News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಬ್ರಮಣಿಯನ್ ಸ್ವಾಮಿ ಕಾರಿಗೆ ಟೊಮೆಟೋ, ಮೊಟ್ಟೆ ಎಸೆದ ಪ್ರತಿಭಟನಾಕಾರರು

ಕಾನ್ಪುರ್: ಸುಬ್ರಮಣಿಯನ್ ಸ್ವಾಮಿ ಅವರ ಕಾರಿನ ಮೇಲೆ ಟೊಮೆಟೋ ಮತ್ತು ಮೊಟ್ಟೆಗಳನ್ನು ಎಸೆದ ಘಟನೆ ಕಾನ್ಪುರದ ವಿಎಸ್‌ಎಸ್‌ಡಿ ಕಾಲೇಜಿನ ಬಳಿ ನಡೆದಿದೆ. ಪ್ರತಿಭಟನಾಕಾರರು ಕಪ್ಪು ಬಾವುಟವನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಾ ಸುಬ್ರಮಣಿಯನ್ ಸ್ವಾಮಿ ಅವರ ಕಾರನ್ನು ಅಡ್ಡಗಟ್ಟಿ ಟೊಮೆಟೋ ಮತ್ತು ಮೊಟ್ಟೆಗಳನ್ನು ಎಸೆದಿದ್ದಾರೆ....

Read More

ಇಂದು ಚಂದ್ರಶೇಖರ್ ಆಜಾದ್ ಹುತಾತ್ಮ ದಿನ: ಮೋದಿ ನಮನ

ನವದೆಹಲಿ: ದೇಶಕಂಡ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಸಮರ್ಪಿಸಿದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಹುತಾತ್ಮ ದಿನವನ್ನು ಶನಿವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಮಹಾನ್ ದೇಶಪ್ರೇಮಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಅವರು,...

Read More

ಖೂನ್ ಕ ಬದ್ಲಾ ಖೂನ್ ಎಂದ ಗ್ರೇಟ್ ಖಲಿ

ನವದೆಹಲಿ : ಹಲ್‌ಡ್ವಾನಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡಬ್ಲ್ಯುಡಬ್ಲ್ಯುಇನ ಮಾಜಿ ಕುಸ್ತಿ ಪಟು ‘ದಿ ಗ್ರೇಟ್ ಖಲಿ’ ಖ್ಯಾತಿಯ ದಿಲೀಪ್ ಸಿಂಗ್ ರಾಣಾ ಅವರು  ‘ಖೂನ್ ಕ ಬದ್ಲಾ ಖೂನ್’ ನಾನು ಮುಂದಿನ ಮ್ಯಾಚ್‌ನಲ್ಲಿ ಪ್ರತೀಕಾರವನ್ನು ತೀರಿಸಿಕೊಳ್ಳುತ್ತೇನೆ ಎಂದಿದ್ದಾರೆ. ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್‌ಟೇನ್‌ಮೆಂಟ್...

Read More

ಭಾರತದಲ್ಲಿ ಹೆಚ್ಚಳಗೊಂಡ ಹಾಲು ಉತ್ಪಾದನೆ

ನವದೆಹಲಿ: ಭಾರತದಲ್ಲಿ ಹಾಲು ಉತ್ಪಾದನೆ ಹೆಚ್ಚಳಗೊಂಡಿದ್ದು, ಜಗತ್ತಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಗತ್ತಿನ ಒಟ್ಟು ಹಾಲು ಉತ್ಪಾದನೆಯ ಶೇ.18.5ರಷ್ಟು ಭಾರತದಲ್ಲೇ ಉತ್ಪಾದನೆಯಾಗುತ್ತದೆ. 2014-15 ನೇ ಸಾಲಿನಲ್ಲಿ 146.3  ಮಿಲಿಯನ್ ಟನ್ ಔಟ್‌ಪುಟ್ ಸಿಕ್ಕಿದೆ, 2013-14ರಲ್ಲಿ ಇದು...

Read More

ಎಸಿ ಬೋಗಿಯಲ್ಲಿನ ಹೊದಿಕೆಯನ್ನು 2 ತಿಂಗಳಿಗೊಮ್ಮೆ ಒಗೆಯಲಾಗುತ್ತದೆ!

ನವದೆಹಲಿ: ರೈಲು ಪ್ರಯಾಣಿಕರಲ್ಲಿ ಹೆಚ್ಚಿನವರು ದುಬಾರಿ ಬೆಲೆ ತೆತ್ತು ಎಸಿ ಬೋಗಿಯಲ್ಲೇ ಪ್ರಯಾಣಿಸುತ್ತಾರೆ. ನೆಮ್ಮದಿಯ ನಿದ್ದೆ, ಕಿರಿ ಕಿರಿಯಿಲ್ಲದೆ ಪ್ರಯಾಣ ಮಾಡಬಹುದು ಎಂಬ ಆಲೋಚನೆ ಇವರದ್ದು. ಆದರೆ ಇನ್ನು ಮುಂದೆ ಹೊದಿಕೆ ಹೊದಿಸಿಕೊಂಡು ಹಾಯಾಗಿ ಮಲಗಿ ಎಸಿ ಬೋಗಿಯಲ್ಲಿ ಪ್ರಯಾಣಿಸಲು ನಿರ್ಧರಿಸುವವರು...

Read More

ಅಫ್ಜಲ್ ಗುರು ಉಗ್ರನಲ್ಲವೇ? ಕಾಂಗ್ರೆಸ್‌ನ್ನು ಪ್ರಶ್ನಿಸಿದ ಅನುರಾಗ್

ಮಥುರಾ: ಬಿಜೆಪಿ ಯುವಮೋರ್ಚಾದ ಮುಖ್ಯಸ್ಥ ಮತ್ತು ಸಂಸದ ಅನುರಾಗ್ ಠಾಕೂರ್ ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಉಗ್ರನೇ ಅಥವಾ ಅಲ್ಲವೇ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದಿದ್ದಾರೆ. ಅಫ್ಜಲ್ ಪ್ರಕರಣವನ್ನು ಸರಿಯಾಗಿ...

Read More

ಅರೆಸ್ಟ್ ವಾರೆಂಟ್: ಕೋರ್ಟ್‌ಗೆ ಶರಣಾಗಲಿರುವ ದಿಗ್ವಿಜಯ್ ಸಿಂಗ್

ಭೋಪಾಲ್: ಮಧ್ಯಪ್ರದೇಶದ ವಿಧಾನಸಭಾ ಮೀಸಲಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರಿಗೆ ಶುಕ್ರವಾರ ಭೋಪಾಲದ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಅವರು ಶನಿವಾರ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ. ವಿಶೇಷ...

Read More

ಭಾರತೀಯ ದಂಡ ಸಂಹಿತೆಗೆ ಬದಲಾವಣೆ ಅಗತ್ಯ

ಕೊಚ್ಚಿ; ಭಾರತೀಯ ದಂಡ ಸಂಹಿತೆಗೆ ಪರಿಷ್ಕರಣೆ ತರುವ ಅಗತ್ಯವಿದೆ, ಈಗಲೂ ಇದರಲ್ಲಿನ ಬಹುತೇಕ ಅಂಶಗಳನ್ನು ಬ್ರಿಟಿಷರು ರಚಿಸಿದ್ದಾರೆ. 21ನೇ ಶತಮಾನಕ್ಕೆ ತಕ್ಕಂತೆ ಇದಕ್ಕೆ ಬದಲಾವಣೆಗಳನ್ನು ತರಬೇಕಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರತಿಪಾದಿಸಿದ್ದಾರೆ. ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ದಂಡ ಸಂಹಿತೆಯ 155ನೇ...

Read More

319 ಮೆಗಾ ವ್ಯಾಟ್ ವಿದ್ಯುತ್ ರಾಜ್ಯಕ್ಕೆ ನೀಡಲು ಕೇಂದ್ರ ಸಮ್ಮತಿ

ನವದೆಹಲಿ: ತೀವ್ರ ತರನಾದ ವಿದ್ಯುತ್ ಅಭಾವವನ್ನು ಎದುರಿಸುತ್ತಿರುವ ರಾಜ್ಯದ ನೆರವಿಗೆ ಕೇಂದ್ರ ಆಗಮಿಸಿದೆ. 319  ವ್ಯಾಟ್ ವಿದ್ಯುತ್‌ನ್ನು ರಾಜ್ಯಕ್ಕೆ ನೀಡುವುದಾಗಿ ಕೇಂದ್ರ ಘೋಷಿಸಿದೆ. ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿದ್ದ ಸಚಿವ ಅನಂತ್ ಕುಮಾರ್, ಸದಾನಂದ ಗೌಡ, ಪ್ರಹ್ಲಾದ್...

Read More

ಅಫ್ಜಲ್‌ನನ್ನು ಸರಿಯಾಗಿಯೇ ನಿಭಾಯಿಸಿದ್ದೀರಿ, ಆದರೆ ಇಶ್ರತ್ ಪ್ರಕರಣವನ್ನಲ್ಲ

ನವದೆಹಲಿ: 2001ರ ಸಂಸತ್ತು ದಾಳಿ ಆರೋಪಿ ಅಫ್ಜಲ್ ಗುರುವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಾಗಿಲ್ಲ ಎಂದು ಮಾಜಿ ಸಚಿವ ಪಿ.ಚಿದಂಬರಂ ನೀಡಿರುವ ಹೇಳಿಕೆಗೆ ಮಾಜಿ ಗೃಹ ಕಾರ್ಯದರ್ಶಿ ಮತ್ತು ಬಿಜೆಪಿ ನಾಯಕ ಆರ್‌ಕೆ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಫ್ಜಲ್ ಗುರು ಪ್ರಕರಣವನ್ನು ಸರಿಯಾಗಿಯೇ...

Read More

Recent News

Back To Top