News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಬ್ಲೀಘಿ ಜಮಾತ್ ನಾಯಕನ ವಿರುದ್ಧ ಹಣಕಾಸು ವಂಚನೆ ಪ್ರಕರಣ ದಾಖಲಿಸಿದ ED

ನವದೆಹಲಿ: ಜಾರಿ ನಿರ್ದೇಶನಾಲಯವು ತಬ್ಲಿಘಿ ಜಮಾತ್ ನಾಯಕ ಮೌಲಾನ ಸಾದ್ ಖಂಢಲ್ವಿ ಮತ್ತು ಜಮಾತ್ ಸಂಘಟನೆಗೆ ಸಂಬಂಧಿಸಿದ ಇತರ ಟ್ರಸ್ಟ್‌ಗಳ ವಿರುದ್ಧ ಹಣಕಾಸು ವಂಚನೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದೆ. ಜಾರಿ ಪ್ರಕರಣ ಮಾಹಿತಿ ವರದಿ (ECIR)  ಅನ್ನು ದೆಹಲಿ ಪೊಲೀಸರ...

Read More

ಕರ್ತವ್ಯಕ್ಕೂ ಮೀರಿದ ಪುಣ್ಯ ಕಾರ್ಯ ಮಾಡಿದ ಉತ್ತರಪ್ರದೇಶ ಪೊಲೀಸರು

ಶಹರಣ್‌ಪುರ : ಉತ್ತರಪ್ರದೇಶದ ಶಹರನ್­ಪುರದ ಪೊಲೀಸರು ಕರ್ತವ್ಯಕ್ಕೂ ಮೀರಿದಂತಹ ಪುಣ್ಯ ಕಾರ್ಯವನ್ನು ಮಾಡಿದ್ದಾರೆ. ಈ ಮೂಲಕ ತಮ್ಮ ಮಾನವೀಯ ಮುಖವನ್ನು ಅನಾವರಣಗೊಳಿಸಿದ್ದಾರೆ. ವರದಿಗಳ ಪ್ರಕಾರ, ಬದ್ಗಾವ್ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ಅಜ್ಜಿಯೊಬ್ಬರ ಅಂತ್ಯಸಂಸ್ಕಾರವನ್ನು ತಾವೇ ಮುಂದೆ ನಿಂತು ನೆರವೇರಿಸಿದ್ದಾರೆ. ಶಹರನ್­ಪುರ...

Read More

ಕೊರೋನಾದಿಂದ ತತ್ತರಿಸಿದ ಬಡ ಜನರ ನೋವಿಗೆ ಸ್ಪಂದಿಸಿದ ಹುಡುಗಿ

ಹೈದರಾಬಾದ್ : ಕೊರೋನಾ ಸೋಂಕಿನಿಂದಾಗಿ ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿದೆ. ಇದರಿಂದ ಭಾರತ ಆರ್ಥಿಕ ಸಂಕಷ್ಟವನ್ನು ಎದುರಿಸಲಾರಂಭಿಸಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಅಗತ್ಯವಿರುವ ಆಹಾರ ವಸ್ತುಗಳನ್ನು ಸಂಗ್ರಹಿಸುವುದಕ್ಕೂ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಧಾನಿ ಮೋದಿ ಅವರೇ...

Read More

108 ದೇಶಗಳಿಗೆ 85 ಮಿಲಿಯನ್ HCQ ಮಾತ್ರೆಗಳನ್ನು ಕಳುಹಿಸಿದೆ ಭಾರತ

ನವದೆಹಲಿ: ಭಾರತವು ತನ್ನ ವೈದ್ಯಕೀಯ ರಾಜತಾಂತ್ರಿಕತೆಯನ್ನು ಸಾಬೀತುಪಡಿಸಿದೆ. ಕಳೆದ ಎರಡು ವಾರಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು 108 ದೇಶಗಳಿಗೆ ಹೆಚ್ಚಿನ ಔಷಧಿಗಳನ್ನು ಕಳುಹಿಸಿಕೊಟ್ಟಿದೆ. 108 ದೇಶಗಳಿಗೆ ಭಾರತ ಸುಮಾರು 85 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಮತ್ತು...

Read More

ಶಿಕ್ಷಣ ಇಲಾಖೆಯಿಂದ ಮಕ್ಕಳಿಗಾಗಿ “ಮಕ್ಕಳವಾಣಿ” ಯೂಟ್ಯೂಬ್ ಚಾನೆಲ್ ಆರಂಭ

ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳಿಗೆಂದೇ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ‘ಮಕ್ಕಳ ವಾಣಿ’ ಯೂಟ್ಯೂಬ್ ಚಾನೆಲ್ ಇಂದಿನಿಂದ ಆರಂಭಗೊಂಡಿದೆ. ಕೋವಿಡ್-19 ನಿಂದಾಗಿ ಮಕ್ಕಳು ಮನೆಯೊಳಗೆ ಕುಳಿತುಕೊಳ್ಳುವಂತಾಗಿದೆ. ಮಕ್ಕಳನ್ನು ಮತ್ತೆ ಕಲಿಕೆಯ ಜೊತೆಗೆ ಮನರಂಜನೆ ನೀಡುವ ಮೂಲಕ ಶಿಕ್ಷಿತರನ್ನಾಗಿಸಲು...

Read More

Zoom ಆ‍್ಯಪ್‌ ಸುರಕ್ಷಿತವಲ್ಲ : ವಿಡಿಯೋ ಕಾನ್ಫರೆನ್ಸ್ ಸೇವೆ ಬಗ್ಗೆ ಸರ್ಕಾರದ ಎಚ್ಚರಿಕೆ

ನವದೆಹಲಿ: ವಿಡಿಯೋ Zoom ಮೀಟಿಂಗ್ ಆ್ಯಪ್ ವಿಡಿಯೋ ಕಾನ್ಫರೆನ್ಸ್‌ಗೆ ಸುರಕ್ಷಿತ ವೇದಿಕೆಯಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಖಾಸಗಿ ಉದ್ದೇಶಗಳಿಗಾಗಿ Zoom ಆ‍್ಯಪ್‌ ಅನ್ನು ಬಳಸಲು ಇಚ್ಛಿಸುವವರಿಗಾಗಿ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಾಕ್ ಡೌನ್ ಸಮಯದಲ್ಲಿ Zoom ಆ‍್ಯಪ್‌ ಜನರ ನೆಚ್ಚಿನ ವೇದಿಕೆಯಾಗಿ...

Read More

ವಸತಿರಹಿತರಿಗೆ ಕೌಶಲ್ಯಾಭಿವೃದ್ಧಿ ಅವಕಾಶ ಒದಗಿಸುತ್ತಿವೆ ನಾಗ್ಪುರದ ರಾತ್ರಿ ಆಶ್ರಯ ಮನೆಗಳು

ನಾಗ್ಪುರ: ಲಾಕ್ ಡೌನ್ ಮುಗಿದ ನಂತರ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಜೀವನೋಪಾಯವನ್ನು ಗಳಿಸುವುದನ್ನು ಖಚಿತಪಡಿಸಿಕೊಳ್ಳಲು, ನಾಗ್ಪುರ ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮೂಲಕ ಅದು ಭಿಕ್ಷುಕರು ಮತ್ತು ನಗರದಲ್ಲಿನ ವಸತಿಹೀನರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ಪರಿಚಯಿಸುವ...

Read More

ಕೊರೋನಾ: DRDO ಪರೀಕ್ಷೆಯಲ್ಲಿ ವಿಫಲವಾಗಿವೆ 50 ಸಾವಿರ ಚೀನಾ ನಿರ್ಮಿತ ಪಿಪಿಎಫ್ ಕಿಟ್‌ಗಳು

ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕದ ರೋಗಿಗಳ ಚಿಕಿತ್ಸೆಯಲ್ಲಿ ಭಾಗಿಯಾಗುತ್ತಿರುವ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಪರ್ಸನಲ್ ಪ್ರೋಟೆಕ್ಷನ್ ಇಕ್ಯುಪ್ಮೆಂಟ್(ಪಿಪಿಎಫ್) ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಈ ಅತ್ಯಮೂಲ್ಯ ಪರಿಕರದ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲುಭಾರತವು ಇದರ ದೇಶಿಯ ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಆಮದುಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದೆ....

Read More

21 ದಿನಗಳ ಲಾಕ್‌ಡೌನ್‌ನಲ್ಲಿ ವಿಶೇಷ ಪಾರ್ಸೆಲ್ ರೈಲುಗಳ ಮೂಲಕ 20,400 ಟನ್ ಸರಕು ಸಾಗಿಸಿ, 7.54 ಕೋಟಿ ರೂ ಗಳಿಸಿದ ರೈಲ್ವೆ

ನವದೆಹಲಿ: ಪ್ರಯಾಣಿಕರ ರೈಲು ದಟ್ಟಣೆಯಿಲ್ಲದ ಹಳಿಗಳು ಖಾಲಿ ಖಾಲಿ ಆಗಿರುವ ನಡುವೆಯೇ ಭಾರತೀಯ ರೈಲ್ವೆ (ಐಆರ್) ಅಗತ್ಯ ವಸ್ತುಗಳನ್ನು ಸಾಗಿಸುವ ಮೂಲಕ ಹಣವನ್ನು ಸಂಪಾದಿಸಿದೆ. ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸುವ ಮೂಲಕ 20,400 ಟನ್ ಸರಕುಗಳನ್ನು ಸಾಗಿಸಿದೆ ಮತ್ತು 21 ದಿನಗಳ...

Read More

ಮೊರಾದಬಾದ್: ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ 17 ಮಂದಿ ಬಂಧನ

ಮೊರಾದಬಾದ್: ಆಂಬುಲೆನ್ಸ್­ನಲ್ಲಿ ತೆರಳುತ್ತಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದ 17 ಮಂದಿಯನ್ನು ಮೊರಾದಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಹಿಳೆಯರೂ ಸೇರಿದ್ದಾರೆ. ನವಾಬ್‌ಪುರ ಪ್ರದೇಶದಲ್ಲಿ ಆಂಬುಲೆನ್ಸ್ ಮೇಲೆ ದಾಳಿ ನಡೆಸಿದ ಘಟನೆ...

Read More

Recent News

Back To Top