News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 15th November 2025


×
Home About Us Advertise With s Contact Us

ಇತಿಹಾಸಗಾರರು ಕಾಶ್ಮೀರದ ಇತಿಹಾಸದಲ್ಲಿ ಸಿಖ್ಖರ ಆಡಳಿತ ಒಂದು ಕಪ್ಪು ಚುಕ್ಕೆ ಎಂದು ಹೇಳುತ್ತಾರೆ.. ಆದರೆ ಇದು ಎಷ್ಟು ಸತ್ಯ?

ಇತಿಹಾಸದುದ್ದಕ್ಕೂ ಭಾರತದ ಇತರ ಪ್ರಾಂತ್ಯಗಳ ಇತಿಹಾಸವನ್ನು ಮತ್ತು ಕಾಶ್ಮೀರದ ಇತಿಹಾಸವನ್ನು ಹೋಲಿಸಿ ನೋಡಿದರೆ ಭಾರತದ ಇತರ ಪ್ರಾಂತ್ಯಗಳ ಹಿಂದೂಗಳಿಗಿಂದ ಕಾಶ್ಮೀರಿ ಹಿಂದೂಗಳು ಭಿನ್ನರಾಗಿ ಕಾಣಿಸುತ್ತಾರೆ. ಇತರ ಪ್ರದೇಶದ ಹಿಂದೂಗಳೇ ಸಹಿಷ್ಣುಗಳು ಮತ್ತು ಶಾಂತರಾದರೆ, ಕಾಶ್ಮೀರಿ ಹಿಂದೂಗಳ ಸಹಿಷ್ಣುತೆ ಮತ್ತು ಶಾಂತ ಸ್ವಭಾವವು...

Read More

ಭಾರತದ ಪುನರ್ ವೈಭವಕ್ಕಾಗಿ ತನ್ನಿಡೀ ಬದುಕನ್ನು ಸಮರ್ಪಿಸಿದ ಸಾಧಕ ಶ್ರೀ ಅರವಿಂದರು

ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲೇ ಭಾರತದ ಬಿಡುಗಡೆಗಾಗಿ ಕ್ರಾಂತಿಕಾರಿ ಹೋರಾಟದ ದಾರಿಯೇ ಅನಿವಾರ್ಯವೆಂದು ಪ್ರತಿಪಾದಿಸಿದ್ದ ಶ್ರೇಷ್ಠ ಹೋರಾಟಗಾರರೂ, ಆಧ್ಯಾತ್ಮಿಕ ಸಾದಕರೂ ಆದ ಶ್ರೀ ಅರವಿಂದರ 150 ನೇ ಜನ್ಮವರ್ಷಾಚರಣೆಯ ಸಂಭ್ರಮಕ್ಕೂ ಸಾಕ್ಷಿಯಾಗಿದ್ದೇವೆ. ಭಾರತೀಯರ ಬುದ್ಧಿಯು...

Read More

ಶ್ರಾವಣ ಮಾಸ ಪ್ರೀತಿ, ಸಮೃದ್ಧಿಯ ಮಾಸ

ಹೊಸದಾಗಿ ಮದುವೆಯಾದ ಪ್ರತೀ ಮಹಿಳೆಗೂ ಶ್ರಾವಣ ಮಾಸ ಬಹಳ ವಿಶೇಷವಾದ ತಿಂಗಳು. ಶ್ರಾವಣ ಮಾಸವು ಸಾಮಾನ್ಯವಾಗಿ ಇಂಗ್ಲಿಷ್ ಕ್ಯಾಲೆಂಡರ್‌ನ ಆಗಸ್ಟ್ ತಿಂಗಳಲ್ಲಿ ಬರುತ್ತದೆ.  ಶ್ರವಣ ನಕ್ಷತ್ರವು ಹುಣ್ಣಿಮೆಯಂದು ಬರುವ ತಿಂಗಳಾದ ಕಾರಣ ಈ ತಿಂಗಳನ್ನು ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ. ಈ...

Read More

ಸ್ವಾತಂತ್ರ್ಯದ 75 ಸಂಭ್ರಮದಲ್ಲಿ ಈ ಬದಲಾವಣೆ ಯಾಕಾಗಬಾರದು ?

ಸ್ವಾತಂತ್ರದ 75 ನೇ ವರ್ಷದಲ್ಲಿ ಈ ಹೂಗುಚ್ಚಗಳ ಕಡೆಗೆ ಒಮ್ಮೆ ಲಕ್ಷ್ಯ ವಹಿಸೋಣ. ಯಾವುದೇ ಗಣ್ಯ ವ್ಯಕ್ತಿ ಇನ್ನೊಬ್ಬ ಗಣ್ಯ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛವನ್ನು ನೀಡುವಂತಹದು ರೂಢಿಗತ ಅಭ್ಯಾಸ‌ವಾಗಿದೆ. ಆದರೆ ಅದನ್ನು ಪಡೆದುಕೊಂಡ ವ್ಯಕ್ತಿ ಅದನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಬದಲಾಗಿ...

Read More

ಕಿರಣ್ ರಿಜಿಜು : ಖೇಲೋ ಇಂಡಿಯಾದಿಂದ ಚಿಯರ್ ಫಾರ್ ಇಂಡಿಯಾ ತನಕ

2028 ರ ಒಲಿಂಪಿಕ್ಸ್‌ನಲ್ಲಿ ಟಾಪ್ 10 ರಲ್ಲಿ ದೇಶ ಬರಬೇಕು ಎಂದು ಕ್ರೀಡೆಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು‌ ಮುಂದಾದ ದೇಶದ ಮೊದಲ ಕ್ರೀಡಾ ಸಚಿವ ಕಿರಣ್ ರಿಜಿಜು ಎನ್ನಬಹುದು.‌ ಅದರ ಆರಂಭಿಕ ಫಲಿತಾಂಶ ಈ ಬಾರಿ ಸಿಕ್ಕಿದ್ದು, ಜಪಾನ್‌ನ ಟೊಕಿಯೋ‌ದಲ್ಲಿ ನಡೆದ...

Read More

ಮಾದರಿ ʼಸ್ಪೋರ್ಟಿಂಗ್ ನೇಶನ್ʼ ಆಗುವತ್ತ ಭಾರತದ ಮಹತ್ವಪೂರ್ಣ ಹೆಜ್ಜೆ

ನ್ಯೂಕ್ಲಿಯರ್ ನೇಶನ್, ಇಂಡಸ್ಟ್ರಿಯಲ್ ನೇಶನ್, ಡೆವಲಪಿಂಗ್ ನೇಶನ್, ಬಿಗ್ಗೆಸ್ಟ್ ಡೆಮಾಕ್ರಸಿ ಎಂಬ ಹೆಗ್ಗಳಿಕೆಯ ಜೊತೆಯಲ್ಲಿ ಭಾರತ ದೇಶ ವಿಶ್ವದಲ್ಲೆ ಮಾದರಿ ಎನಿಸುವ ʼಸ್ಪೋರ್ಟಿಂಗ್ ನೇಶನ್ʼ ಎಂಬ ಗೌರವದತ್ತ ಮಹತ್ವದ ಹೆಜ್ಜೆ ಇರಿಸಿದೆ. ಅಂತಹ ಸಾಧನೆಯ ಅವಕಾಶವನ್ನು ಈ ಬಾರಿಯ ಜಪಾನಿನ ಟೊಕಿಯೋ-2020...

Read More

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ : ಶ್ರೇಷ್ಠ ನಾಯಕನಿಂದ ಶ್ರೇಷ್ಠ ಕ್ರೀಡಾಪಟುವಿಗೆ ಬಹು ದೊಡ್ಡ ಗೌರವ

ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರದ ಆಡಳಿತ ವಹಿಸಿಕೊಂಡ ಕಳೆದ ಏಳು ವರ್ಷಗಳಿಂದೀಚೆಗೆ ಭಾರತ ಹಲವು ಸಕಾರಾತ್ಮಕ ಬದಲಾವಣೆ‌ಗಳಿಗೆ ತೆರೆದುಕೊಳ್ಳುತ್ತಿದೆ. ಯಾವುದನ್ನು ಸಾಧಿಸಲು ಸಾಧ್ಯವೇ ಇಲ್ಲ ಎಂಬ ಕಲ್ಪನೆಯಲ್ಲಿ ಭಾರತೀಯರಿದ್ದರೋ, ಅಂತಹ ಒಂದೊಂದೇ ಕನಸುಗಳನ್ನು ಸಾಕಾರಗೊಳಿಸುತ್ತಾ, ದೇಶದ ಮತ್ತು ದೇಶವಾಸಿಗಳ ಆಶಯಗಳಿಗೆ...

Read More

ಸ್ವಾಮೀಜಿಗಳೆಂದರೆ…

ಹಿಂದೂ ಧಾರ್ಮಿಕತೆಯಲ್ಲಿ ಸಮಾಜಕ್ಕೆ ಮಾರ್ಗದರ್ಶಕ ಎನಿಸಬಹುದಾದ ಸಾಂಸ್ಥಿಕತೆಗಳು ಹಲವಿವೆ. ಗುಡಿ, ಗೋಪುರ, ದೇವಸ್ಥಾನಗಳು ಒಂದೆಡೆಯಾದರೆ, ಮಠದ ಪೀಠಾಧಿಪತಿಗಳು, ಸ್ವಾಮೀಜಿಗಳ ಸಮೂಹ ಮತ್ತೊಂದೆಡೆ. ದೇವಸ್ಥಾನದಲ್ಲಿನ ಅರ್ಚಕ ಅಥವಾ ಪೂಜಾರಿ ಭಕ್ತನ ಅಭಿಷ್ಟಗಳನ್ನು ಮನಗಂಡು ದೇವರಲ್ಲಿ ಪ್ರಾರ್ಥಿಸುವುದಾದರೆ, ಸ್ವಾಮೀಜಿಗಳು ತಮ್ಮ ಅನುಷ್ಠಾನಗಳ ಮುಖಾಂತರ ಸಮಾಜಕ್ಕೆ...

Read More

ನೂರಾರು ಜನರ ಪ್ರಾಣ ಉಳಿಸಿ ಮಾದರಿಯಾದ ಪುಟ್ಟ ಬಾಲಕನಿಗೆ ಕೇಂದ್ರದಿಂದ ಪ್ರಶಂಸೆ

ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ ನೂರಾರು ಜೀವವನ್ನು ಉಳಿಸುವ ಮೂಲಕ ಇಡೀಯ ದೇಶಕ್ಕೆ ಸ್ಪೂರ್ತಿಯಾಗಿದ್ದಾನೆ. ಪಶ್ಚಿಮ ಬಂಗಾಳದಲ್ಲಿ 7 ವರ್ಷದ ಬಾಲಕನ ಸಮಯಪ್ರಜ್ಞೆಯಿಂದಾಗಿ ರೈಲೊಂದು ದುರ್ಘಟನೆಯಿಂದ ಪಾರಾಗಿದೆ. ದೀಪ್ ನಾಸ್ಕರ್ ಮುಕುಂದಪುರದಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ...

Read More

ಭಾರತದ ಬಹುಕೋಟಿ ಜನರ ಕನಸಿನ ‘ರಾಷ್ಟ್ರ ಮಂದಿರ’ದ ಭೂಮಿ ಪೂಜೆಗೆ ವರ್ಷವೊಂದು..

2020 ಆಗಸ್ಟ್ 15. ಕೋಟ್ಯಂತರ ಭಾರತೀಯರ ಹೃದಯ ಸಾಮ್ರಾಜ್ಯ‌ವನ್ನಾಳುವ ಪ್ರಿಯ ದೈವ ಪ್ರಭು ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನ ಅಯೋಧ್ಯೆ‌ಯಲ್ಲಿ ಭವ್ಯ ಮಂದಿರ ನಿರ್ಮಾಣ‌ಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಪುಣ್ಯ ದಿನ. ಭಾರತೀಯರ ಪಾಲಿನ ಅತ್ಯಂತ ಸಂತಸದ ಈ...

Read More

Recent News

Back To Top