Date : Wednesday, 22-07-2020
ನವದೆಹಲಿ: ಕೊರೋನಾ ಕಾರಣದಿಂದಾಗಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಐಟಿ ಕಂಪೆನಿಗಳಿಗೆ, ಬಿಪಿಒಗಳಿಗೆ ನೀಡಲಾಗಿದ್ದ ಸೌಲಭ್ಯವನ್ನು ಡಿಸೆಂಬರ್ 31 ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ. ಈ ಹಿಂದೆ ಜುಲೈ ಅಂತ್ಯದವರೆಗೂ ಐಟಿ ಉದ್ಯೋಗಿಗಳು, ಬಿಪಿಒ ಉದ್ಯೋಗಿಗಳು ಮನೆಯಿಂದಲೇ...
Date : Wednesday, 22-07-2020
ಶ್ರೀನಗರ: ಕರೋನವೈರಸ್ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮುಖಗವಸುಗಳನ್ನು ಧರಿಸಲು ಓದುಗರಿಗೆ ಪ್ರೇರೇಪಿಸುವ ಪ್ರಯತ್ನವಾಗಿ ಜಮ್ಮು ಮತ್ತು ಕಾಶ್ಮೀರದ ಪತ್ರಿಕೆಯೊಂದು ತನ್ನ ಪತ್ರಿಕೆಗೆ ಮಾಸ್ಕ್ ಅನ್ನು ಅಳವಡಿಸಿ ಓದುಗರಿಗೆ ತಲುಪಿದೆ. ಈ ಮೂಲಕ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡಿದೆ. ಮಾಸ್ಕ್...
Date : Wednesday, 22-07-2020
ನವದೆಹಲಿ: ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದ ನಂತರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತನ್ನ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ ಮತ್ತು ಯಾವುದೇ ಉಲ್ಲಂಘನೆಗಳು ಕಂಡು ಬಂದ ಸಂದರ್ಭದಲ್ಲಿ ಗಂಭೀರ...
Date : Wednesday, 22-07-2020
ನವದೆಹಲಿ: ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ‘ಭಾರತ್ ‘ ಅನ್ನು ಭಾರತೀಯ ಸೈನ್ಯಕ್ಕೆ ಪೂರ್ವ ಲಡಾಕ್‌ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್‌ಎಸಿ)...
Date : Wednesday, 22-07-2020
ನವದೆಹಲಿ: ಕೊರೋನಾ ಸೋಂಕಿನಿಂದ ಮೃತಪಟ್ಟ ಯೋಧರನ್ನು ಹುತಾತ್ಮ ಎಂದು ಗೌರವಿಸಿ, ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿ ಭಾರತೀಯ ಸೇನೆ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ. ಅದರಂತೆ ಕರ್ತವ್ಯ ನಿರತರಾಗಿರುವ ಯೋಧರು ಕೊರೋನಾದಿಂದ ಮಡಿದರೆ, ಅಂತಹ ಯೋಧರನ್ನು ಹುತಾತ್ಮರೆಂದು ಘೋಷಿಸಿ...
Date : Wednesday, 22-07-2020
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿ ಸೇರಿದಂತೆ ಮೂರು ಮಹಡಿಗಳು ಇರಲಿವೆ. ಪ್ರಸ್ತಾವಿತ ರಾಮ ದೇವಾಲಯವನ್ನು 10 ಎಕರೆಗಳಲ್ಲಿ ನಿರ್ಮಿಸಲಾಗುವುದು ಮತ್ತು ಉಳಿದ 57 ಎಕರೆಗಳನ್ನು ರಾಮ ದೇವಾಲಯ...
Date : Wednesday, 22-07-2020
ನವದೆಹಲಿ: ಗುಜರಾತ್‌ನಲ್ಲಿರುವ ಕಕ್ರಪಾರ್ ಅಣು ವಿದ್ಯುತ್ ಸ್ಥಾವರ -3 ರ ವಿಮರ್ಶಾತ್ಮಕತೆಯನ್ನು ಯಶಸ್ವಿಯಾಗಿ ಸಾಧಿಸಿದ ಭಾರತದ ಪರಮಾಣು ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ಲಾಘಿಸಿದ್ದಾರೆ. “ಕಕ್ರಪಾರ್ ಅಣು ವಿದ್ಯುತ್ ಸ್ಥಾವರ -3 ರ ವಿಮರ್ಶೆಯನ್ನು ಸಾಧಿಸಿದ ನಮ್ಮ ಅಣು...
Date : Wednesday, 22-07-2020
ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ ( NCERT) 12 ನೇಯ ತರಗತಿಯ ರಾಜ್ಯಶಾಸ್ತ್ರ ವಿಷಯವನ್ನು ಪರಿಷ್ಕರಿಸಿದ್ದು, ಅದರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದತಿಗೆ ಸಂಬಂಧಪಟ್ಟ ಅಂಶಗಳನ್ನು ಸೇರ್ಪಡೆ ಮಾಡಿದೆ. ಈ ಶೈಕ್ಷಣಿಕ...
Date : Wednesday, 22-07-2020
ಬಾಲಸೋರ್: ಒಡಿಶಾದ ಮಧ್ಯಂತರ ಪರೀಕ್ಷಾ ಶ್ರೇಣಿಯಲ್ಲಿ (ಐಟಿಆರ್) ಭಾರತದ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ‘ಧ್ರುವಾಸ್ತ್ರ’ ಹಾರಾಟ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಹೆಲಿಕಾಪ್ಟರ್ ಮೂಲಕ ಉಡಾವಣೆಯಾದ ನಾಗ್ (NAG) ಕ್ಷಿಪಣಿ (HELINA)ದ ಪ್ರಯೋಗಗಳನ್ನು ಈಗ...
Date : Wednesday, 22-07-2020
ನವದೆಹಲಿ: ನರೇಂದ್ರ ಮೋದಿ ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಉತ್ತಮವಾಗಿದೆ. ಸದ್ಯ ಅಮೆರಿಕಾ ಜತೆಗಿನ ಬಾಂಧವ್ಯವನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದು, ಭಾರತದ ಪಾಲಿನ ಕಚ್ಛಾತೈಲವನ್ನು ಅಮೆರಿಕಾದ ಬಂಕರುಗಳಲ್ಲಿಯೇ ದಾಸ್ತಾನಿಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ...