×
Home About Us Advertise With s Contact Us

ಗೋಲ್ಡ್ ಮಾನೆಟೈಸೇಷನ್ ಯೋಜನೆ (GMS)

ಹಳೆಯ ಗೊಲ್ಡ್ ಡೆಪಾಸಿಟ್ ಸ್ಕೀಮ್ (ಜಿಡಿಎಸ್) ಮತ್ತು ಗೋಲ್ಡ್ ಮೆಟಲ್ ಲೋನ್ ಸ್ಕೀಮ್ (ಜಿಎಮ್ಎಲ್) ಗಳಿಗೆ ಬದಲಾಗಿ ಗೋಲ್ಡ್ ಮಾನೆಟೈಸೇಷನ್ ಯೋಜನೆಯನ್ನು ನವೆಂಬರ್ 4, 2014 ರಂದು ಜಾರಿಗೆ ತರಲಾಯಿತು. ಈ ಯೋಜನೆ, ದೇಶದ ನಾಗರೀಕರು ಮತ್ತು ಸಂಸ್ಥೆಗಳ ಬಳಿಯಿರುವ ಚಿನ್ನವನ್ನು ನಗದಾಗಿ ಪರಿವರ್ತಿಸುವ ಗುರಿ ಹೊಂದಿದೆ ಮತ್ತು ಅದನ್ನು ಉತ್ಪಾದಕ ಅಗತ್ಯತೆಗಳಿಗೆ ಬಳಸುವ ಅವಕಾಶ ನೀಡುತ್ತದೆ. ದೀರ್ಘಾವಧಿಯಲ್ಲಿ ಇದು ಚಿನ್ನದ ಆಮದಿನ ಮೇಲೆ ದೇಶದ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : gold-monetisation-scheme

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!