×
Home About Us Advertise With s Contact Us

ಉಡೇ ದೇಶ್ ಕ ಆಮ್ ನಾಗರಿಕ್ (UDAN)

ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಪ್ರಧಾನ ಮಂತ್ರಿ ಮೋದಿ ಏಪ್ರಿಲ್ 27, 2017 ರಂದು ಉದ್ಘಾಟಿಸಿದರು. ಉಡಾನ್ ಯೋಜನೆಯ ಗುರಿ ವಿಮಾನ ಸಂಚಾರವನ್ನು ಇನ್ನಷ್ಟು ವಿಸ್ತರಿಸುವುದು ಮತ್ತು ಕೈಗೆಟುಕುವಂತೆ ಮಾಡುವುದು. ಇದರಿಂದ ಭಾರತದ ಎಲ್ಲಾ ಭಾಗಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯವಾಗುತ್ತದೆ. ಇದರ ಮೊದಲ ಭಾಗವಾಗಿ ದೇಶದ 70 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಗುರಿಯಿದೆ. ಯೋಜನೆಯಡಿ ಹಲವು ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು ಮತ್ತು ಅಭಿವೃದ್ಧಿಪಡಿಸಲಾಗುವುದು. ಇದರ ಧ್ಯೇಯವಾಕ್ಯ “ದೇಶದ ಸಾಮಾನ್ಯ ಪ್ರಜೆಯೂ ಹಾರಾಡುವಂತಾಗಲಿ”.

 

Recent News

Pungava 01-10-2018
2 days ago  
Back To Top
error: Content is protected !!