×
Home About Us Advertise With s Contact Us

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಶ್ರಮೇವ ಜಯತೇ ಯೋಜನೆ (PDUASJY)

ಭಾರತ ಸರ್ಕಾರ ಈ ಯೋಜನೆಯನ್ನು ಅಕ್ಟೋಬರ್ 16, 2014 ರಂದು ಜಾರಿಗೆ ತಂದಿತು. ಇದರ ಉದ್ದೇಶ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಸುಲಭವಾಗಿ ಉದ್ದಿಮೆ ನಡೆಸಲು ಅನುಕೂಲಕರವಾದ ವಾತಾವರಣ ಸೃಷ್ಟಿಸುವುದು ಮತ್ತು ನೌಕರರಿಗೆ ಕೌಶಲ ತರಬೇತಿ ನೀಡಲು ಬೇಕಾದ ಸರ್ಕಾರದ ಸಹಕಾರವನ್ನು ವಿಸ್ತರಿಸುವುದು.

 

Recent News

Pungava 01-10-2018
2 days ago  
Back To Top
error: Content is protected !!