Date : Wednesday, 15-09-2021
ಖಾಸಗಿ ಶಿಕ್ಷಣ ಸಂಸ್ಥೆಗಳೆಂದರೆ ಬರೀ ಅಂಕಗಳಿಗೆ ಅನುಗುಣವಾಗಿ ದಾಖಲಾತಿ ಮಾಡಿ, ಶಿಕ್ಷಣವನ್ನು ಹಣದ ತಟ್ಟೆಯಲ್ಲಿ ತೂಗಿಬಿಡುವಂತವುಗಳು ಅನ್ನುವ ಮಾತಿಗೆ ವ್ಯತಿರಿಕ್ತವಾಗಿ ಪುತ್ತೂರಿನ ಹೃದಯ ಭಾಗದ ಪಕ್ಕದಲ್ಲೇ ಇರುವ ನೆಹರೂನಗರದಲ್ಲಿ ನೆಲೆನಿಂತಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜು ಕಳೆದ ಹಲವು ವರುಷಗಳಿಂದ ಗ್ರಾಮೀಣ...
Date : Tuesday, 14-09-2021
ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ ನೂರಾರು ವರ್ಷಗಳ ಕಾಲ ಅನುಭವಿಸಿದ ಯಾತನೆ, ಅವಮಾನ, ನರಸಂಹಾರದ ಕಥನಗಳನ್ನು ಇಂದಿನ...
Date : Tuesday, 07-09-2021
ಪ್ಯಾರಾಲಿಂಪಿಕ್ಸ್ ಎಂಬ ವಿಶ್ವ ದರ್ಜೆಯ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಹೆಮ್ಮೆ ಮೂಡಿಸಿದೆ. ಟೊಕಿಯೋದಲ್ಲಿ ಜರುಗಿದ ಈ ಬಾರಿಯ ಒಲಿಂಪಿಕ್ಸ್ ಭಾರತದ ಕ್ರೀಡಾಶಕ್ತಿ ಮತ್ತು ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ. ಇಲ್ಲಿ ಹೆಸರಿಸಲೇ ಬೇಕಿರುವುದು ಭಾರತದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಭಾರತೀಯ ಕ್ರೀಡಾಪಟುಗಳ ಪರಿಶ್ರಮ...
Date : Tuesday, 07-09-2021
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಪರಿವಾರ ಸಂಘಟನೆಗಳ ಹೆಸರನ್ನು ಕೇಳಿದರೆ ಸಾಕು ಪ್ರಪಂಚದಾದ್ಯಂತ ಅದೆಷ್ಟೋ ಜನರಿಗೆ ಉರಿ ಹತ್ತಿಬಿಡುತ್ತದೆ.! ಪ್ರಪಂಚದಲ್ಲಿ ಶಕ್ತಿಗೇ ಪುರಸ್ಕಾರ ಎಂಬ ಸನಾತನ ಸತ್ಯವನ್ನು ಸಂಘವು ಕಂಡುಕೊಂಡಿದೆ. ಅದಕ್ಕಾಗಿ ಶಕ್ತಿಯ ಆಧಾರದ ಮೇಲೆಯೇ ಸಂಘಟನೆಯನ್ನು ಸಂಘವು ಕಟ್ಟಿ...
Date : Saturday, 04-09-2021
“Global Hindutva Dismantling” ಹೆಸರಿನಲ್ಲಿ ಅಮೇರಿಕಾದ ಸುಮಾರು 40 ವಿಶ್ವವಿದ್ಯಾಲಯಗಳ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಸಮಾವೇಶ ಈಗಾಗಲೇ ಸಾಕಷ್ಟು ಪರ ವಿರೋಧಗಳ ಚರ್ಚೆಯನ್ನು ಜಾಗತಿಕ ಮಟ್ಟದಲ್ಲಿ ಹುಟ್ಟುಹಾಕಿದೆ. ಮೇಲ್ನೋಟಕ್ಕೆ ಈ ಸಮ್ಮೇಳನ ಹಿಂದುತ್ವವನ್ನು ವಿಮರ್ಶಿಸುವ ಒಂದು ಅಕಡೆಮಿಕ್ ಚಟುವಟಿಕೆ ಎಂಬ ಮುಖವಾಡವನ್ನು ಧರಿಸಿದ್ದರೂ...
Date : Saturday, 04-09-2021
ಬೆಳಗ್ಗೆ ಆಗುತ್ತಿದ್ದಂತೆ ಎದ್ದು ಮನೆ ಮುಂದೆ ಹೋಗಿ ನೋಡಿದರೆ ವಾರ್ತಾ ಪತ್ರಿಕೆ ಬಿದ್ದಿರುತ್ತದೆ. ಸಣ್ಣ ಮಗುವಿನ ಕಣ್ಣಿಗೆ ಇದು ಎಲ್ಲಿಂದ ಬಂತು, ಯಾರು ಹಾಕಿದರು ಎಂಬ ಗಾಢವಾದ ಕುತೂಹಲ. ಮೇಲಿಂದ ಕೆಳಕ್ಕೆ ಬಿತ್ತ ಅಥವಾ ನಿನ್ನೆ ರಾತ್ರಿಯೇ ಯಾರಾದರೂ ಹಾಕಿದರ? ದೇವರೇ...
Date : Friday, 03-09-2021
ಬಿಗ್ ಬಾಸ್ ಎಂಬ ಅಪ್ರಯೋಜಕ ಕಾರ್ಯಕ್ರಮ ಮುಗಿದು ಹೆಚ್ಚು ದಿನಗಳಾಗಿಲ್ಲ. ಬಿಗ್ ಬಾಸ್ ಓಟಿಟಿ ಎಂಬ ಬದಲಾದ ಹೆಸರಿನೊಂದಿಗೆ ಪುನಃ ಪ್ರಾರಂಭವಾಗಿದೆ. ಇಂದಿನ ಯುವ ಜನತೆ ಮೊದಲೇ ಯಾರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು,ಯಾರನ್ನು ಅನುಸರಿಸಬೇಕು ಎಂಬ ವಿಚಾರದಲ್ಲಿ ತಪ್ಪು ಹೆಜ್ಜೆಯನ್ನು ಇರಿಸುತ್ತಿದ್ದಾರೆ. ಇಂತಹಾ...
Date : Tuesday, 31-08-2021
ಭಾರತಕ್ಕೆ ಕಾಂಗ್ರೆಸ್ ಪಕ್ಷ ನೀಡಬಹುದಾಗಿದ್ದ ಒಂದೇ ಉತ್ತಮ ಕೊಡುಗೆಯ ನಿರೀಕ್ಷೆ ಪ್ರಣಬ್ ಮುಖರ್ಜಿಯನುನು ರಾಷ್ಟ್ರಪತಿಯನ್ನಾಗಿ ಆರಿಸುವುದರೊಂದಿಗೆ ಕೊನೆಯಾಯಿತು. ಮೂರು ಬಾರಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಸ್ಥಾನದ ಅತೀ ಹತ್ತಿರದಲ್ಲಿದ್ದು, ಪ್ರಧಾನಮಾತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೂ ಪ್ರಧಾನಮಂತ್ರಿಯಾಗದ ದುರದೃಷ್ಟ...
Date : Friday, 27-08-2021
ಒಬ್ಬ ವ್ಯಕ್ತಿಯ ಶಿಸ್ತುಬದ್ಧ ಬದುಕು, ಸಂಘಟನಾ ಚತುರತೆ, ಸ್ವಾರ್ಥರಹಿತ ಸಾಮಾಜಿಕ ಸೇವೆಯ ಆಶಯ ಆತನನ್ನು ನೆಲಮಟ್ಟದಿಂದ ಆಕಾಶದೆತ್ತರಕ್ಕೆ ಏರಿಸಬಲ್ಲದು. ಈ ಮಾತುಗಳಿಗೆ ನಮ್ಮ ಕಣ್ಣೆದುರಿರುವ ಜ್ವಲಂತ ಸಾಕ್ಷಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತರಾದ...
Date : Wednesday, 25-08-2021
ಇತಿಹಾಸದುದ್ದಕ್ಕೂ ಭಾರತದ ಇತರ ಪ್ರಾಂತ್ಯಗಳ ಇತಿಹಾಸವನ್ನು ಮತ್ತು ಕಾಶ್ಮೀರದ ಇತಿಹಾಸವನ್ನು ಹೋಲಿಸಿ ನೋಡಿದರೆ ಭಾರತದ ಇತರ ಪ್ರಾಂತ್ಯಗಳ ಹಿಂದೂಗಳಿಗಿಂದ ಕಾಶ್ಮೀರಿ ಹಿಂದೂಗಳು ಭಿನ್ನರಾಗಿ ಕಾಣಿಸುತ್ತಾರೆ. ಇತರ ಪ್ರದೇಶದ ಹಿಂದೂಗಳೇ ಸಹಿಷ್ಣುಗಳು ಮತ್ತು ಶಾಂತರಾದರೆ, ಕಾಶ್ಮೀರಿ ಹಿಂದೂಗಳ ಸಹಿಷ್ಣುತೆ ಮತ್ತು ಶಾಂತ ಸ್ವಭಾವವು...