×
Home About Us Advertise With s Contact Us

ಕೋಟ್ಯಾಧಿಪತಿಯಾದ ಈತನ ಕಥೆ ಎಲ್ಲರಿಗೂ ಸ್ಫೂರ್ತಿ

ಆತ ಕೇವಲ 10ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದವನು. ಅವನ ಬಳಿ ಯಾವುದೇ ಆಸ್ತಿಗಳಿರಲಿಲ್ಲ, ಕೈಯಲ್ಲಿ ಕೆಲಸವೂ ಇರಲಿಲ್ಲ. ಕೆಲಸ ಹರಸಿ ಮುಂಬಯಿ ಬಂದವನ ಬಳಿ ಇದ್ದುದ್ದು 200 ರೂಪಾಯಿ ಮತ್ತು ಮತ್ತಿತರ ಅಗತ್ಯ ವಸ್ತುಗಳು ಮಾತ್ರ. ದುರಾದೃಷ್ಟವೆಂದರೆ ಅದನ್ನೂ ಬಾಂದ್ರಾ...

Read More

87 ವರ್ಷದ ಸಮಾಜ ಸೇವಕನಿಂದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕ್ರೀಡಾ ಕ್ರಾಂತಿ

ದೇಶದಲ್ಲಿ ಅತಿ ಹೆಚ್ಚು ನಕ್ಸಲ್ ಉಪಟಳಕ್ಕೆ ಗುರಿಯಾಗುತ್ತಿರುವ ಪ್ರದೇಶ ಛತ್ತೀಸ್‌ಗಢದ ಬಸ್ತರ್ ಜಿಲ್ಲೆ. ಇಲ್ಲಿ ಒಂದು ಅಂಗಡಿಯನ್ನು ತೆರೆಯಲೂ ಜನ ಹಿಂದು ಮುಂದು ನೋಡುತ್ತಾರೆ. ಅಂತಹುದರಲ್ಲಿ 87 ವರ್ಷದ ಧರ್ಮಪಾಲ್ ಸೈನಿ ಎಂಬ ಸಮಾಜ ಸೇವಕ ಆಶ್ರಮವನ್ನು ನಡೆಸುತ್ತಿದ್ದಾರೆ. ಇವರ ಆಶ್ರಮದಲ್ಲಿ...

Read More

ಬಡವರಿಗಾಗಿ ಬಟ್ಟೆ ಸಂಗ್ರಹಿಸುತ್ತಿದೆ ’ಕ್ಲೋತ್ಸ್ ಬಾಕ್ಸ್ ಫೌಂಡೇಶನ್’

ಸಂಶೋಧನಾ ವಿಶ್ಲೇಷಕ ಸಾಜನ್ ಅಬ್ರೋಲ್, ಎಂಜಿನಿಯರ್ ನಮನ್ ಅಹ್ಲುವಾಲಿಯಾ ತಮ್ಮ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ಏರಿದವರು. ಆದರೂ ಸಮಾಜದ ಬಗೆಗೆ ಅಪಾರ ಕಾಳಜಿಯನ್ನು ಹೊಂದಿರುವವರು. ಒಂದು ಹೊತ್ತಿನ ಹೊಟ್ಟೆ ತುಂಬಿಸಲು ಪರದಾಡುತ್ತಿರುವವರನ್ನು,  ವರ್ಷಕ್ಕೊಂದೂ ಬಟ್ಟೆ ತೆಗೆಯುವ ಅದೃಷ್ಟವೂ ಇಲ್ಲದವರನ್ನು ಕಂಡು ಮರುಕಪಟ್ಟಿದ್ದ ಇವರು...

Read More

ಬದಲಾವಣೆಯೇ ಇವರ ಬದುಕು…!

ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಜನರು ಈ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಜನರ ಅಗತ್ಯಗಳನ್ನು ಚೆನ್ನಾಗಿ ಅರಿತುಕೊಂಡು ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದಕ್ಕೆ ಈ ವರ್ಗದವರನ್ನು ‘ಜನರ ನಾಡಿಮಿಡಿತ’ ಎಂದರೆ ಅತಿಶಯೋಕ್ತಿಯಾಗಲಾರದು. ಕಳೆದ ವರ್ಷದಿಂದ ಈ ವರ್ಷವು...

Read More

ಚಂದ್ರತಾಲ್ ಸರೋವರ ಸ್ವಚ್ಛಗೊಳಿಸಲು ಮುಂದಾದ ಚಾರಣಿಗರು

ಚಂದ್ರತಾಲ್ ಸರೋವರ ಪ್ರತಿ ಭಾರತೀಯ ತೆರಳಲು ಇಚ್ಛಿಸುವ ಸ್ಥಳಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಸರೋವರದ ಸುತ್ತಲೂ ಸುತ್ತುವರಿದ ಮಂಜುಗಡ್ಡೆಯ ಹೊದಿಕೆ ಪ್ರತಿಯೊಂದೂ ಚಾರಣಿಗರನ್ನು ಆಕರ್ಷಿಸುವಂತದ್ದು. ಇಲ್ಲಿಗೆ ಚಾರಣಕ್ಕೆ ಬಂದವರು ತಮ್ಮ ಜೀವನದ ಅದ್ಭುತ ಅನುಭವ ಪಡೆದು ಹಿಂದಿರುಗುತ್ತಾರೆ. ’ಚಂದ್ರತಾಲ್’ ಎಂದರೆ...

Read More

ಮಗನ ನೆನಪಲ್ಲಿ ಉಚಿತ ಆಹಾರ ಸೌಲಭ್ಯ ಆರಂಭಿಸಿದ ದಂಪತಿ

ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವನ್ನು ಪದಗಳಲ್ಲಿ ವಿವರಿಸಲು ಎಂದಿಗೂ ಸಾಧ್ಯವಿಲ್ಲ. ಇಲ್ಲೊಂದು ದಂಪತಿಗಳು ತಮ್ಮನ್ನಗಲಿದೆ ಏಕೈಕ ಮಗನ ನೆನಪಲ್ಲಿ ಅಗತ್ಯವಿರುವವರಿಗೆ ಉಚಿತ ಆಹಾರ ಸೌಲಭ್ಯವನ್ನು ಆರಂಭಿಸಿ ನೋವಲ್ಲೂ ನೆಮ್ಮದಿ ಕಾಣುತ್ತಿದ್ದಾರೆ. 22 ವರ್ಷದ ನಿಮಿಷ್...

Read More

ವಿಕಲಾಂಗತೆಯನ್ನು ಹಿಮ್ಮೆಟ್ಟಿದ ಮ್ಯಾರಥಾನ್ ಪಟು ಡಿಪಿ ಸಿಂಗ್

ಮೇಜರ್ ದೇವೇಂದ್ರ ಪಾಲ್ ಸಿಂಗ್ ಭಾರತದ ಹೆಮ್ಮೆಯ ಯೋಧನಾಗಿ ಸೇವೆ ಸಲ್ಲಿಸಿದವರು, 1999ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ತಾಯ್ನಾಡಿಗಾಗಿ ಹೋರಾಟ ಸಡೆಸಿದ ಇವರ 1.5 ಮೀಟರ್ ದೂರದಲ್ಲೇ ಶತ್ರಗಳು ಎಸೆದ ಮೋಟಾರ್ ಬಾಂಬ್ ಒಂದು ಸ್ಪೋಟಗೊಂಡಿತು. 8 ಮೀಟರ್ ದೂರದ ವರೆಗೆ...

Read More

ದೇಶದ ಅನಿಷ್ಟಕ್ಕೆಲ್ಲಾ ಮೋದಿ ಕಾರಣವೇ?

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 68 ವರ್ಷಗಳೇ ಆಗಿವೆ. ಅಭಿವೃದ್ಧಿಯ ಪಥದಲ್ಲಿ ನಾವು ಬಹಳಷ್ಟು ಮುಂದುವರೆದಿದ್ದೇವೆ. ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲಾ ರಂಗದಲ್ಲೂ ಇಂದು ವಿಶ್ವ ನಮ್ಮನ್ನು ಗುರುತಿಸುತ್ತಿದೆ. ಜವಹಾರ್ ಲಾಲ್ ನೆಹರೂರವರಿಂದ ಹಿಡಿದು ಮೋದಿಯ ತನಕ ಬೇರೆ ಬೇರೆ ನಾಯಕರು...

Read More

ನನಸಾಗುವುದೇ ಸ್ವಚ್ಛ ಭಾರತದ ಕನಸು?

ಇಂದು ಅಕ್ಟೋಬರ್ 2, ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಅಹಿಂಸಾ ದಿನವಾದ ಇಂದು ಅಹಿಂಸೆ, ಶಾಂತಿಯ ಸಂದೇಶಗಳನ್ನು ಜಗತ್ತಿಗೆ ಸಾರಲಾಗುತ್ತಿದೆ. ಇಡೀ ಜಗತ್ತೇ ಅಹಿಂಸಾವಾದಿಯ ಸಿದ್ಧಾಂತಗಳಿಗೆ ತಲೆದೂಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯರಾದ ನಾವು ಗಾಂಧೀ ಪಥದಲ್ಲಿ ಸಾಗಿ...

Read More

ಸ್ವಚ್ಛ ಭಾರತಕ್ಕಾಗಿ ‘ವೈಫೈ ಥ್ರ್ಯಾಷ್ ಬಿನ್’ ನಿರ್ಮಿಸಿದ ಸ್ನೇಹಿತರು

ಭಾರತದಲ್ಲಿ ಸ್ವಚ್ಛ ಭಾರತ ಆಂದೋಲನವನ್ನು ನಡೆಸಲಾಗುತ್ತಿದೆ. ಎಲ್ಲರೂ ಅವರದೇ ಆದ ರೀತಿಯಲ್ಲಿ ಭಾರತವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸ್ವಚ್ಛತೆಯ ಬಗೆಗಿನ ಜನತೆಯ ಮನಸ್ಥಿತಿಯನ್ನು ಬದಲಾಯಿಸಲು ದೇಶದಾದ್ಯಂತ ಪ್ರಯತ್ನಗಳು ನಡೆಯುತ್ತಿದೆ. ಆದರೆ ಮುಂಬಯಿಯ ಇಬ್ಬರು ಯುವಕರು ಸ್ವಚ್ಛ ಭಾರತಕ್ಕಾಗಿ ಮಾಡಿದ ಕಾರ್ಯ ಎಲ್ಲರ ಪ್ರಶಂಸೆಗೆ...

Read More

 

Recent News

Back To Top
error: Content is protected !!