Date : Monday, 23-11-2020
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಸತ್ತಿನ ಸದಸ್ಯರಿಗಾಗಿ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‌ಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ಡಾ. ಬಿ ಡಿ ಮಾರ್ಗದಲ್ಲಿ ಈ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸಮಯ...
Date : Monday, 23-11-2020
ನವದೆಹಲಿ: ಯುವ ಜನರಿಗೆ ಸ್ಫೂರ್ತಿಯಾಗುವ ಮತ್ತು ಅವರಲ್ಲಿರುವ ಕೌಶಲಕ್ಕೆ ಪೂರಕ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸದಾ ಒಂದಿಲ್ಲೊಂದು ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಇದಕ್ಕೆ ಪೂರಕ ಎಂಬಂತೆ ಇದೀಗ ಪಿಎಂ ಫಾರ್ಮಲೈಸೇಷನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (ಪಿಎಂ...
Date : Monday, 23-11-2020
ನವದೆಹಲಿ: ರಾಜ್ಯದ ಪ್ರತಿಷ್ಠಿತ ಸಂಸ್ಥೆ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 21 ನೇ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಿ ಗೌರವಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸುಧಾಮೂರ್ತಿ ಅವರಿಗೆ ಈ ಪ್ರಶಸ್ತಿ...
Date : Monday, 23-11-2020
ನವದೆಹಲಿ : ಕೇಂದ್ರ ಆಹಾರ ಸಂಸ್ಕರಣಾ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ ಸಚಿವಾಲಯ ಮಂಜೂರಾತಿ ಸಮಿತಿ (ಐ.ಎಂ.ಎ.ಸಿ.) ಸಭೆಯಲ್ಲಿ ಸಿ.ಇ.ಎಫ್.ಪಿ.ಪಿ.ಸಿ. ಯೋಜನೆ ಅಡಿಯಲ್ಲಿ ಎಂ.ಒ.ಎಫ್.ಪಿ.ಐ. ಬೆಂಬಲಿತ 107.42 ಕೋಟಿ ರೂ.ಗಳ ಅನುದಾನದೊಂದಿಗೆ ಒಟ್ಟು 320.33 ಕೋ.ರೂ.ಗಳ ಮೊತ್ತದ...
Date : Monday, 23-11-2020
ನವದೆಹಲಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಅವಳಿ ನಗರಗಳೆಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ-ಧಾರವಾಡ ನಗರಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿವೆ. ಕೇಂದ್ರದ ನಗರಾಭಿವೃದ್ದಿ ಇಲಾಖೆ ಸ್ಮಾರ್ಟ್ ಸಿಟಿ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ...
Date : Monday, 23-11-2020
ನವದೆಹಲಿ: 2021-22ರ ವಾರ್ಷಿಕ ಬಜೆಟ್‌ಗಾಗಿ ಸಲಹೆ, ಸೂಚನೆಗಳನ್ನು ಹಣಕಾಸು ಸಚಿವಾಲಯವು ಜನರಿಂದ ಸ್ವೀಕರಿಸುತ್ತಿದೆ. ನವೆಂಬರ್ 15ರಿಂದಲೇ ಜನರು ಸಲಹೆ ಸೂಚನೆ ನೀಡಲು ವೇದಿಕೆ ತೆರೆಯಲಾಗಿದೆ. ಹಲವು ವರ್ಷಗಳಿಂದ, ಹಣಕಾಸು ಸಚಿವಾಲಯವು ವಾರ್ಷಿಕ ಬಜೆಟ್‌ಗೂ ಮುಂಚಿತವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳು, ವ್ಯಾಪಾರ ಸಂಸ್ಥೆಗಳು ಮತ್ತು...
Date : Monday, 23-11-2020
ನವದೆಹಲಿ: ಭಾರತೀಯ ನೌಕಾಪಡೆಯು 27 ನೇ ಆವೃತ್ತಿಯ ಭಾರತ-ಸಿಂಗಾಪುರ್ ದ್ವಿಪಕ್ಷೀಯ ಕಡಲ ವ್ಯಾಯಾಮ SIMBEX -20 ಆತಿಥ್ಯ ವಹಿಸಲಿದೆ. ಇಂದಿನಿಂದ ಅಂಡಮಾನ್ ಸಮುದ್ರದಲ್ಲಿ ಈ ವ್ಯಾಯಾಮ ಆರಂಭವಾಗಲಿದೆ. ಇದು ಈ ತಿಂಗಳ 25 ರವರೆಗೆ ಮುಂದುವರಿಯಲಿದೆ. 1994ರಿಂದ ವಾರ್ಷಿಕವಾಗಿ ಭಾರತೀಯ ನೌಕಾಪಡೆ ಮತ್ತು ರಿಪಬ್ಲಿಕ್...
Date : Monday, 23-11-2020
ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ದೇಶದ ಮೂಲೆ ಮೂಲೆಯಲ್ಲೂ ಪಕ್ಷವನ್ನು ಬಲಪಡಿಸುವ ಪ್ರಯತ್ನದ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಡಿಸೆಂಬರ್‌ನಿಂದ 120 ದಿನಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್...
Date : Sunday, 22-11-2020
ಮೈಸೂರು: ಡಿ 10 ರಿಂದ ತೊಡಗಿದಂತೆ ಮೈಸೂರು-ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ ಆರಂಭವಾಗಲಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಕಾರ್ಯಾರಂಭವಾಗಿ 10 ವರ್ಷಗಳ ಬಳಿಕ ಇದೀಗ ಮೈಸೂರು-ಮಂಗಳೂರಿನ ನಡುವೆ ವಿಮಾನ ಹಾರಾಟ ನಡೆಯಲಿದೆ. ಡಿ 10 ರಿಂದ ಏರ್...
Date : Sunday, 22-11-2020
ತೆಲಂಗಾಣ: ಜನರು ಸಕಾರಾತ್ಮಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ತೆಲಂಗಾಣದಲ್ಲೊಂದು ಸ್ಪಷ್ಟ ನಿದರ್ಶನ ದೊರೆತಿದೆ. ರಾಜ್ಯದ ಸೂರ್ಯಪೇಟೆ ಜಿಲ್ಲೆಯ ಮುನಗಾಲದಲ್ಲಿನ ಪಾರ್ವತಿ ಗಂಗಾಧರ ಸ್ವಾಮಿ ದೇವಾಲಯದಲ್ಲಿ ಪೌರ ಕಾರ್ಮಿಕರಿಂದ ದೇವರಿಗೆ ರುದ್ರಾಭಿಷೇಕ ಮಾಡಿಸುವ ಮೂಲಕ ದೇವಾಲಯದ ಅರ್ಚಕರು, ಆಡಳಿತ ಸಿಬ್ಬಂದಿ ಮಾದರಿಯಾಗಿದ್ದಾರೆ. ನಗರದಲ್ಲಿ...