News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತ್‌: ಐಎಸ್‌ಐ ಏಜೆಂಟನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಂಧನ

  ನವದೆಹಲಿ: ಪಾಕಿಸ್ಥಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)ನ ಏಜೆಂಟನಾಗಿ ಕೆಲಸ ಮಾಡುತ್ತಿದ್ದ ಗುಜರಾತ್‌ ಕಛ್‌ನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ತಿಳಿಸಿದೆ. ಉತ್ತರಪ್ರದೇಶದ ರಕ್ಷಣಾ / ಐಎಸ್‌ಐ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ  ಪಶ್ಚಿಮ ಕಛ್ನ ಆರೋಪಿ...

Read More

ಮತ್ತೆ ಅಕ್ರಮವಾಗಿ ಭಾರತದೊಳಗೆ ನುಗ್ಗಲು ಯತ್ನಿಸಿದ ಚೀನಾ: ಸೈನಿಕರಿಂದ ತಕ್ಕ ಉತ್ತರ

ನವದೆಹಲಿ: ಲಡಾಕ್‌ನ ಗಲ್ವಾನ್ ಗಡಿಯಲ್ಲಿ ಕೆಲ ಸಮಯದ ಹಿಂದಷ್ಟೇ ಕುತಂತ್ರಿ ಚೀನಾ ಸಂಘರ್ಷ ಸೃಷ್ಟಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ಇದೀಗ ಮತ್ತೆ ಲಡಾಕ್‌ನಲ್ಲಿ ಪುಂಡಾಟ ಮುಂದುವರಿಸಿದೆ. ಸದ್ಯ ಮತ್ತೊಮ್ಮೆ ಎಲ್‌ಎಸಿಯಲ್ಲಿ ಗಡಿಯೊಳಕ್ಕೆ ಅತಿಕ್ರಮವಾಗಿ ಪ್ರವೇಶಿಸಲು ಮುಂದಾಗಿದ್ದು, ಭಾರತೀಯ ಸೇನೆ...

Read More

ಗಾಲ್ವಾನ್‌ ಸಂಘರ್ಷದಲ್ಲಿ 35ಕ್ಕೂ ಅಧಿಕ ಚೀನಿ ಯೋಧರು ಸಾವು: ಸಿಕ್ಕಿದೆ ಪುರಾವೆ

  ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಲವತ್ತೇಳು ದಿನಗಳ ನಂತರ, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಾವುನೋವುಗಳ ಪುರಾವೆ ಅಂತಿಮವಾಗಿ ಹೊರಬಿದ್ದಿದೆ. ಘರ್ಷಣೆಯಲ್ಲಿ ಮೃತಪಟ್ಟ ಚೀನಾದ ಸೈನಿಕರ ಸಮಾಧಿಗಳ ಚಿತ್ರಗಳು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈಗಾಗಲೇ ಚೀನಾದ...

Read More

ಆನ್‌ಲೈನ್‌ ತರಗತಿಗಾಗಿ ಬುಡಕಟ್ಟು ಮಕ್ಕಳಿಗೆ ಸ್ಮಾರ್ಟ್‌ಫೋನ್‌ ವಿತರಿಸಿದ ಬಿಜೆಪಿ

  ಮುಂಬಯಿ: ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಮುಂಬೈನ ಕಂಬಾಚಾ ಪಾದದಲ್ಲಿನ ಬುಡಕಟ್ಟು ಮಕ್ಕಳಿಗೆ ಮಹಾರಾಷ್ಟ್ರದ ಭಾರತೀಯ ಜನತಾ ಪಾರ್ಟಿ  ಘಟಕವು  ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಿದೆ. ಇದುವರೆಗೆ 25 ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲಾಗಿದೆ, ಹೆಚ್ಚಿನ ಮಕ್ಕಳಿಗೆ ಸಹಾಯ ಮಾಡಲು ಉಪಕ್ರಮಗಳನ್ನು...

Read More

ಭಾರತದಲ್ಲಿ 7-8 ಕೋವಿಡ್ ಲಸಿಕೆ ಅಭ್ಯರ್ಥಿಗಳಿದ್ದಾರೆ: ಡಾ.ಹರ್ಷವರ್ಧನ್

ನವದೆಹಲಿ: ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನಗಳು ವಿಶ್ವದಾದ್ಯಂತ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ವರ್ಷದ ಅಂತ್ಯದ ವೇಳೆಗೆ ಕೋವಿಡ್ -19 ವಿರುದ್ಧ ಲಸಿಕೆ ಸಿದ್ದವಾಗುವ ಭರವಸೆಯನ್ನು ಕೇಂದ್ರ ಅರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು ವ್ಯಕ್ತಪಡಿಸಿದ್ದಾರೆ. ಅನಂತ್‌ಕುಮಾರ್ ಫೌಂಡೇಶನ್ ಆಯೋಜಿಸಿದ್ದ ನೇಷನ್ ಫಸ್ಟ್ ವೆಬ್‌ನಾರ್ ಸರಣಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು,...

Read More

ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ನಂ.1: ಅಶ್ವತ್ಥ್ ನಾರಾಯಣ್

ಬೆಂಗಳೂರು: ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ, ಚೇತರಿಕೆಯ ಪ್ರಮಾಣ ಹೆಚ್ಚುತ್ತಲಿದೆ. ಕೊರೋನಾದಿಂದಾದ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯಗಳ ಪೈಕಿ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್...

Read More

ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ಯುದ್ಧ ನೌಕೆ ನಿಯೋಜನೆ

ನವದೆಹಲಿ: ಕೊರೋನಾ ಮಹಾಮಾರಿ‌ಯ ಸಂಕಷ್ಟದ ನಡುವಲ್ಲೇ ಲಡಾಕ್‌ನ ಗಲ್ವಾನ್ ಗಡಿಯಲ್ಲಿ ಚೀನಾ ಕಾಲ್ಕೆರೆದುಕೊಂಡು ಕ್ಯಾತೆ ತೆಗೆಯುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಭಾರತ ಇದೀಗ ದಕ್ಷಿಣ ಚೀನಾ ಸಮುದ್ರದಲ್ಲಿ  ತನ್ನ ಯುದ್ಧ ನೌಕೆಯನ್ನು ನಿಯೋಜನೆ ಮಾಡಿದೆ. ಈ ಸಮುದ್ರ...

Read More

ಸೆ.17 ಮೋದಿ ಜನ್ಮದಿನ: ಬಿಜೆಪಿ ವತಿಯಿಂದ ದೇಶದಾದ್ಯಂತ ಸೇವಾ ಸಪ್ತಾಹ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ದೇಶದಾದ್ಯಂತ ಬಿಜೆಪಿ ವತಿಯಿಂದ ಒಂದು ವಾರಗಳ ಕಾಲ ಸೇವಾ ಸಪ್ತಾಹ ಕಾರ್ಯಕ್ರಮ ನಡೆಸಲು ಪಕ್ಷ ನಿರ್ಧರಿಸಿದೆ. ಸೆಪ್ಟೆಂಬರ್ ತಿಂಗಳ 17 ರಂದು ಮೋದಿ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಸೆ. 14-20ರ ವರೆಗೆ...

Read More

ಓಣಂ ಸೌಹಾರ್ದತೆಯ ವಿಶಿಷ್ಟ ಹಬ್ಬ: ಮೋದಿ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಓಣಂ ಸಂದರ್ಭದಲ್ಲಿ ನಾಗರಿಕರಿಗೆ ಶುಭ ಹಾರೈಸಿದ್ದಾರೆ ಮತ್ತು ಇದನ್ನು ಸಾಮರಸ್ಯವನ್ನು ಆಚರಿಸುವ ವಿಶಿಷ್ಟ ಹಬ್ಬ ಎಂದು ಕರೆದಿದ್ದಾರೆ. “ಓಣಂ ಶುಭಾಶಯಗಳು. ಇದು ಒಂದು ವಿಶಿಷ್ಟವಾದ ಹಬ್ಬವಾಗಿದೆ, ಇದು ಸಾಮರಸ್ಯವನ್ನು ಆಚರಿಸುವ ಹಬ್ಬ. ಇದು...

Read More

ಯುಪಿ: ಲವ್ ಜಿಹಾದ್ ಪ್ರಕರಣದ ವಿರುದ್ಧ ಕಠಿಣ ಕಾನೂನು ಕ್ರಮ ರೂಪಿಸಲು ಯೋಗಿ ಆದೇಶ

ಲಕ್ನೋ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆ ಮೂಲಕ ಮಹಿಳಾ ದೌರ್ಜನ್ಯ‌ವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ....

Read More

Recent News

Back To Top