News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

13 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಮಾಸ್ಕ್ ಉತ್ಪಾದಿಸಿದ ಜೆಕೆಆರ್‌ಎಲ್‌ಎಂ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಜೆಕೆಆರ್‌ಎಲ್‌ಎಂ) ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ಸಮುದಾಯಗಳನ್ನು ರಕ್ಷಿಸುವ ಸಲುವಾಗಿ ಹೆಚ್ಚು ಹೆಚ್ಚು ಮುಖಗವಸುಗಳನ್ನು ತಯಾರಿಸಲು ದಣಿವರಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಸಮುದಾಯ ಮಟ್ಟದಲ್ಲಿ...

Read More

COVID-19 ಬಿಕ್ಕಟ್ಟು ನಮಗೆ ಸ್ವಾವಲಂಬಿಗಳಾಗಿರಲು ಕಲಿಸಿದೆ : ಪ್ರಧಾನಿ ಮೋದಿ

ನವದೆಹಲಿ: ಪಂಚಾಯತ್ ರಾಜ್ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರದಾದ್ಯಂತದ ಗ್ರಾಮ ಮುಖ್ಯಸ್ಥರೊಂದಿಗೆ ಸಂವಹನ ನಡೆಸಿದರು. ಈ ವೇಳೆ ಅವರು, ” ಕೋವಿಡ್ -19 ಬಿಕ್ಕಟ್ಟು ನಮಗೆ ಸ್ವಾವಲಂಬಿಗಳಾಗಿರಲು ಕಲಿಸಿದೆ” ಎಂದು ಹೇಳಿದ್ದಾರೆ....

Read More

ಕೊರೋನಾ ಹೋರಾಟಕ್ಕಾಗಿ ಕೇಂದ್ರದಿಂದ ಆನ್ಲೈನ್ ತರಬೇತಿ: 1.83 ಲಕ್ಷ ಜನರಿಂದ ನೋಂದಾವಣೆ

ನವದೆಹಲಿ: ದೇಶದ ನಿದ್ದೆಗೆಡಿಸಿರುವ ಕೊರೋನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಆನ್ಲೈನ್ ಮೂಲಕ ತರಬೇತಿ ಕೋರ್ಸ್­ಗೂ ಮುಂದಾಗಿರುವ ಕೇಂದ್ರ ಅದಕ್ಕಾಗಿ igot.govt.in. ಎಂಬ ಕಾರ್ಯಾಗಾರವನ್ನು ನಡೆಸುತ್ತಿದ್ದು, ಇದರಲ್ಲಿ ಈಗಾಗಲೇ 1.83 ಲಕ್ಷಕ್ಕೂ ಅಧಿಕ...

Read More

#MyBookMyFriend ಅಭಿಯಾನ ಆರಂಭಿಸಿದ ಪೊಖ್ರಿಯಾಲ್, ಹಲವು ಸಚಿವರಿಗೆ ಟ್ಯಾಗ್

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಗುರುವಾರ ವಿಶ್ವ ಪುಸ್ತಕ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ #MyBookMyFriend ಎಂಬ ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಅವರು,...

Read More

ರಂಜಾನ್ ವೇಳೆ ಗುಂಪು ಸೇರುವಂತಿಲ್ಲ : ಯೋಗಿಯ ಖಡಕ್ ವಾರ್ನಿಂಗ್

ಲಕ್ನೋ: ಕೊರೋನವೈರಸ್ ಎಂಬ ಮಹಾ ಸಾಂಕ್ರಾಮಿಕ ರೋಗ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಹೀಗಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಜನರ ಆಚರಣೆಗಳ ಮೇಲೂ ಇದು ಪ್ರಭಾವ ಬೀರಿದೆ. ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟು ಎಚ್ಚರಿಕೆಯನ್ನೂ...

Read More

ಯುಎಸ್­ನಿಂದ ಹೈಸ್ಪೀಡ್ ಕೊರೋನಾ ಟೆಸ್ಟಿಂಗ್ ಕಿಟ್­ಗಳ ಖರೀದಿ

ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಲೇ ಇದೆ. ಶಂಕಿತ, ಸೋಂಕಿತರ ತಪಾಸಣೆ ನಡೆಸುವುದೇ ವೈದ್ಯಕೀಯ ಲೋಕಕ್ಕೆ ಸವಾಲೆಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೈ ಸ್ಪೀಡ್ ಟೆಸ್ಟಿಂಗ್ ಕಿಟ್­ಗಳನ್ನು ಯುಎಸ್ ನಿಂದ ಖರೀದಿ ಮಾಡಲು ಮುಂದಾಗಿದ್ದು, ಈ ಕಿಟ್...

Read More

5 ಲಕ್ಷ ಕೊರೋನಾ ಟೆಸ್ಟ್ ಕಿಟ್‌ಗಳನ್ನು ದಕ್ಷಿಣ ಕೊರಿಯಾದಿಂದ ತರಿಸಲಿದೆ ಭಾರತ

ನವದೆಹಲಿ: ಚೀನಾದಿಂದ ತರಿಸಲಾದ ಕೊರೋನಾವೈರಸ್ ರ್ಯಾಪಿಡ್ ಟೆಸ್ಟ್ ಕಿಟ್‌ಗಳು ವಿಫಲವಾದ ಹಿನ್ನೆಲೆಯಲ್ಲಿ ಭಾರತವು ದಕ್ಷಿಣ ಕೊರಿಯಾದ ಕೊರೋನಾ ಟೆಸ್ಟ್ ಕಿಟ್‌ಗಳನ್ನು ತರಿಸಲು ನಿರ್ಧರಿಸಿದೆ. ಸುಮಾರು 5ಲಕ್ಷ ಕೊರೋನಾ ಟೆಸ್ಟ್ ಕಿಟ್‌ಗಳನ್ನು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ...

Read More

ತಾಳ್ಮೆ, ಸಹಕಾರ, ಜಾಗ್ರತೆ ಮೂಲಕ ವೈರಸ್ ಅನ್ನು ಸೋಲಿಸಬಹುದು: ಮೋದಿ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ತಾಳ್ಮೆ, ಸಹಕಾರ, ಜಾಗ್ರತೆಯ ಮೂಲಕ ಸೋಲಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕೋವಿಡ್-19 ವಿರುದ್ಧದ ಧೈರ್ಯಶಾಲಿ ಯೋಧರು ಎಂದು ಬಣ್ಣಿಸಿದ ಮೋದಿ, ವೈರಸ್ ಅನ್ನು ಸೋಲಿಸಲು ತಾಳ್ಮೆ, ಸಹಕಾರ, ಶಿಸ್ತು,...

Read More

24 ಗಂಟೆ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ತೆರೆಯಬಹುದು : ಹೈಕೋರ್ಟ್

ಬೆಂಗಳೂರು : ಕೊರೋನಾ ಲಾಕ್ಡೌನ್­ನಿಂದಾಗಿ ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೂ ಜನಸಾಮಾನ್ಯರು ಪರದಾಡಬೇಕಾಗಿದೆ. ಈ ತೊಂದರೆ ತಪ್ಪಿಸುವ ಸಲುವಾಗಿ, ಮತ್ತು ವಸ್ತುಗಳನ್ನು ಕೊಂಡುಕೊಳ್ಳುವ ನೆಪದಲ್ಲಿ ಜನರು ಗುಂಪು ಸೇರದಂತೆ, ಆ ಮೂಲಕ ಕೊರೋನಾ ಹರಡಲು ಅನುವು ಮಾಡಿಕೊಡದಂತೆ ತಡೆಯಲು ದಿನಸಿ ಅಂಗಡಿ, ಸೂಪರ್...

Read More

ತ್ರಿಪುರಾ ಕೊರೋನಾ ಮುಕ್ತ : ಮುಖ್ಯಮಂತ್ರಿ ಘೋಷಣೆ

ಅಗರ್ತಲ : ಈಶಾನ್ಯ ರಾಜ್ಯವಾದ ತ್ರಿಪುರಾ ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಮುಕ್ತಗೊಂಡಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ. ಅಲ್ಲಿನ ಎರಡನೇ ಕೋವಿಡ್-19 ರೋಗಿಯ ಪರೀಕ್ಷೆಯು ನೆಗೆಟಿವ್ ಆಗಿ ಹೊರಹೊಮ್ಮಿದ ಹಿನ್ನಲೆಯಲ್ಲಿ ಈ ಘೋಷಣೆಯನ್ನು...

Read More

Recent News

Back To Top