Date : Saturday, 02-06-2018
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಉದ್ದೇಶ ದೇಶದ ಪ್ರತಿ ಕೃಷಿ ಭೂಮಿಗೂ ನೀರಾವರಿ ಒದಗಿಸುವುದು ಮತ್ತು ಕೃಷಿ ಉತ್ಪಾದನೆಗೆ ಉತ್ತೇಜನ ನೀಡುವುದು. ಈ ಯೋಜನೆಯನ್ನು ಜುಲೈ 1, 2015 ರಂದು ಉದ್ಘಾಟಿಸಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ...
Date : Saturday, 02-06-2018
ಕೇಂದ್ರ ಸರ್ಕಾರದ ಈ ರೈತಸ್ನೇಹಿ ಯೋಜನೆಯ ಮೂಲ ಉದ್ದೇಶ ರಬಿ ಮತ್ತು ಖಾರಿಫ್ ಬೆಳೆಗಳಿಗೆ ವಿಮೆಯ ರಕ್ಷಣೆ ಒದಗಿಸುವುದು ಮತ್ತು ಬೆಳೆ ನಾಶವಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಸಹಾಯ ಒದಗಿಸುವುದು. ಹಿಂದೆ ಇದ್ದ ಎನ್ಎಐಎಸ್ ಮತ್ತು ಎಮ್ಎನ್ಎಐಎಸ್ ಯೋಜನೆಗಳ ಬದಲಾಗಿ ಸರ್ಕಾರ...
Date : Saturday, 02-06-2018
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ 11, 2014 ರಂದು ಉದ್ಘಾಟಿಸಿದ ಈ ಯೋಜನೆ, “ಆದರ್ಶ ಗ್ರಾಮ” ಗಳು ಎಂದು ಕರೆಯಲ್ಪಡುವ ಮಾದರಿ ಗ್ರಾಮಗಳ ಅಭಿವೃದ್ಧಿಯತ್ತ ಗಮನಹರಿಸುತ್ತದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿಗಳು ಜಯಪ್ರಕಾಶ ನಾರಾಯಣರ ಜನ್ಮಶತಮಾನೋತ್ಸವದ ಅಂಗವಾಗಿ ಘೋಷಿಸಿದ್ದರು. ಹೆಚ್ಚಿನ...
Date : Saturday, 02-06-2018
ಕೇಂದ್ರ ಸರ್ಕಾರ ಈ ಯೋಜನೆಯನ್ನು ಜೂನ್ 25, 2015 ರಂದು ಉದ್ಘಾಟಿಸಿತು. ಈ ಯೋಜನೆ, 2022 ರ ವೇಳೆಗೆ ದೇಶದ ಎಲ್ಲರಿಗೂ ಮನೆ ಒದಗಿಸುವ ಸರ್ಕಾರದ ಮುನ್ನೋಟಕ್ಕೆ ಮತ್ತಷ್ಟು ಪೂರಕವಾಗಿದೆ. ಇದರ ಅಡಿಯಲ್ಲಿ, ಕೊಳ್ಳುವಿಕೆ, ವಿಸ್ತರಣೆ, ಮನೆಯನ್ನು ಸುಧಾರಿಸುವುದರ ಮೇಲೆ ಆರ್ಥಿಕವಾಗಿ...
Date : Saturday, 02-06-2018
ಅಟಲ್ ಪೆನ್ಶನ್ ಯೋಜನೆ (ಹಿಂದೆ ಸ್ವಾವಲಂಬನ್ ಯೋಜನೆ ಆಗಿತ್ತು) ಭಾರತದ ಅಸಂಘಟಿತ ವಲಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಒಂದು ಸರ್ಕಾರಿ ಬೆಂಬಲಿತ ವಿಮಾ ಯೋಜನೆ. ಈ ಯೋಜನೆ ಖಾಸಗಿ ಅಸಂಘಟಿತ ವಲಯವನ್ನು ಗುರಿಯಾಗಿಸಿಕೊಂಡು ರಚಿಸಲಾಗಿದೆ ಮತ್ತು ಭಾರತದ 18 ರಿಂದ 40 ವರ್ಷ...
Date : Saturday, 02-06-2018
ಭಾರತದ ಸರ್ಕಾರಿ ಬೆಂಬಲಿತ ಅಪಘಾತ ವಿಮಾ ಯೋಜನೆಗೆ ಕೇಂದ್ರ ಸರ್ಕಾರ ಮೇ 9, 2015 ರಂದು ಚಾಲನೆ ನೀಡಿತು. ಇದರ ಮುಖ್ಯ ಉದ್ದೇಶ ದೇಶದ ಎಲ್ಲಾ ನಾಗರೀಕರಿಗೂ ಅಂದರೆ ಜನಸಾಮಾನ್ಯರಿಗೆ ವಿಮೆಯ ರಕ್ಷಣೆ ಒದಗಿಸುವುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ...
Date : Saturday, 02-06-2018
ಭಾರತದಲ್ಲಿ ಇದು ಸರ್ಕಾರಿ ಪ್ರಾಯೋಜಿತ ಜೀವ ವಿಮಾ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಬಹಳಷ್ಟು ಮಹತ್ವಾಕಾಂಕ್ಷೆಯೊಂದಿಗೆ ಮೇ 9, 2015 ರಂದು ಜಾರಿಗೆ ತಂದಿತು. ಇದರ ಮುಖ್ಯ ಉದ್ದೇಶ ಎಲ್ಲಾ ಭಾರತೀಯ ನಾಗರೀಕರಿಗೆ ಜೀವವಿಮೆ ಒದಗಿಸುವುದೇ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ...
Date : Saturday, 02-06-2018
ಮುದ್ರಾ- ಅತೀ ಸಣ್ಣ ಘಟಕಗಳ ಅಭಿವೃದ್ಧಿ ಮತ್ತು ಮರುಹಣಕಾಸು ಸಂಸ್ಥೆ : ಕೇಂದ್ರ ಸರ್ಕಾರ ಏಪ್ರಿಲ್ 8, 2015 ರಲ್ಲಿ ಜಾರಿಗೆ ತಂದ ಮುದ್ರಾ ಯೋಜನೆಯ ಮುಖ್ಯ ಉದ್ದೇಶವೆಂದರೆ, ಕಾರ್ಪೊರೇಟ್ ಮಟ್ಟದ್ದಲ್ಲದ ಸಣ್ಣ ಔದ್ಯಮಿಕ ವಲಯಕ್ಕೆ ಹಣಕಾಸಿನ ಸಹಕಾರ ನೀಡುವುದು. ಇದರಡಿಯಲ್ಲಿ...
Date : Saturday, 02-06-2018
ಹೆಣ್ಣು ಮಕ್ಕಳ ಹೆತ್ತವರಿಗಾಗಿಯೇ ಇರುವ “ಬೇಟಿ ಬಚಾವೊ, ಬೇಟಿ ಪಡಾವೊ” ಆಂದೋಲನದ ಭಾಗವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜನವರಿ 22, 2015 ರಂದು ಆರಂಭಿಸಿತು. ಈ ಯೋಜನೆ ಹೆಣ್ಣು ಮಕ್ಕಳ ಹೆತ್ತವರಿಗೆ, ತಮ್ಮ ಮನೆಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ಹಣ...
Date : Saturday, 02-06-2018
ಭಾರತದ ಎಲ್ಲಾ ಕುಟುಂಬಗಳನ್ನು ಆರ್ಥಿಕವಾಗಿ ಒಗ್ಗೂಡಿಸಲು ಕೇಂದ್ರ ಸರ್ಕಾರ ಈ ರಾಷ್ಟ್ರೀಯ ಅಭಿಯಾನವನ್ನು ಆಗಸ್ಟ್ 28, 2014 ರಂದು ಆರಂಭಿಸಿತು. ಇದರಿಂದ ಆರ್ಥಿಕ ಸೇವೆಗಳಾದ ಬ್ಯಾಂಕಿಂಗ್/ಉಳಿತಾಯ ಮತ್ತು ಹಣವನ್ನು ಠೇವಣಿಯಿಡುವುದು, ಹಣದ ರವಾನೆ, ಜಮೆ ಮಾಡುವುದು, ವಿಮೆ, ಪಿಂಚಣಿ ಮೊದಲಾದವುಗಳನ್ನು ಕೈಗೆಟುಕುವ...