News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮಸ್ತ ರಾಷ್ಟ್ರದಲ್ಲಿ ಆನಂದದ ಅಲೆಯಿದೆ, ಶತಮಾನಗಳ ಪರಿಶ್ರಮ, ಆಶಯ ಪೂರ್ಣಗೊಳ್ಳುತ್ತಿರುವ ಆನಂದವಿದೆ : ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, “ಇಂದು ಆನಂದದ ಕ್ಷಣ, ಅನೇಕ ರೀತಿಗಳಲ್ಲಿ ಆನಂದವಿದೆ. ನಾವೆಲ್ಲರೂ ಒಂದು ಸಂಕಲ್ಪವನ್ನು ಸ್ವೀಕರಿಸಿದ್ದೆವು. ನನಗಿನ್ನೂ ನೆನಪಿದೆ. ನಾವು ಒಂದು...

Read More

ಇತಿಹಾಸದಲ್ಲೇ ಮೊದಲು: ಕಾಶ್ಮೀರ ಗಡಿ ಕಾಯಲು ಮಹಿಳಾ ಸೈನಿಕರ ನಿಯೋಜನೆ

ಶ್ರೀನಗರ: ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಗಡಿಯನ್ನು ಕಾಯಲು ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರ ಮತ್ತು ಗಡಿ ನಿಯಂತ್ರಣ ರೇಖೆಯ ಸಮೀಪ ಗಡಿಯನ್ನು ಕಾಯಲು ಅಸ್ಸಾಂ ರೈಫಲ್ಸ್ ಪಡೆಯ ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ ವರದಿಗಳ ಪ್ರಕಾರ, ‘ರೈಫಲ್ ವುಮೆನ್’ಗಳನ್ನು...

Read More

ಟಿವಿಯಲ್ಲಿ ಭೂಮಿ ಪೂಜೆ ದೃಶ್ಯಗಳನ್ನು ಕಣ್ತುಂಬಿಕೊಂಡ ಮೋದಿ ತಾಯಿ

ಗಾಂಧೀನಗರ: ಪವಿತ್ರ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ರಾಮಭಕ್ತರ ಮೂರು ದಶಕಗಳ ದೀರ್ಘ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಅತ್ತ ಅಯೋಧ್ಯೆಯಲ್ಲಿ ಮೋದಿ ಭವ್ಯ...

Read More

ಒಂದೇ ದಿನ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ 51,706 ಜನರು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೋನಾವೈರಸ್‌ನಿಂದ ಚೇರಿಸಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ವೈರಸ್ ಪೀಡಿತ ಒಟ್ಟು 51, 706 ಜನರು ಒಂದೇ ದಿನದಲ್ಲಿ ಚೇತರಿಸಿಕೊಂಡಿದ್ದಾರೆ, ಇದು ಭಾರತದಲ್ಲಿ  ಸಾಂಕ್ರಾಮಿಕ ರೋಗ ಹರಡಿದ ನಂತರದ ಅತ್ಯಧಿಕ ಚೇತರಿಕೆ ಸಂಖ್ಯೆಯಾಗಿದೆ. ಪ್ರಸ್ತುತ ದೇಶದಲ್ಲಿ ಶೇಕಡಾ 67.19 ಕ್ಕೆ...

Read More

ಅಯೋಧ್ಯೆಯಲ್ಲಿಂದು ‘ಮೂರು ಪ್ರಥಮ’ಗಳ ಸರದಾರನಾದ ಪ್ರಧಾನಿ ಮೋದಿ

ನವದೆಹಲಿ: ಕಳೆದ 28 ವರ್ಷಗಳ ಬಳಿಕ ನರೇಂದ್ರ ಮೋದಿ ಅವರು ಇದೇ ಮೊದಲ ಭಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದು, ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಆ ಮೂಲಕ ಮೂರು ಪ್ರಥಮಗಳ ದಾಖಲೆಗಳನ್ನು ನಿರ್ಮಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಮೊದಲನೆಯದಾಗಿ ರಾಮ...

Read More

ಭಾರತದ ಸಂಸ್ಕೃತಿ, ಮೌಲ್ಯಗಳ ರಕ್ಷಣೆಗೆ ಬಿಜೆಪಿ ಬದ್ಧ: ಅಮಿತ್ ಶಾ

ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ ಬಳಿಕ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಸಂಸ್ಕೃತಿ, ಮೌಲ್ಯಗಳ ರಕ್ಷಣೆಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ....

Read More

ಭಾರತದಲ್ಲಿ ಕೊರೋನಾ ಚಿಕಿತ್ಸೆಗೆ ಫವಿಪಿರವಿರ್ ಮಾತ್ರೆಯನ್ನು 35 ರೂ.ಗೆ ನೀಡಲಿದೆ ಸನ್ ಫಾರ್ಮಾ

ಮುಂಬೈ: ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡುವ ಫವಿಪಿರವಿರ್ ಮಾತ್ರೆಯನ್ನು ಭಾರತದಲ್ಲಿ ಕೇವಲ 35 ರೂ. ಗಳಿಗೆ ಮಾರಾಟ ಮಾಡಲು ಔಷಧ ತಯಾರಕ ಸಂಸ್ಥೆ ಸನ್ ಫಾರ್ಮಾಸೆಟಿಕಲ್ ಇಂಡಸ್ಟ್ರಿ ನಿರ್ಧರಿಸಿದ್ದು, ಈ ಔಷಧಗಳು ಈ ವಾರದಿಂದಲೇ ತೊಡಗಿದಂತೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವುದಾಗಿಯೂ ತಿಳಿಸಿದೆ....

Read More

ಅಯೋಧ್ಯೆ: ಮೋದಿಗೆ ನೀಡಿದ ನೆನಪಿನ ಕಾಣಿಕೆ ಕೋದಂಡರಾಮ ಸಿದ್ಧವಾದದ್ದು ಕರ್ನಾಟಕದಲ್ಲಿ

ಬೆಂಗಳೂರು: ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಉತ್ತರ ಪ್ರದೇಶದ ಅಯೋಧ್ಯೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿನ ಕಾಣಿಕೆಯಾಗಿ ಕರ್ನಾಟಕದಲ್ಲಿ ಕೋದಂಡರಾಮನ ಮರದ ಮೂರ್ತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ್ದಾರೆ. ರಾಜ್ಯದ ರಮಾನಾಥ್ ಆಚಾರ್ಯ ಎಂಬುವವರು...

Read More

ರಾಮ ಮತ್ತು ಮಂದಿರಕ್ಕೆ ಸಂಬಂಧಿಸಿದ ಚಿತ್ರಗಳಿರುವ ಸ್ಟ್ಯಾಂಪ್ ಬಿಡುಗಡೆ ಮಾಡಿದ ಮೋದಿ

ಲಕ್ನೋ: ಅಯೋಧ್ಯೆಯಲ್ಲಿ ಭಾರತೀಯರ ಬಹುಕಾಲದ ಕನಸಿನ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ಬಳಿಕ ರಾಮ ಜನ್ಮಭೂಮಿಗೆ ಸಂಬಂಧಿಸಿದ ಚಿತ್ರಗಳಿರುವ ಎರಡು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಮಂದಿರಕ್ಕೆ ಅಡಿಗಲ್ಲು ಹಾಕಲು ಮೋದಿ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ...

Read More

ರಾಮ ಮಂದಿರ ನಮ್ಮ ನಂಬಿಕೆ, ಸಂಸ್ಕೃತಿಯ ಪ್ರತೀಕ: ಮೋದಿ

ಅಯೋಧ್ಯೆ: ಪವಿತ್ರ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರವು  ಯುಗ ಯುಗಗಳವರೆಗೆ ಮಾನವತೆಗೆ ಪ್ರೇರಣೆಯನ್ನು ನೀಡಲಿ ಮತ್ತು ಮಾರ್ಗದರ್ಶನ ಮಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, “ಟೆಂಟ್‌ನಲ್ಲಿ ತಂಗಿದ್ದ ನಮ್ಮ ರಾಮಲಲ್ಲಾನಿಗೆ...

Read More

Recent News

Back To Top