News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ಕೊರೋನಾ ಪರೀಕ್ಷೆ: ಮಹತ್ವದ ಸಾಧನೆ

  ನವದೆಹಲಿ: ಒಂದೇ ದಿನದಲ್ಲಿ ಆರು ಲಕ್ಷಕ್ಕೂ ಹೆಚ್ಚು ಕೊರೋನಾವೈರಸ್ ಪರೀಕ್ಷೆಗಳನ್ನು ನಡೆಸುವ ಮೂಲಕ ಭಾರತ ಗಮನಾರ್ಹ ಸಾಧನೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ವಿವಿಧ ಪ್ರಯೋಗಾಲಯಗಳಿಂದ ದಾಖಲೆಯ ಆರು ಲಕ್ಷ 42 ಸಾವಿರ 588 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ...

Read More

ಮುಸ್ಲಿಂ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಮೋದಿ ಸರ್ಕಾರ: ನಖ್ವಿ

ನವದೆಹಲಿ: ತ್ರಿವಳಿ ತಲಾಕ್ ನಿಷೇಧಕ್ಕಾಗಿ ಕಾನೂನು ರೂಪಿಸುವ ಮೂಲಕ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮಹಿಳಾ ಕಾಯ್ದೆ 2019 ರ ಪ್ರಥಮ ವರ್ಷವಾದ...

Read More

ಈ ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯುತ್ ಬೆಳಕು ಕಾಣಲಿದೆ ಗಡಿ ಭಾಗದ ಕೊನೆಯ ಹಳ್ಳಿ

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 72 ವರ್ಷಗಳ ಬಳಿಕ ಇದೀಗ ಸ್ವಾತಂತ್ರ್ಯೋತ್ಸವದಂದೇ ಉತ್ತರ ಕಾಶ್ಮೀರದ‌ ಗಡಿ ನಿಯಂತ್ರಣ ರೇಖೆಯ ಸಮೀಪದ ಕೊನೆಯ ಗ್ರಾಮವೊಂದು  ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ ಮಾಡುವ ಭಾಷಣವನ್ನು ನೇರ ಪ್ರಸಾರದ ಮೂಲಕ...

Read More

ದೇಶದಲ್ಲಿ ಕೊರೋನಾ ಚೇತರಿಕೆಯ ಪ್ರಮಾಣ 64.54%: ಡಾ. ಹರ್ಷವರ್ಧನ್

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಪ್ರಸರಣದ ವೇಗ ತೀವ್ರವಾಗುತ್ತಿದ್ದರೂ, ಚೇತರಿಸಿಕೊಳ್ಳುತ್ತಿರುವ ರೋಗಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಕೊರೋನಾಗೆ ಸಂಬಂಧಿಸಿದಂತೆ ವಿವಿಧ ಸಚಿವರ ಜೊತಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯ...

Read More

ವಂದೇ ಭಾರತ್‌ ರೈಲುಗಳ ತ್ವರಿತ ಉತ್ಪಾದನೆಗೆ ಸಿದ್ದವಾಗಿವೆ ಮೂರು ಕಂಪನಿಗಳು

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಉತ್ಪಾದನೆಯನ್ನು ತ್ವರಿತಗೊಳಿಸುವ ಸಲುವಾಗಿ ಭಾರತೀಯ ರೈಲ್ವೆಯು ಮೂರು ರೈಲ್ವೆ ಉತ್ಪಾದನಾ ಕಂಪನಿಗಳನ್ನು ಗೊತ್ತುಪಡಿಸಿದೆ. ಕಪೂರ್ತಾಲದ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯ್ ಬರೇಲಿಯ ಮಾರ್ಡನ್ ಕೋಚ್ ಫ್ಯಾಕ್ಟರಿ, ಮತ್ತು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳು ವಂದೇ...

Read More

ಹರಿಯಾಣ: ಕುಸ್ತಿಪಟು ಬಬಿತಾ, ಕಬಡ್ಡಿ ಆಟಗಾರ್ತಿ ಕವಿತಾ ಕ್ರೀಡಾ ಇಲಾಖೆ ಉಪನಿರ್ದೇಶಕರಾಗಿ ಆಯ್ಕೆ

ಚಂಢೀಘಡ: ಅಂತರರಾಷ್ಟ್ರೀಯ ಕುಸ್ತಿ ಪಟು ಬಬಿತಾ ಫೊಗಟ್ ಮತ್ತು ಕಬಡ್ಡಿ ಆಟಗಾರ್ತಿ ಕವಿತಾ ದೇವಿ ಅವರನ್ನು ಹರಿಯಾಣ ಸರ್ಕಾರವು ಕ್ರೀಡಾ ಮತ್ತು ಯುವ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಈ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ಕುರಿತಂತೆ...

Read More

ತ್ರಿವಳಿ ತಲಾಖ್‌ ಕಾಯ್ದೆಗೆ ಒಂದು ವರ್ಷ: 11 ಸಾವಿರದಿಂದ 1 ಸಾವಿರಕ್ಕೆ ಇಳಿದಿದೆ ಪ್ರಕರಣ

ನವದೆಹಲಿ: ಅನಿಷ್ಟ ಪದ್ಧತಿ ತ್ರಿವಳಿ ತಲಾಖ್ ವಿರುದ್ಧ ಕಳೆದ ವರ್ಷ ಜಾರಿಗೊಳಿಸಲಾದ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ವರದಿಗಳ ಪ್ರಕಾರ, ಕಾನೂನು ಜಾರಿಯಾದ ಬಳಿಕ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ...

Read More

ಭಾರತದೊಳಗೆ ಬರಲು 320 ಉಗ್ರರ ಹೊಂಚು, 27 ಲಾಂಚ್‌ ಪ್ಯಾಡ್‌ ಸಕ್ರಿಯಗೊಳಿಸಿದೆ ಪಾಕ್

  ನವದೆಹಲಿ: ಭಾರತಕ್ಕೆ ನುಸುಳಲು 320ಕ್ಕೂ ಹೆಚ್ಚು ಭಯೋತ್ಪಾದಕರು ಎಲ್‌ಒಸಿ ಸಮೀಪ ಹೊಂಚು ಹಾಕಿ ಕುಳಿತಿದ್ದಾರೆ, ಇವರಿಗೆ ಸಹಾಯ ಮಾಡಲು ಈ ಪ್ರದೇಶದಲ್ಲಿ ಪಾಕಿಸ್ಥಾನ 27 ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಹೆಚ್ಚುತ್ತಿರುವ...

Read More

ಶೀಘ್ರದಲ್ಲೇ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗಾಲ್ವಾನ್‌ ಹುತಾತ್ಮರ ಹೆಸರು

  ನವದೆಹಲಿ: ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಚೀನಾದ ಸೈನ್ಯದ ವಿರುದ್ಧ ಧೀರವಾಗಿ ಹೋರಾಡಿ ಹುತಾತ್ಮರಾದ 20 ಭಾರತೀಯ ಸೇನಾ ಸಿಬ್ಬಂದಿಯ ಹೆಸರನ್ನು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗುವುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಸ್ಮಾರಕದಲ್ಲಿ ಹುತಾತ್ಮ...

Read More

ಹೊಸ ಶಿಕ್ಷಣ ನೀತಿಯ ದೃಷ್ಟಿ ಭಾರತೀಯತೆಯಿಂದ ಕೂಡಿದೆ: ವೆಂಕಯ್ಯ ನಾಯ್ಡು

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ, ಎಲ್ಲಾ ಮಕ್ಕಳಿಗೂ ಮತ್ತು ಯುವಜನತೆಗೆ ಗುಣಮಟ್ಟದ ಶಿಕ್ಷಣವನ್ನು ತಲುಪುವಂತೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ನಾಯ್ಡು, ಸರ್ಕಾರವು...

Read More

Recent News

Back To Top