Date : Thursday, 30-07-2020
ನವದೆಹಲಿ: ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಬುಧವಾರ 800 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ಮೂರು ಪವನ ಇಂಧನ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದು ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ವರದಿಗಳ ಪ್ರಕಾರ ಸೌರಶಕ್ತಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ನೀಡಿದ...
Date : Thursday, 30-07-2020
ನವದೆಹಲಿ: ಒಂದು ನಿಮಿಷದೊಳಗೆ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಕೋವಿಡ್ -19 ಕ್ಷಿಪ್ರ ಪರೀಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತದ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತಿರುವ ಉನ್ನತ ಇಸ್ರೇಲಿ ರಕ್ಷಣಾ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರ ತಂಡವು ಸೋಮವಾರ ನವದೆಹಲಿಗೆ ಆಗಮಿಸಿದ್ದು, ಪ್ರಸ್ತುತ ಪ್ರಯೋಗಗಳನ್ನು ಆರಂಭಿಸಿದೆ. ವರದಿಗಳ...
Date : Thursday, 30-07-2020
ನವದೆಹಲಿ: ದೇಶವು ಶೀಘ್ರದಲ್ಲೇ ಏಳು ಹೊಸ ಮಾರ್ಗಗಳಲ್ಲಿ ಹೆಚ್ಚಿನ ವೇಗದ ಬುಲೆಟ್ ರೈಲುಗಳ ಜಾಲವನ್ನು ಹೊಂದಲಿದ್ದು, ಯೋಜನೆಯನ್ನು ತ್ವರಿತಗೊಳಿಸಲು ಭಾರತೀಯ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜೊತೆಗೆ ಸೇರಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ . ವರದಿಗಳ...
Date : Thursday, 30-07-2020
ನವದೆಹಲಿ: ಕೋವಿಡ್-19 ವೈರಸ್ ತೀವ್ರವಾಗಿ ಆವರಿಸಲಾರಂಭಿಸಿದ್ದು, ದೇಶದಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೆ ಶಾಲಾ ಕಾಲೇಜುಗಳನ್ನು ಆರಂಭ ಮಾಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಆಗಸ್ಟ್ 1 ರಿಂದ ಅನ್ವಯವಾಗುವಂತೆ ಲಾಕ್‌ಡೌನ್ ತೆರವಿನ 3 ನೇ ಹಂತದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ...
Date : Thursday, 30-07-2020
ನವದೆಹಲಿ: ಭಾರತದಿಂದ ಕಳವಾಗಿರುವ ಅಮೂಲ್ಯ ಪುರಾತನ ವಿಗ್ರಹಗಳನ್ನು ಪತ್ತೆ ಹಚ್ಚುವ ಮತ್ತು ಭಾರತಕ್ಕೆ ತರುವ ವಿಚಾರದಲ್ಲಿ ಮಹತ್ವದ ಜಯ ಸಿಕ್ಕಿದ್ದು, ರಾಜಸ್ಥಾನದ ಘಟೇಶ್ವರ ಮಹಾದೇವ ದೇಗುಲದಿಂದ ಕಳವಾಗಿದ್ದ 10ನೇ ಶತಮಾನದ ಶಿವನ ‘ನಟೇಶ’ ವಿಗ್ರಹವನ್ನು ಹಿಂಪಡೆಯುವಲ್ಲಿ ಪುರಾತತ್ವ ಇಲಾಖೆ ಯಶಸ್ವಿಯಾಗಿದೆ. ಈ...
Date : Thursday, 30-07-2020
ನವದೆಹಲಿ: ಏಪ್ರಿಲ್ 2017ರಲ್ಲಿ ಉಡಾನ್ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಇದುವರೆಗೆ 45 ವಿಮಾನ ನಿಲ್ದಾಣಗಳು ಮತ್ತು ಮೂರು ಹೆಲಿಪೋರ್ಟ್‌ಗಳನ್ನು ಸಂಪರ್ಕಿಸುವ 274 ‘ಉಡಾನ್’ ವಾಯು ಪ್ರಾದೇಶಿಕ ಸಂಪರ್ಕ ಮಾರ್ಗಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದಾರೆ....
Date : Thursday, 30-07-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಈ ವೇಳೆ, “ಬ್ಯಾಂಕೇಬಲ್ ಪ್ರಸ್ತಾಪಗಳು” ಸಾಲದ ಕೊರತೆಯಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು. ಭವಿಷ್ಯದ ಮಾರ್ಗಸೂಚಿ ಮತ್ತು ದೃಷ್ಟಿಯನ್ನು ಚರ್ಚಿಸುವುದು...
Date : Wednesday, 29-07-2020
ನವದೆಹಲಿ: ಭಾರತಕ್ಕೆ ಬಂದಿಳಿದ ರಫೇಲ್ ಫೈಟರ್ ಜೆಟ್‌ಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸ್ವಾಗತಿಸಿದರು. ಅಲ್ಲದೇ, ಚೀನಾ ಮತ್ತು ಪಾಕಿಸ್ಥಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. ಭಾರತೀಯ ವಾಯುಪಡೆಯ ಹೊಸ ಸಾಮರ್ಥ್ಯದ ಬಗ್ಗೆ ಯಾರಾದರೂ ಚಿಂತಿಸುವರಾದರೆ ಅದು ಪ್ರಾದೇಶಿಕ ಸಮಗ್ರತೆಗೆ...
Date : Wednesday, 29-07-2020
ಅಹ್ಮದಾಬಾದ್: ಭಾರತಕ್ಕೆ ಅಧ್ಯಯನಕ್ಕಾಗಿ ಆಗಮಿಸಿರುವ ನೇಪಾಳದ ಬಡ ರೈತ ಕುಟುಂಬದ ಆಶಿಕ್ ಜೈಸ್ವಾಲ್ ಅವರು ಪ್ರಸ್ತುತ ದೇಶದ ಪ್ರಖ್ಯಾತ ಸಂಸ್ಥೆ ಅಹಮದಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಆಹಾರ ಮತ್ತು ಕೃಷಿ ವ್ಯವಹಾರ ನಿರ್ವಹಣೆ (ಪಿಜಿಪಿಎಫ್‌ಎಬಿಎಂ) ಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಪ್ರವೇಶ...
Date : Wednesday, 29-07-2020
ನವದೆಹಲಿ: ಕೋವಿಡ್-19 ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕಿತರ ಚಿಕಿತ್ಸೆಗಾಗಿ ಭಾರತಕ್ಕೆ ಫ್ರಾನ್ಸ್ ಸರ್ಕಾರ 120 ವೆಂಟಿಲೇಟರ್‌ಗಳನ್ನು ಮತ್ತು 50 ಸಾವಿರ ಕೊರೋನಾ ಟೆಸ್ಟಿಂಗ್ ಕಿಟ್ ಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಮಾರಕ ಪರಿಸ್ಥಿತಿಯಲ್ಲಿ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವುದಕ್ಕೆ ಕಾರಣವಾಗಿದೆ....