Date : Saturday, 02-06-2018
ಹಳೆಯ ಗೊಲ್ಡ್ ಡೆಪಾಸಿಟ್ ಸ್ಕೀಮ್ (ಜಿಡಿಎಸ್) ಮತ್ತು ಗೋಲ್ಡ್ ಮೆಟಲ್ ಲೋನ್ ಸ್ಕೀಮ್ (ಜಿಎಮ್ಎಲ್) ಗಳಿಗೆ ಬದಲಾಗಿ ಗೋಲ್ಡ್ ಮಾನೆಟೈಸೇಷನ್ ಯೋಜನೆಯನ್ನು ನವೆಂಬರ್ 4, 2014 ರಂದು ಜಾರಿಗೆ ತರಲಾಯಿತು. ಈ ಯೋಜನೆ, ದೇಶದ ನಾಗರೀಕರು ಮತ್ತು ಸಂಸ್ಥೆಗಳ ಬಳಿಯಿರುವ ಚಿನ್ನವನ್ನು...
Date : Saturday, 02-06-2018
ಕೇಂದ್ರ ಸರ್ಕಾರ ಜೂನ್ 25, 2015 ರಂದು ಜಾರಿಗೆ ತಂದ ಸ್ಮಾರ್ಟ್ ಸಿಟಿ ದೂರದೃಷ್ಟಿಯ ಯೋಜನೆ. ಈ ಯೋಜನೆಯಡಿಯಲ್ಲಿ ಭಾರತ ಸರ್ಕಾರ, ದೇಶದ ಆಯ್ದ 100 ನಗರಗಳನ್ನು ನವೀಕರಣಗೊಳಿಸಿ, ಮರುಸುಧಾರಣೆಗೊಳಿಸಿ ಅವುಗಳನ್ನು ನಾಗರೀಕರಿಗೆ ಮತ್ತಷ್ಟು ಇಷ್ಟವಾಗುವ, ತಾಳಿಕೊಳ್ಳಬಲ್ಲ ನಗರಗಳಾಗಿ ಪರಿವರ್ತಿಸುವ ಗುರಿ...
Date : Saturday, 02-06-2018
ಇದೊಂದು ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಈಡೇರಿದ ಭದ್ರತಾ ಪಡೆಗಳ ಬಹುಕಾಲದ ಬೇಡಿಕೆ. ಒಬ್ಬ ವ್ಯಕ್ತಿ, ಒಂದೇ ಸ್ಥಾನದಲ್ಲಿದ್ದಾಗ, ಸಮಾನ ವರ್ಷಗಳ ಸೇವೆ ಸಲ್ಲಿಸಿದಾಗ, ವಿವೃತ್ತಿ ದಿನಾಂಕವನ್ನು ಪರಿಗಣಿಸದೆ, ಒಂದೇ ರೀತಿಯ ಪಿಂಚಣಿ ನೀಡಬೇಕೆಂಬ ಒತ್ತಾಯ ಕಡೆಗೂ ಈಡೇರಿತು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ...
Date : Saturday, 02-06-2018
ಕೇಂದ್ರ ಸರ್ಕಾರ ಈ ಯೋಜನೆಯನ್ನು ನವೆಂಬರ್ 14, 2014 ರಂದು ಜಾರಿಗೊಳಿಸಿತು. ಯೋಜನೆಯ ಉದ್ದೇಶ ಮಕ್ಕಳಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ವಾತಾವರಣ, ಆಹಾರ, ಕುಡಿಯುವ ನೀರು, ಶೌಚಾಲಯಗಳು, ಶಾಲೆಗಳನ್ನು ಕಲ್ಪಿಸುವುದು. ಇದು ರಾಷ್ಟ್ರಮಟ್ಟದ ನೈರ್ಮಲ್ಯದ ಮೊದಲ ಹೆಜ್ಜೆ ಸ್ವಚ್ಛ ಭಾರತ್ ಮಿಷನ್ನ...
Date : Saturday, 02-06-2018
ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಪ್ರಧಾನ ಮಂತ್ರಿ ಮೋದಿ ಏಪ್ರಿಲ್ 27, 2017 ರಂದು ಉದ್ಘಾಟಿಸಿದರು. ಉಡಾನ್ ಯೋಜನೆಯ ಗುರಿ ವಿಮಾನ ಸಂಚಾರವನ್ನು ಇನ್ನಷ್ಟು ವಿಸ್ತರಿಸುವುದು ಮತ್ತು ಕೈಗೆಟುಕುವಂತೆ ಮಾಡುವುದು. ಇದರಿಂದ ಭಾರತದ ಎಲ್ಲಾ ಭಾಗಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ...
Date : Saturday, 02-06-2018
ಭಾರತ ಸರ್ಕಾರ ಜನವರಿ 21, 2015 ರಂದು ಉದ್ಘಾಟಿಸಿದ ಈ ಯೋಜನೆಯ ಉದ್ದೇಶ, ನಗರ ಯೋಜನೆ, ಆರ್ಥಿಕ ಅಭಿವೃದ್ಧಿ ಮತ್ತು ಪಾರಂಪರಿಕತೆಯ ಉಳಿಕೆಯನ್ನು ಒಳಗೊಳ್ಳುವಂತೆ ನೋಡಿಕೊಳ್ಳುವುದು, ಪ್ರತಿಯೊಂದು ಪಾರಂಪರಿಕ ನಗರಗಳ ಗುಣವನ್ನು ಕಾಪಾಡಿಕೊಳ್ಳುವುದು. ಈ ಯೋಜನೆಯಡಿಯಲ್ಲಿ 12 ನಗರಗಳನ್ನು ಅಭಿವೃದ್ಧಿಗೆ ಆಯ್ಕೆ...
Date : Saturday, 02-06-2018
ಭಾರತ ಸರ್ಕಾರ ಮಾರ್ಚ್ 9, 2015 ರಲ್ಲಿ ಜಾರಿಗೆ ತಂದ ಸ್ವದೇಶ ದರ್ಶನ ಯೋಜನೆ (SDY) ಮತ್ತು ತೀರ್ಥಯಾತ್ರೆ ಪುನರುತ್ಥಾನ ಮತ್ತು ಧಾರ್ಮಿಕತೆ ವರ್ಧನಾ ಆಂದೋಲನ – ಪ್ರಸಾದ್ (PRASAD) ಯೋಜನೆಯಡಿಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಧಾರ್ಮಿಕ ಪ್ರಾಮುಖ್ಯತೆಯ ಪ್ರದೇಶಗಳೂ...
Date : Saturday, 02-06-2018
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ಸ್ಥಾಪಿಸಿದ ನಗರಗಳ ರೂಪಾಂತರ ಮತ್ತು ಪುನರುತ್ಥಾನದ ಈ ಯೋಜನೆಯನ್ನು ಜೂನ್ 24, 2015 ರಂದು ಉದ್ಘಾಟಿಸಲಾಯಿತು. ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು (ನೀರು ಪೂರೈಕೆ, ಒಳ ಚರಂಡಿ, ನಗರ ಸಾರಿಗೆ) ಮತ್ತು ನಗರಗಳಲ್ಲಿ...
Date : Saturday, 02-06-2018
ಭಾರತ ಸರ್ಕಾರ ಈ ಯೋಜನೆಯನ್ನು ಅಕ್ಟೋಬರ್ 16, 2014 ರಂದು ಜಾರಿಗೆ ತಂದಿತು. ಇದರ ಉದ್ದೇಶ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಸುಲಭವಾಗಿ ಉದ್ದಿಮೆ ನಡೆಸಲು ಅನುಕೂಲಕರವಾದ ವಾತಾವರಣ ಸೃಷ್ಟಿಸುವುದು ಮತ್ತು ನೌಕರರಿಗೆ ಕೌಶಲ ತರಬೇತಿ ನೀಡಲು ಬೇಕಾದ ಸರ್ಕಾರದ ಸಹಕಾರವನ್ನು...
Date : Saturday, 02-06-2018
ಕೇಂದ್ರ ಸರ್ಕಾರ ಸೆಪ್ಟಂಬರ್ 25, 2014 ರಂದು ಜಾರಿಗೆ ತಂದ ಈ ಯೋಜನೆ “ಗ್ರಾಮೀಣ ಬಡ ಯುವಕರನ್ನು, ಆರ್ಥಿಕವಾಗಿ ಸ್ವತಂತ್ರರನ್ನಾಗಿಸುವ ಮತ್ತು ಕೌಶಲಾಭಿವೃದ್ಧಿ ಮತ್ತು ನಿರಂತರ ತಿಂಗಳ ಸಂಬಳವಿರುವ ಉದ್ಯೋಗ ದೊರಕಿಸುವ ಮೂಲಕ ಜಾಗತಿಕ ಪ್ರಸ್ತುತ ಕಾರ್ಯಪಡೆಯನ್ನಾಗಿಸುವ” ದೂರದೃಷ್ಟಿ ಹೊಂದಿದೆ. ಹೆಚ್ಚಿನ...