Date : Tuesday, 24-11-2020
ಕೊಲ್ಲಂ: ಸಮುದ್ರ ಜೀವಿಗಳಂತೆ ಈಜುವುದನ್ನು ಕಲಿತಿರುವ ರತೀಶ್ ಅವರನ್ನು ʼಡಾಲ್ಫಿನ್ʼ ಎಂದು ಕರೆಯಲಾಗುತ್ತದೆ. ಇವರು ತಮ್ಮ ಕೈ ಮತ್ತು ಕಾಲುಗಳನ್ನು ಕಟ್ಟಿ ಕೂಡ ನೀರಿನಲ್ಲಿ ಸುಲಲಿತವಾಗಿ ಈಜಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಕೇರಳದ ಅಲಪ್ಪಾಡ್‌ನಲ್ಲಿರುವ ಮೀನುಗಾರರ ಕುಟುಂಬವೊಂದರ ಇವರಿಗೆ ಸಾಹಸ ಕ್ರೀಡೆಗಳ ಪ್ರಪಂಚವನ್ನು...
Date : Tuesday, 24-11-2020
ನವದೆಹಲಿ: ದೇಶದಲ್ಲಿ ಆರ್ಥಿಕ ಸುಧಾರಣೆಗಳ ವೇಗವನ್ನು ಮುಂದುವರಿಸಲು ಸರ್ಕಾರ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಿಐಐ ಆಯೋಜಿಸಿದ್ದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಸುಧಾರಣೆಗಳ ವೇಗವು ಭಾರತವನ್ನು ಜಾಗತಿಕ ಹೂಡಿಕೆಯ ತಾಣವನ್ನಾಗಿ ಮಾಡುತ್ತದೆ. ಸಾಂಕ್ರಾಮಿಕದ...
Date : Monday, 23-11-2020
ನವದೆಹಲಿ: ಅರುಣಾಚಲ ಪ್ರದೇಶ ಚೀನಾದ ಭಾಗ ಎನ್ನುವ ಚೀನಾದ ಸುದೀರ್ಘ ಸಮಯದ ಬೇಡಿಕೆಯನ್ನು ಅರುಣಾಚಲಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಅವರು ಮತ್ತೊಮ್ಮೆ ನಿರಾಕರಿಸಿದ್ದಾರೆ. ಅಲ್ಲದೇ, ಅರುಣಾಚಲ ಟಿಬೆಟ್ ಜೊತೆಗೆ ಗಡಿ ಹಂಚಿಕೊಂಡಿದೆಯೇ ಹೊರತು ಚೀನಾದೊಂದಿಗೆ ಅಲ್ಲ ಎಂದಿದ್ದಾರೆ. “ಅರುಣಾಚಲವು ಚೀನಾದೊಂದಿಗೆ ನೇರ ಗಡಿಯನ್ನು ಹಂಚಿಕೊಂಡಿಲ್ಲ...
Date : Monday, 23-11-2020
ಗುವಾಹಟಿ: ಕೋವಿಡ್ -19 ನಂತರ ಉಂಟಾದ ಆರೋಗ್ಯ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಸೋಮವಾರ ಗುವಾಹಟಿಯಲ್ಲಿ ನಿಧನರಾದರು ಎಂದು ಅಸ್ಸಾಂ ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಪತ್ನಿ ಡಾಲಿ,...
Date : Monday, 23-11-2020
ನಂದೂರ್‌ಬಾರ್: ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವ ಸಲುವಾಗಿ ಅಂಗನವಾಡಿ ಕಾರ್ಯಕರ್ತರೊಬ್ಬರು ನಿತ್ಯ 18 ಕಿಲೋಮೀಟರ್ ಸ್ವತಃ ದೋಣಿ ಹುಟ್ಟು ಹಾಕಿ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬುಡಕಟ್ಟು ಮಕ್ಕಳು ಮತ್ತು ಗರ್ಭಿಣಿಯರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ರೇಲು ವಾಸವಿ ಈ...
Date : Monday, 23-11-2020
ಲಕ್ನೋ: ಉತ್ತರಪ್ರದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸುವ ಕಾರ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಕೊಡುಗೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶ್ಲಾಘಿಸಿದ್ದಾರೆ. ಇವರ ಪ್ರಯತ್ನಗಳ ಫಲವಾಗಿ ಯುಪಿಯ ಕೋವಿಡ್ ವಿರುದ್ಧದ ಹೋರಾಟ ಜಾಗತಿಕ ಮಟ್ಟದಲ್ಲಿಯೂ ಅಂಗೀಕರಿಸಲ್ಪಟ್ಟಿದೆ ಎಂದು ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ...
Date : Monday, 23-11-2020
ನವದೆಹಲಿ: ಆನ್‌ಲೈನ್ ಆ್ಯಪ್ UMANG ( unified mobile application for governance in the new era-ಹೊಸ ಯುಗದಲ್ಲಿ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್) ಮೂರು ವರ್ಷಗಳನ್ನು ಪೂರೈಸಿದೆ. ಉಮಂಗ್ ಮೊಬೈಲ್ ಅಪ್ಲಿಕೇಶನ್ ಭಾರತ ಸರ್ಕಾರವು ಒದಗಿಸುವ ಏಕ, ಏಕೀಕೃತ, ಸುರಕ್ಷಿತ, ಬಹು-ಚಾನೆಲ್,...
Date : Monday, 23-11-2020
ನವದೆಹಲಿ: ಸುಮಾರು 100 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಭಾರತದ ಸ್ಥಳೀಯ ಅಸ್ಟ್ರಾ ಏರ್-ಟು-ಏರ್ ಕ್ಷಿಪಣಿಯನ್ನು ಶೀಘ್ರದಲ್ಲೇ ತೇಜಸ್ ಲೈಟ್ ಕಾಂಬಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಯಿಂದ ಪರೀಕ್ಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಫೈಟರ್ ಜೆಟ್‌ನಲ್ಲಿ ಭಾರತದ ಮೊದಲ ದೇಶೀಯ ಗಾಳಿಯಿಂದ ಗಾಳಿಗೆ...
Date : Monday, 23-11-2020
ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಭಾರತವು ಮಹತ್ವಾಕಾಂಕ್ಷೆಯ “ಡೀಪ್ ಓಷಿಯನ್ ಮಿಷನ್” ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದು ನೀರೊಳಗಿನ ಜಗತ್ತಿನಲ್ಲಿರುವ ಖನಿಜಗಳು, ಶಕ್ತಿ ಮತ್ತು ಸಮುದ್ರ ವೈವಿಧ್ಯತೆಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಆಳ ಸಮುದ್ರದ ಬಹು ಭಾಗವು ಇಂದಿಗೂ ಪರಿಶೋಧಿಸದೆ ಹಾಗೆಯೇ ಉಳಿದಿದೆ. ಈ...
Date : Monday, 23-11-2020
ನವದೆಹಲಿ: ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್)ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದು, ಆ ಮೂಲಕ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವದ ಮೊದಲ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುಎಸ್ ಫೆಡರಲ್ ರಿಸರ್ವ್...