Date : Friday, 31-07-2020
ಶ್ರೀನಗರ: ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಮಾತ್ರವಲ್ಲ, ಅಲ್ಲಿನ ಜನರ ಒಳಿತಿಗಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇದೀಗ ಕಾಶ್ಮೀರದ ಶೋಪಿಯಾನ ಪ್ರದೇಶದಲ್ಲಿ ಗ್ರಾಮೀಣ ಜನರಿಗೆ ಮಹಾಮಾರಿ ಕೊರೋನಾವೈರಸ್ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಅರಿವು ಕಾರ್ಯಕ್ರಮಗಳನ್ನು...
Date : Thursday, 30-07-2020
ಲಕ್ನೋ: ತನ್ನ ರಾಜ್ಯದಲ್ಲಿನ ಪ್ರಮುಖ ಆಸ್ತಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಸಿಐಎಸ್‌ಎಫ್ ಮಾದರಿಯ ವಿಶೇಷ ಭದ್ರತಾ ಪಡೆಯನ್ನು ಸ್ಥಾಪಿಸಲು ಉತ್ತರಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಸರ್ಕಾರ ಗುರುವಾರ ನಿರ್ಧರಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಭದ್ರತಾ ಸಮಸ್ಯೆಗಳನ್ನು ವೃತ್ತಿಪರವಾಗಿ ಎದುರಿಸಲು ಹೊಸ ಪಡೆ ಸಜ್ಜುಗೊಳ್ಳಲಿದೆ. ವರದಿಗಳ ಪ್ರಕಾರ,...
Date : Thursday, 30-07-2020
ನವದೆಹಲಿ: ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯಿಂದಾಗಿ ಖಾದಿ ಫೇಸ್ ಮಾಸ್ಕ್‌ಗಳ ಜನಪ್ರಿಯತೆ ದೇಶಾದ್ಯಂತ ಹೆಚ್ಚುತ್ತಿದೆ. ಇದೀಗ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) 1.80 ಲಕ್ಷ ಫೇಸ್ ಮಾಸ್ಕ್‌ಗಳನ್ನು ಪೂರೈಸಲು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯಿಂದ (ಐಆರ್‌ಸಿಎಸ್) ಆರ್ಡರ್ ಅನ್ನು ಸ್ವೀಕರಿಸಿದೆ....
Date : Thursday, 30-07-2020
ನವದೆಹಲಿ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಅ.15ರಂದು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಡಿ ಭಾಗಗಳಲ್ಲಿ ಪೊಲೀಸ್ ಮತ್ತು ಸಶಸ್ತ್ರ ಸೀಮಾಬಲ ತಂಡ ಭದ್ರತಾ ಕ್ರಮಗಳನ್ನು ಕೈಗೊಂಡಿವೆ. ಕಾರ್ಯಕ್ರಮದ ಸಂದರ್ಭದಲ್ಲಿ ಉಗ್ರಗಾಮಿಗಳು ದಾಳಿ ನಡೆಸುವ...
Date : Thursday, 30-07-2020
ನವದೆಹಲಿ: ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ರಿವಾ ಗಂಗೂಲಿ ದಾಸ್ ಸೋಮವಾರ ನಾಟೋರ್‌ನಲ್ಲಿ ಪುನರ್ ನಿರ್ಮಿಸಲಾದ ಶ್ರೀ ಶ್ರೀ ಜಾಯ್ಕಾಲಿ ಮಾತಾರ್ ದೇವಾಲಯವನ್ನು ಜಂಟಿಯಾಗಿ ಉದ್ಘಾಟಿಸಿದರು. ಶ್ರೀ ಶ್ರೀ ಜಾಯ್ಕಾಲಿ ಮಾತಾರ್ ದೇವಸ್ಥಾನವು ಬಾಂಗ್ಲಾದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು...
Date : Thursday, 30-07-2020
ವಾರಣಾಸಿ: ವಾರಣಾಸಿಯ ಮಹಿಳಾ ಕುಶಲಕರ್ಮಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಲ್ವಾನ್ ಕಣಿವೆಯಲ್ಲಿರುವ ಸೈನಿಕರಿಗೆ ಮರದ ರಾಖಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ರಾಖಿಗಳನ್ನು ವಾರಣಾಸಿಯಲ್ಲಿರುವ ಪ್ರಧಾನ ಮಂತ್ರಿಗಳ ಸಂಸದೀಯ ಕಚೇರಿಗೆ ಹಸ್ತಾಂತರಿಸಲಾಗಿದೆ. ಕುಶಲಕರ್ಮಿಗಳಾದ ಶಾಲಿನಿ, ವಂದನಾ, ರೀತಾ, ಪುಷ್ಪಾ ಮತ್ತು ಸೀತಮ್ ಅವರು...
Date : Thursday, 30-07-2020
ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ಈ ಸಮಯದಲ್ಲಿ ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುವ ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ ದೇಶದಲ್ಲಿ ಕೊರೋನಾವೈರಸ್ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10 ಲಕ್ಷಗಳನ್ನು ದಾಟಿದೆ ಎಂದು ಭಾರತ ಸರ್ಕಾರ ಗುರುವಾರ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಘೋಷಣೆ...
Date : Thursday, 30-07-2020
ನವದೆಹಲಿ: ಪೋರ್ಟ್ ಲೂಯಿಸ್‌ನಲ್ಲಿ ಸ್ಥಾಪನೆ ಮಾಡಲಾದ ಮಾರಿಷನ್‌ನ ಹೊಸ ಸುಪ್ರೀಂಕೋರ್ಟ್ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಗುರುವಾರ ಜಂಟಿಯಾಗಿ ಉದ್ಘಾಟಿಸಿದರು. ಹೊಸ ಸುಪ್ರೀಂಕೋರ್ಟ್ ಕಟ್ಟಡವು ಮಾರಿಷಸ್ ರಾಜಧಾನಿಯ ಕೇಂದ್ರದಲ್ಲಿ ಒಂದು ಪ್ರಮುಖ...
Date : Thursday, 30-07-2020
ನವದೆಹಲಿ: “ಡಾ.ಹೆಡ್ಗೆವಾರ್ ಅವರ ಸಂಘ ಗಂಗಾ ದೀಕ್ಷಾ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮತಾ ಗಂಗಾ ದೀಕ್ಷಾದ ಮೂಲವನ್ನು ಹೊಂದಿರುವ ಪವಿತ್ರ ಕೇಂದ್ರ ನಾಗ್ಪುರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳದ ಗೌರವಾರ್ಥ ಪತ್ರಿಕಾಗೋಷ್ಠಿ ನಡೆಯುತ್ತಿದೆ ಎಂಬುದು ನನಗೆ ಸಂತೋಷ ತಂದಿದೆ. ಮರ್ಯಾದಾ...
Date : Thursday, 30-07-2020
ಅಯೋಧ್ಯೆ: ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಮಾಯಣ ಮತ್ತು ರಾಮ ಮಂದಿರದ ಚಿತ್ರಗಳಿರುವ ಎರಡು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಯೋಧ್ಯೆ ಸಂಶೋಧನಾ ಸಂಸ್ಥೆಯ...