ಯಂತ 60ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಹಣಕಾಸಿನ ಅಪರಾಧಗಳನ್ನು ಸದೆಬಡಿಯುವ ಉಭಯ ರಾಷ್ಟ್ರಗಳ ನಡುವಣ ಪರಸ್ಪರ ಒಪ್ಪಂದದ ಅನುಸಾರವಾಗಿ ಹಣ ವರ್ಗಾವಣೆ ತಡೆ...

Read More

ವೈದ್ಯಕೀಯ ಉಪಕರಣ ಖರೀದಿಯ ದಾಖಲೆ ನೀಡಿ ಕಾಂಗ್ರೆಸ್‌ಗೆ ರಾಜ್ಯ ಸರ್ಕಾರದ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ರಾಜ್ಯ ಸರ್ಕಾರ ಕೊರೋನಾ ಚಿಕಿತ್ಸೆಗೆ ಉಪಕರಣಗಳ ಖರೀದಿಯಲ್ಲಿ ಅಕ್ರಮ ಎಸಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣದ ಭಾಗವಾಗಿ ಆರೋಗ್ಯ ಇಲಾಖಾ ವತಿಯಿಂದ 290 ಕೋಟಿ...

Read More

ಜ.ಕಾಶ್ಮೀರ: ನಾಗರಿಕರ ರಕ್ಷಣೆಗೆ ಸಮುದಾಯ ಬಂಕರ್‌ಗಳ ನಿರ್ಮಾಣ

  ಶ್ರೀನಗರ: ಪಾಕಿಸ್ಥಾನ ಸೇನೆಯ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ನಾಗರಿಕರನ್ನು ಶೆಲ್ ದಾಳಿಯಿಂದ ರಕ್ಷಿಸುವ ಪ್ರಯತ್ನದ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಹಲವಾರು ಹಳ್ಳಿಗಳಲ್ಲಿ ಭೂಗತ ಸಮುದಾಯ ಬಂಕರ್‌ಗಳ ನಿರ್ಮಾಣವನ್ನು...

Read More

ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜೀ ಟಂಡನ್‌ ನಿಧನ: ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ

ಭೋಪಾಲ್:‌ ಮಧ್ಯಪ್ರದೇಶದ ರಾಜ್ಯಪಾಲ ಲಾಲ್‌ಜೀ ಟಂಡನ್‌ ಅವರು ಇಂದು ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆ ಹೊಂದಿದ್ದ ಅವರನ್ನು ಜೂನ್‌ 11ರಂದು ಮೇದಾಂತ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟರು. ರಾಜ್ಯಪಾಲರ...

Read More

ಸ್ವಯಂಪ್ರೇರಿತ ಆದಾಯ ತೆರಿಗೆ ಅನುಸರಣೆಗೆ ಇ-ಅಭಿಯಾನ ಪ್ರಾರಂಭ

ನವದೆಹಲಿ: ಇಂದಿನಿಂದ ತೆರಿಗೆದಾರರ ಅನುಕೂಲಕ್ಕಾಗಿ ಆದಾಯ ತೆರಿಗೆಯನ್ನು ಸ್ವಯಂಪ್ರೇರಿತವಾಗಿ ಅನುಸರಿಸುವ ಕುರಿತ ಇ-ಅಭಿಯಾನವನ್ನು ಪ್ರಾರಂಭಿಸಲು ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ. 11 ದಿನಗಳ ಅಭಿಯಾನವು 2018-19ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ಸಲ್ಲಿಸುವವರು ಅಥವಾ ತೆರಿಗೆ ಪಾವತಿದಾರರ ಮೇಲೆ ಕೇಂದ್ರೀಕರಿಸುತ್ತದೆ. ವರದಿಗಳ...

Read More

Recent News

Back To Top