News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY)

ಕೇಂದ್ರ ಸರ್ಕಾರ ಜುಲೈ 25, 2015 ರಂದು ಜಾರಿಗೆ ತಂದ ಈ ಯೋಜನೆ, ಗ್ರಾಮೀಣ ಜನತೆಗೆ ನಿರಂತರ ವಿದ್ಯುತ್ ಒದಗಿಸುವ ಮತ್ತು ಕೃಷಿಗಾಗಿ ವಿದ್ಯುತ್ ಬಳಸುವ ಗ್ರಾಹಕರಿಗೆ ಸಾಕಷ್ಟು ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತೀಕರಣ ಯೋಜನೆಯ...

Read More

ಮಿಷನ್ ಇಂದ್ರಧನುಷ್

ಸರ್ಕಾರದ ಈ ಯೋಜನೆ ದೇಶದ 2 ವರ್ಷದ ಕೆಳಗಿನ ಎಲ್ಲಾ ಮಕ್ಕಳು, ಎಲ್ಲಾ ಗರ್ಭವತಿ ಮಹಿಳೆಯರಿಗೆ ಅಗತ್ಯವಾದ 7 ರೋಗನಿರೋಧಕ ಚುಚ್ಚುಮದ್ದು ಒದಗಿಸುವ ಗುರಿ ಹೊಂದಿದೆ. ಗಂಟಲಮಾರಿ, ನಾಯಿಕೆಮ್ಮು, ಧನುರ್ವಾತ, ಪೋಲಿಯೋ, ಕ್ಷಯರೋಗ, ದಡಾರ ಮತ್ತು ಹೆಪಟೈಟಿಸ್-ಬಿ ರೋಗಗಳನ್ನು ಗುರಿಯಾಗಿಸಿಕೊಂಡು ಈ...

Read More

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (PMKVY)

ಕೇಂದ್ರ ಸರ್ಕಾರ ಈ ಯೋಜನೆಯನ್ನು ಜುಲೈ 16, 2015 ರಲ್ಲಿ ಜಾರಿಗೆ ತಂದಿತು. ಇದು ಉದ್ಯೋಗಶೀಲತಾ ಕೌಶಲಗಳ ಯೋಗ್ಯತೆಯನ್ನು ಉತ್ತೇಜಿಸಲು ಮತ್ತು ನಗದು ಬಹುಮಾನ, ಪುರಸ್ಕಾರಗಳು ಮತ್ತು ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ಸಂಭವನೀಯ, ಇರುವ ದಿನಗೂಲಿ ನೌಕರರ ಕೆಲಸದ ಸಾಮರ್ಥ್ಯವನ್ನು...

Read More

ಡಿಜಿಟಲ್ ಇಂಡಿಯಾ

ಭಾರತ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜುಲೈ 1, 2015 ರಂದು ಜಾರಿಗೆ ತರಲಾಯಿತು. ಸುಧಾರಿತ ಆನ್ಲೈನ್ ಮೂಲಸೌಕರ್ಯ ಮತ್ತು ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಸೇವೆಗಳು ನಾಗರಿಕರಿಗೆ ವಿದ್ಯುನ್ಮಾನವಾಗಿ ದೊರೆಯುತ್ತವೆ ಎಂದು ಖಾತ್ರಿಪಡಿಸಿಕೊಳ್ಳುವುದು ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ದೇಶವನ್ನು...

Read More

ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ

ಈ ಯೋಜನೆಯಡಿಯಲ್ಲಿ, ಭಾರತ ಸರ್ಕಾರ ಮಣ್ಣಿನ ಆರೋಗ್ಯ ಕಾರ್ಡ್­ಗಳನ್ನು ರೈತರಿಗೆ ವಿತರಿಸುತ್ತದೆ. ಇದು ಬೆಳೆಗಳಿಗೆ ಅನುಗುಣವಾಗಿ ಪ್ರತಿಯೊಂದು ಹೊಲಕ್ಕೂ ಬೇಕಾದ ಪೋಷಕಾಂಶಗಳು ಮತ್ತು ರಸಗೊಬ್ಬರಗಳನ್ನು ಶಿಫಾರಸ್ಸು ಮಾಡುತ್ತದೆ. ಇದು ಪೋಷಕಾಂಶಗಳ ಹಿತಮಿತ ಬಳಕೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಸಹಾಯ ಮಾಡುತ್ತದೆ....

Read More

ಕಿಸಾನ್ ವಿಕಾಸ್ ಪತ್ರ

ಕಿಸಾನ್ ವಿಕಾಸ್ ಪತ್ರ ಎಂಬ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಮೊದಲಬಾರಿಗೆ ಭಾರತೀಯ ಅಂಚೆ ಇಲಾಖೆ 1988 ರಲ್ಲಿ ಜಾರಿಗೊಳಿಸಿತ್ತು. ಶ್ಯಾಮ್ಲಾ ಗೋಪಿನಾಥ್ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ, ಭಾರತ ಸರ್ಕಾರ ಯೋಜನೆಯಲ್ಲಿದ್ದ ದೋಷಗಳಿಂದಾಗಿ ಅದನ್ನು ರದ್ದುಗೊಳಿಸಿತ್ತು. ಈ ಯೋಜನೆಯನ್ನು ಕೇಂದ್ರ ಸರ್ಕಾರ...

Read More

ಸ್ವಚ್ಛ ಭಾರತ ಅಭಿಯಾನ

ಭಾರತ ಸರ್ಕಾರ ಈ ಯೋಜನೆಗೆ ಅಕ್ಟೋಬರ್ 2, 2014 ರಂದು ಚಾಲನೆ ನೀಡಿತು. ದೇಶದ 4,041 ಶಾಸನಬದ್ಧ ನಗರಗಳು ಮತ್ತು ಪಟ್ಟಣಗಳ ಮಾರ್ಗಗಳು, ರಸ್ತೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು, ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಮತ್ತು ಮಹಾತ್ಮಾ ಗಾಂಧೀಜಿಯವರ ಶುದ್ಧ ಮತ್ತು...

Read More

ಮೇಕ್ ಇನ್ ಇಂಡಿಯಾ

ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು, ಭಾರತ ಸರ್ಕಾರ ಸೆಪ್ಟೆಂಬರ್ 25, 2014 ರಂದು ಮೇಕ್ ಇನ್ ಇಂಡಿಯಾ ಎಂಬ ಕಲ್ಪನೆಗೆ ಯೋಜನೆಯ ರೂಪು ನೀಡಿತು. ಬಹುರಾಷ್ಟ್ರೀಯ ಮಾತ್ರವಲ್ಲದೆ ದೇಶೀಯ ಕಂಪೆನಿಗಳಿಗೆ ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಲು ಈ ಯೋಜನೆ ಉತ್ತೇಜನ ನೀಡುತ್ತದೆ. ಈ...

Read More

ಪ್ರಧಾನ ಮಂತ್ರಿ ಜನ ಔಷಧಿ ಯೋಜನೆ

ಈ ಯೋಜನೆಯನ್ನು ಜುಲೈ 1, 2015 ರಂದು ಉದ್ಘಾಟಿಸಲಾಯಿತು ಮತ್ತು ಇದರ ಪ್ರಮುಖ ಉದ್ದೇಶ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧವನ್ನು ಜನ ಔಷಧಿ ಕೇಂಧ್ರಗಳ ಮುಖಾಂತರ ಜನ ಸಾಮಾನ್ಯರಿಗೆ ತಲುಪಿಸುವುದು. ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳ ಜನರಿಕ್ ಔಷಧಿಗಳು...

Read More

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKY)

ತೆರಿಗೆ ಪದ್ಧತಿಯ ಕಾನೂನುಗಳು (ಎರಡನೇ ತಿದ್ದುಪಡಿ) ಕಾಯ್ದೆ, 2016 ರ ಅಂಗವಾಗಿ ಸರ್ಕಾರ ಈ ಯೋಜನೆಯನ್ನು ಡಿಸೆಂಬರ್ 16, 2016 ರಂದು ಜಾರಿಗೆ ತಂದಿತು. ಈ ಯೋಜನೆ ಅನಧಿಕೃತ ಆಸ್ತಿ ಮತ್ತು ಕಪ್ಪು ಹಣದ ಕುರಿತ ಮಾಹಿತಿಯನ್ನು ಗೌಪ್ಯವಾಗಿ ಹೊರಹಾಕಬಹುದು, ಹಾಗೂ...

Read More

Recent News

Back To Top