×
Home About Us Advertise With s Contact Us

ಸ್ವದೇಶ ದರ್ಶನ ಯೋಜನೆ (SDY) ಮತ್ತು ತೀರ್ಥಯಾತ್ರೆ ಪುನರುತ್ಥಾನ ಮತ್ತು ಧಾರ್ಮಿಕತೆ ವರ್ಧನಾ ಆಂದೋಲನ (PRASAD)

ಭಾರತ ಸರ್ಕಾರ ಮಾರ್ಚ್ 9, 2015 ರಲ್ಲಿ ಜಾರಿಗೆ ತಂದ ಸ್ವದೇಶ ದರ್ಶನ ಯೋಜನೆ  (SDY) ಮತ್ತು ತೀರ್ಥಯಾತ್ರೆ ಪುನರುತ್ಥಾನ ಮತ್ತು ಧಾರ್ಮಿಕತೆ ವರ್ಧನಾ ಆಂದೋಲನ – ಪ್ರಸಾದ್ (PRASAD) ಯೋಜನೆಯಡಿಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಧಾರ್ಮಿಕ ಪ್ರಾಮುಖ್ಯತೆಯ ಪ್ರದೇಶಗಳೂ ಸೇರಿ, ಒಟ್ಟು 12 ನಗರಗಳನ್ನು ವಿವಿಧ ಪ್ರವಾಸೋದ್ಯಮ ಯೋಜನೆಗಳಿಗೆ ಮತ್ತು ಮೂಲಸೌಕರ್ಯ ಜಾರಿಗೆ ಸರ್ಕಾರ ಗುರುತಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಆರ್ಥಿಕ ಸಹಕಾರವನ್ನೂ ಒದಗಿಸಲಿದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ :

ಸ್ವದೇಶ ದರ್ಶನ ಯೋಜನೆ  : swadeshdarshan.gov.in

ತೀರ್ಥಯಾತ್ರೆ ಪುನರುತ್ಥಾನ ಮತ್ತು ಧಾರ್ಮಿಕತೆ ವರ್ಧನಾ ಆಂದೋಲನ – ಪ್ರಸಾದ್ : prasad-scheme

 

Recent News

Pungava 01-10-2018
2 days ago  
Back To Top
error: Content is protected !!