News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಾದ್ಯಂತ ಯುಪಿ ಮಾದರಿಯ ʼಒಂದು ಜಿಲ್ಲೆ, ಒಂದು ಉತ್ಪನ್ನʼ ಯೋಜನೆ ಜಾರಿಗೆ ನಿರ್ಧಾರ

ನವದೆಹಲಿ: ಉತ್ತರ ಪ್ರದೇಶದ ಯೋಗಿ ಸರ್ಕಾರ ಈ ಮೊದಲೇ ಅಳವಡಿಸಿರುವ ಒನ್ ಡಿಸ್ಟ್ರಿಕ್ಟ್, ಒನ್ ಪ್ರಾಡಕ್ಟ್ (ಒಪಿಡಿಪಿ) ಯೋಜನೆಯನ್ನು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನೂ ರೂಪಿಸಿದೆ. ದೇಶದ...

Read More

ನಾಳೆ 9,400 ಕೋಟಿ ರೂ.ಗಳ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ನಡೆಸಲಿದ್ದಾರೆ ಗಡ್ಕರಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶ ರಾಜ್ಯದಲ್ಲಿ  9,400 ಕೋಟಿ ರೂ.ಗಳ ಹೆದ್ದಾರಿ ಯೋಜನೆಗಳಿಗೆ ನಾಳೆ  ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕಾರ್ಯಕ್ರಮವು ರಾಜ್ಯದಾದ್ಯಂತ 1,139 ಕಿಲೋಮೀಟರ್ ಉದ್ದದ...

Read More

‘ಶಹೀನ್‌ ಭಾಗ್ʼ ಪ್ರತಿಭಟನೆ ವೈಭವೀಕರಿಸುವ‌ ಪುಸ್ತಕ ಪ್ರಕಟನೆ: ಬ್ಲೂಮ್ಸ್‌ಬರಿ ಇಂಡಿಯಾ ವಿರುದ್ಧ ಆಕ್ರೋಶ

ನವದೆಹಲಿ: ‘ದಿಲ್ಲಿ ರಾಯಿಟ್ಸ್ 2020: ದಿ ಅನ್‌ಟೋಲ್ಡ್ ಸ್ಟೋರಿ’ ಪುಸ್ತಕವನ್ನು ಪ್ರಕಟಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಹಿಂಪಡೆದುಕೊಂಡಿರುವ ಮತ್ತು ಶಹೀನ್ ಬಾಗ್ ಪ್ರತಿಭಟನೆಯನ್ನು ವೈಭವೀಕರಿಸುವ ಪುಸ್ತಕವನ್ನು ಪ್ರಕಟಿಸಿದ ಬ್ಲೂಮ್ಸ್‌ಬರಿ ಇಂಡಿಯಾ ಪಬ್ಲಿಕೇಶನ್ ಹೌಸ್ ಜನರ ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ದೇಶವಿರೋಧಿ ಮೂಲಭೂತವಾದಿಗಳ ಪ್ರಾಯೋಜಕತ್ವದ...

Read More

ಗರುಡ ಪ್ರಕಾಶನ ಪ್ರಕಟಿಸುತ್ತಿದೆ ʼದಿಲ್ಲಿ ರಾಯೆಟ್ಸ್‌ 2020′ ಪುಸ್ತಕ: ಸೃಷ್ಟಿಯಾಗಿದೆ ಭಾರೀ ಬೇಡಿಕೆ

ನವದೆಹಲಿ: ಮೋನಿಕಾ ಅರೋರಾ, ಸೋನಾಲಿ ಚಿಟಾಲ್ಕರ್ ಮತ್ತು ಪ್ರೇರಣಾ ಮಲ್ಹೋತ್ರಾ ಅವರು ಬರೆದ “ದೆಹಲಿ ರಾಯಿಟ್ಸ್ 2020: ದಿ ಅನ್‌ಟೋಲ್ಡ್ ಸ್ಟೋರಿ” ಪುಸ್ತಕಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪುಸ್ತಕಕ್ಕಾಗಿ ಮೊದಲೇ ಆರ್ಡರ್ ಮಾಡಲು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿ ಬಿದ್ದಿದ್ದಾರೆ. ಈ ಪುಸ್ತಕವನ್ನು  ಗರುಡ...

Read More

ಘಟಿಕೋತ್ಸವದಲ್ಲಿ ಡಿಜಿಟಲ್‌ ಅವತಾರದಲ್ಲಿ ಕಾಣಿಸಿಕೊಂಡ ಐಐಟಿ ಬಾಂಬೆ ವಿದ್ಯಾರ್ಥಿಗಳು

ಮುಂಬಯಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಪ್ರಭಾವ ಶೈಕ್ಷಣಿಕ ಸಂಸ್ಥೆಗಳ ಮೇಲೂ ಬೀರಿದೆ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳನ್ನು ವರ್ಚುವಲ್‌ ಆಗಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.  ಪ್ರಮುಖ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ  ತನ್ನ 58 ನೇ ಘಟಿಕೋತ್ಸವವನ್ನು “ವರ್ಚುವಲ್ ರಿಯಾಲಿಟಿ ಮೋಡ್”...

Read More

ದೇಶದಾದ್ಯಂತದ 5000 ದಲಿತರಿಗೆ ಅರ್ಚಕ ತರಬೇತಿ ನೀಡಿದೆ ವಿಶ್ವ ಹಿಂದೂ ಪರಿಷದ್

ನವದೆಹಲಿ: ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಪಿಡುಗನ್ನು ಕೊನೆಗೊಳಿಸುವ ಪ್ರಯತ್ನದ ಭಾಗವಾಗಿ, ವಿಶ್ವ ಹಿಂದೂ ಪರಿಷತ್ ಸುಮಾರು 5,000 ದಲಿತರಿಗೆ ದೇಶಾದ್ಯಂತ ಅರ್ಚಕರಾಗಿ ತರಬೇತಿಯನ್ನು ನೀಡುತ್ತಿದ್ದು, ಈ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ....

Read More

ಮಹತ್ವದ ಘೋಷಣೆ: ವಾರ್ಷಿಕ ರೂ.40 ಲಕ್ಷ ವಹಿವಾಟಿನ ಉದ್ದಿಮೆಗಳಿಗೆ ಜಿಎಸ್‌ಟಿ ವಿನಾಯಿತಿ

ನವದೆಹಲಿ: ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಭಾರಿ ನಿರಾಳತೆ ನೀಡುವ ಕ್ರಮವೊಂದನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. “ವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ಉದ್ದಿಮೆಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ” ಎಂದು  ಘೋಷಣೆ ಮಾಡಿದೆ. ಅಲ್ಲದೇ, 1.5 ಕೋಟಿ ರೂ.ಗಳ ವಹಿವಾಟು ಹೊಂದಿರುವವರು ಕಾಂಪೋಸಿಶನ್‌ ಸ್ಕೀಮ್‌ ಅನ್ನು ಆರಿಸಿಕೊಳ್ಳಬಹುದು...

Read More

ಅಕ್ರಮವಾಗಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಚೀನಾ ಪ್ರಜೆಯ ಬಂಧನ

  ಗೋರಖ್‌ಪುರ: ಮಹಾರಾಜ್‌ಗಂಜ್‌ನ ಸೋನೌಲಿಯಲ್ಲಿ ಭಾರತ-ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಚೀನಾದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಆತನ ಪಾಸ್‌ಪೋರ್ಟ್ ಪ್ರಕಾರ, ಆತ ಚೀನಾದ ಪ್ರಜೆ ಶೆನ್ ಲೀ (37) ಎಂದು ಗುರುತಿಸಲಾಗಿದೆ. ಚೀನಾದ ಪ್ರಜೆಗೆ ಭಾರತಕ್ಕೆ ಮಾನ್ಯ ವೀಸಾ ಇದ್ದರೂ, ಕೊರೋನಾವೈರಸ್...

Read More

ಕೊರೋನಾ: ಸಕ್ರಿಯ ಪ್ರಕರಣಗಳನ್ನು ಸುಮಾರು 16 ಲಕ್ಷದಷ್ಟು ಮೀರಿಸಿದ ಚೇತರಿಕೆ ಪ್ರಕರಣಗಳು

ನವದೆಹಲಿ: ಭಾರತದ ಒಟ್ಟು ಕೊವಿಡ್-19 ಪ್ರಕರಣಗಳ ಚೇತರಿಕೆ ಈಗ ಒಟ್ಟು ಸಕ್ರಿಯ ಪ್ರಕರಣಗಳನ್ನು ಸುಮಾರು 16 ಲಕ್ಷದಷ್ಟು ಮೀರಿಸಿದೆ ಎಂದು ಸರ್ಕಾರ ಹೇಳಿದೆ.  ನಿರಂತರವಾಗಿ ಹೆಚ್ಚುತ್ತಿರುವ ಚೇತರಿಕೆಗಳು ದೇಶದ ಸಕ್ರಿಯ ಪ್ರಕರಣಗಳನ್ನು ಕಡಿಮೆ ಮಾಡಿದೆ. ಮರಣ ಪ್ರಮಾಣ ಕೂಡ ಕುಸಿತವನ್ನು ಕಾಣುತ್ತಿರುವುದು ಆಶಾವಾದವನ್ನು...

Read More

ಚಿತ್ರೀಕರಣಕ್ಕೆ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಹೀಗಿದೆ

ನವದೆಹಲಿ: ಟಿವಿ ಶೋಗಳು, ಸಿನೆಮಾ, ಧಾರಾವಾಹಿ ಮೊದಲಾದಂತೆ ಇನ್ನಿತರ ಚಿತ್ರೀಕರಣಗಳನ್ನು ನಡೆಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಲೇ ಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹೊಸ...

Read More

Recent News

Back To Top