News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು ಕೋವಿಡ್:‌ ಮೋದಿ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಮಾನವೀಯತೆಯ ಇತಿಹಾಸದಲ್ಲಿನ ಒಂದು ಮಹತ್ವದ ತಿರುವು ಮತ್ತು ಎರಡನೇ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೌದಿ ಅರೇಬಿಯಾವು ವರ್ಚುವಲ್ ರೂಪದಲ್ಲಿ ನಡೆಸಿದ 15 ನೇ ಜಿ 20...

Read More

ನೌಕಾಪಡೆಗೆ ʼವರುಣಾಸ್ತ್ರʼ ಪೂರೈಸಿದ ಭಾರತ್‌ ಡೈನಾಮಿಕ್ಸ್

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯದ ಕಾರಣ ಭಾರತವು ತನ್ನ ನೌಕಾ ಸಾಮರ್ಥ್ಯವನ್ನು ಸುಧಾರಿಸುವತ್ತ ಗಮನಹರಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಟಾರ್ಪಿಡೊ ಪೂರೈಕೆಯೊಂದಿಗೆ ಭಾರತೀಯ ನೌಕಾಪಡೆಯ ಫೈಯರ್‌ಪವರ್ ಶಕ್ತಿ ಪ್ರಮುಖ ಉತ್ತೇಜನವನ್ನು ಪಡೆದುಕೊಂಡಿದೆ. ನಿನ್ನೆ ನಡೆದ ಸಮಾರಂಭದಲ್ಲಿ, ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಭಾರೀ ತೂಕದ ಟಾರ್ಪಿಡೊ  ವರುಣಾಸ್ತ್ರವನ್ನು...

Read More

ಬಿಹಾರದಲ್ಲಿ 3 ಮಾವೋವಾದಿಗಳ ಸಂಹಾರ

ನವದೆಹಲಿ: ಬಿಹಾರದ ಗಯಾ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ  ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ  ಗುಂಡಿನ ಚಕಮಕಿ ಆರಂಭಗೊಂಡು ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟವರಲ್ಲಿ ಮಾವೋವಾದಿ ವಲಯ ಕಮಾಂಡರ್ ಅಲೋಕ್ ಯಾದವ್ ಕೂಡ ಸೇರಿದ್ದಾನೆ ಎಂದು...

Read More

ನವೆಂಬರ್ 26 ರಂದು ರಿಇನ್ವೆಸ್ಟ್ – 2020 ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇದೇ ನವೆಂಬರ್ 26 ರಂದು 3ನೇ ಜಾಗತಿಕ ವರ್ಚುವಲ್ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಪ್ರದರ್ಶನ- ರಿ-ಇನ್ವೆಸ್ಟ್ 2020 ಅನ್ನು ಉದ್ಘಾಟಿಸಲಿದ್ದಾರೆ. ಬ್ರಿಟನ್ನಿನ ವ್ಯವಹಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ಕಾರ್ಯದರ್ಶಿ ಮತ್ತು...

Read More

100 ವರ್ಷಗಳ ಹಿಂದೆ ಕಳವಾಗಿದ್ದ ವಿಗ್ರಹವನ್ನು ಕಾಶಿಗೆ ಮರಳಿ ನೀಡಲಿದೆ ಕೆನಡಾ

ವಾರಣಾಸಿ: ಇದು ಒಂದು ಶತಮಾನದ ಹಿಂದೆ ವಾರಣಾಸಿ ಘಾಟ್‌ನಿಂದ ಕಳವುಗೊಂಡು ಕೆನಡಾದ ರೆಜಿನಾ ವಿಶ್ವವಿದ್ಯಾಲಯಕ್ಕೆ ತಲುಪಿದ್ದ ಅನ್ನಪೂರ್ಣ ದೇವಿಯ ಪುರಾತನ ವಿಗ್ರಹವನ್ನು ಕಾಶಿ ಶೀಘ್ರದಲ್ಲೇ ಮರಳಿ ಪಡೆಯಲಿದೆ.  ನವೆಂಬರ್ 19 ರಿಂದ 25 ರವರೆಗೆ ನಡೆಯಲಿರುವ ವಿಶ್ವ ಪಾರಂಪರಿಕ ವಾರದ ಸಂದರ್ಭದಲ್ಲಿ ಕೆನಡಾದ ಯೂನಿರ್ಸಿಟಿಯ ಆರ್ಟ್ ಗ್ಯಾಲರಿಯಿಂದ ಪ್ರತಿಮೆಯು ಭಾರತಕ್ಕೆ ವಾಪಾಸ್‌...

Read More

ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯ ದ್ವಿಗುಣಗೊಳಿಸುವ ಕಾರ್ಯ ನಡೆಯುತ್ತಿದೆ: ಮೋದಿ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವತ್ತ ಕಾರ್ಯ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. “ಮುಂದಿನ ಐದು ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ, ಇಂಧನ ಸುರಕ್ಷತೆಗೆ ಸಂಬಂಧಿಸಿದ...

Read More

ಕಾಶ್ಮೀರ: ಜೈಶೇ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಉಗ್ರ ಸಹಚರರ ಬಂಧನ

  ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಂ) ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕ ಸಹಚರರನ್ನು ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿದ್ದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ  ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಮಾಹಿತಿಯನ್ನು...

Read More

ಚೆನ್ನೈನಲ್ಲಿ ಅಮಿತ್‌ ಶಾ: ರೂ.67,378 ಕೋಟಿಯ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಚೆನ್ನೈನಲ್ಲಿ 67,378 ಕೋಟಿ ರೂಪಾಯಿ ಮೌಲ್ಯದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕಿದರು. ಅಲ್ಲದೆ, ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸಲು ಅವರು ಚೆನ್ನೈ ಬಳಿಯ ಪ್ರಮುಖ ಜಲಾಶಯವನ್ನು ಉದ್ಘಾಟಿಸಿದರು. ಕೇಂದ್ರ...

Read More

ನಗ್ರೋಟ ಪ್ರಕರಣ: ಪಾಕಿಸ್ಥಾನ ರಾಯಭಾರಿಗೆ ಸಮನ್ಸ್‌ ಜಾರಿಗೊಳಿಸಿದ ಭಾರತ

  ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ನಗ್ರೋಟಾ ಎನ್‌ಕೌಂಟರ್‌ನಲ್ಲಿ ನಾಲ್ವರು ಜೈಶೇ ಉಗ್ರರ ಸಂಹಾರ ಘಟನೆಗೆ ಸಂಬಂಧಿಸಿದಂತೆ, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ಥಾನ ಭಾಗಿಯಾಗಿರುವುದನ್ನು ತೀವ್ರವಾಗಿ ಪ್ರತಿಭಟಿಸಲು ಭಾರತ ದೆಹಲಿಯಲ್ಲಿನ ಪಾಕಿಸ್ಥಾನದ ಉನ್ನತ ರಾಜತಾಂತ್ರಿಕರಿಗೆ ಸಮನ್ಸ್‌ ನೀಡಿದೆ. ಪಾಕಿಸ್ಥಾನದ ಸಿಡಿಎ-ಚಾರ್ಜ್ ಡಿ ಅಫೇರ್ಸ್‌ಗೆ ಪ್ರತಿಭಟನಾ ಟಿಪ್ಪಣಿಯನ್ನು ನೀಡಲಾಗಿದೆ. ಇದರಲ್ಲಿ ಭಾರತ...

Read More

ಅಖಂಡ ಭಾರತದ ಮೇಲೆ ನಂಬಿಕೆ ಇದೆ, ಒಂದು ದಿನ ಕರಾಚಿ ಭಾರತದ ಭಾಗವಾಗಲಿದೆ: ಫಡ್ನವಿಸ್

ನವದೆಹಲಿ: ನಾವು ಅಖಂಡ ಭಾರತದ ಮೇಲೆ ಬಲವಾದ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ, ಒಂದು ದಿನ ಕರಾಚಿ ಕೂಡ ಭಾರತದ ಭಾಗವಾಗುತ್ತದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದಾರೆ. ‘ಕರಾಚಿ’ ಎಂಬ ಹೆಸರಿನ ಸಿಹಿತಿಂಡಿ ಅಂಗಡಿಗೆ...

Read More

Recent News

Back To Top