Date : Thursday, 14-10-2021
ಭಾರತೀಯ ಸೈನ್ಯದ ವೀರರ ಯಾವುದೇ ಕಥೆಗಳು ಕೆಲವು ಶಬ್ದಗಳಲ್ಲಿ ವರ್ಣಿಸುವಂತದ್ದಲ್ಲ.ಒಬ್ಬೊಬ್ಬ ವೀರರ ಹೆಸರುಗಳಲ್ಲೇ ಒಂದೊಂದು ಕಥೆಗಳು ಅಡಗಿವೆ. ಅಪರಿಮಿತ ಸಾಹಸ ಧೈರ್ಯ ಮತ್ತು ತ್ಯಾಗದ ಒಂದೊಂದು ಕಥೆಗಳೂ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಂತಹ ದಂತ ಕಥೆಗಳಾಗಿವೆ. ಬಲಿದಾನ ಮತ್ತು ತ್ಯಾಗದ...
Date : Thursday, 14-10-2021
ಪಟ್ಟಣದ ಅತ್ಯಂತ ಎತ್ತರದ ಕಟ್ಟಡದಲ್ಲಿ ವಾಸವಿರುವ ಮಗುವೊಂದು ಅಮ್ಮನ ಬಳಿ ಬಂದು ಒಂದು ಪ್ರಶ್ನೆ ಕೇಳಿತು” ಅಮ್ಮ,ನಾವು ಇಷ್ಟು ಎತ್ತರದ ಮನೆಯಲ್ಲಿದ್ದೇವೆ, ಆಕಾಶ ಕೈಗೆ ಸಿಕ್ಕಿತೋ ಎಂಬಷ್ಟು ಹತ್ತಿರ. ಆದರೆ ಹಕ್ಕಿಗಳು ಮಾತ್ರ ಕಾಣುವುದೇ ಇಲ್ಲ. ಆದರೆ ನಮ್ಮ ಅಜ್ಜಿ ಮನೆಯಲ್ಲಿ...
Date : Monday, 11-10-2021
ಜಾರ್ಖಂಡ್ನ ಧನಾಬಾದ್ ಜಿಲ್ಲಾಡಳಿತ ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆಗಾಗಿ ಹೊಸ ರೀತಿಯ ಉಪಕ್ರಮ ಒಂದನ್ನು ಜಾರಿಗೊಳಿಸಿದೆ. ಜಿಲ್ಲೆಯ ಸ್ವಸಹಾಯ ಗುಂಪುಗಳ ಸದಸ್ಯರನ್ನು ಬಳಸಿಕೊಂಡು 2.5 ಲಕ್ಷ ಬೀಜದುಂಡೆಗಳನ್ನು ತಯಾರಿಸಿ, ಅದನ್ನು ತೆರೆದ ಪ್ರದೇಶಗಳಲ್ಲಿ ಬಿತ್ತಿ, ಸಸಿಯಾಗುವಂತೆ ಮಾಡುವ ನಿಟ್ಟಿನಲ್ಲಿ, ಆ ಮೂಲಕ...
Date : Monday, 27-09-2021
ಆತನ ಹೆಸರು ತನ್ಮಯ್. ಎಂಟನೇ ತರಗತಿ ಓದುತ್ತಿರುವ ಬಾಲ ಸ್ವಯಂಸೇವಕ. ಆತನ ಮನೆ ಅಪ್ಪಟ ಸಂಘದ ಮನೆ. ತಂದೆ, ಚಿಕ್ಕಪ್ಪ, ಸೋದರ ಮಾವ ಎಲ್ಲರೂ ಬಂಟ್ವಾಳ ತಾಲೂಕಿನ ಸಂಘದ ಜವಾಬ್ದಾರಿಯುತ ಕಾರ್ಯಕರ್ತರು. ಹಾಗಾಗಿ ಸಂಘದ ಪುತ್ತೂರು ಜಿಲ್ಲಾ ಕಾರ್ಯಾಲಯ “ಪಂಚವಟಿ” ಯ...
Date : Saturday, 25-09-2021
ಭಾರತ ಕಂಡಂತಹ ಓರ್ವ ತತ್ವಜ್ಞಾನಿ, ರಾಜನೀತಿಜ್ಞ, ಸಮಾಜಶಾಸ್ತ್ರಜ್ಞ, ಹಿಂದುತ್ವದ ಆರಾಧಕ, ಲೇಖಕ ಹೀಗೆ ಹಲವು ಅನ್ವರ್ಥಗಳಿಂದ ಕರೆಸಿಕೊಳ್ಳುವ ಸರಳ ವ್ಯಕ್ತಿತ್ವದ ಚಿಂತಕ ಪಂಡಿತ ದೀನದಯಾಳ ಉಪಾಧ್ಯಾಯರು. ಇವರ ಜೀವನ ಮತ್ತು ವ್ಯಕ್ತಿತ್ವ ಪ್ರೇರಣೆ ನೀಡುವಂತಹದು ಮತ್ತು ಆದರ್ಶವಾದದ್ದು. 1916 ಸೆಪ್ಟೆಂಬರ್ 25...
Date : Friday, 24-09-2021
ಪ್ರ. : ಚೆನ್ನಾಗಿದ್ದೀರಾ? ಉ. : ಚೆನ್ನಾಗಿದ್ದೀವಿ ಸರ್. ಪ್ರ. : ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನಿಮ್ಮ ಮನೆಯವರೆಲ್ಲರೂ ಸುರಕ್ಷಿತವಾಗಿದ್ರಿ ತಾನೇ? ಉ. : ಹೌದು ಸರ್. ಎಲ್ಲರೂ ನಿಮ್ಮ ಆಶೀರ್ವಾದದಿಂದ ಆರೋಗ್ಯವಾಗಿದ್ದೇವೆ. ಪ್ರ. : ನಿಮ್ಮ ತಂದೆಯವರು ಹೇಗಿದ್ದಾರೆ? ಉ....
Date : Wednesday, 22-09-2021
ಶಾಲಾ ಜೀವನ ಒಬ್ಬರ ಜೀವನವನ್ನು ರೂಪಿಸುತ್ತದೆ, ಜೀವನಕ್ಕೆ ಸಾಮರ್ಥ್ಯ ತುಂಬುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಒಬ್ಬರ ವ್ಯಕ್ತಿತ್ವವನ್ನು ವಿಕಸನಪಡಿಸಲು ಇಷ್ಟೇ ಸಾಲದು, ಇದಕ್ಕಾಗಿಯೇ ಶಾಲೆಗಳು ಮತ್ತು ಸಂಸ್ಥೆಗಳು ಹಲವು ವಿನೋದ ರೀತಿಯ ಅಧ್ಯಯನ ಸ್ಪರ್ಧೆಗಳನ್ನು, ವಿವಿಧ ಚಟುವಟಿಕೆಗಳನ್ನು ಮತ್ತು...
Date : Sunday, 19-09-2021
ಹೆಣ್ಣು ಎಂಬ ಎರಡಕ್ಷರದ ಪದವನ್ನು ವಿವರಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀರಿನಲ್ಲಿ ಹರಿಯುವ ಮೀನಿನ ಹೆಜ್ಜೆ ಗುರುತನ್ನಾದರೂ ಕಂಡು ಹಿಡಿಯಬಹುದು, ಆದರೆ ಹೆಣ್ಣಿನ ಭಾವನೆಯನ್ನಲ್ಲ. ತನ್ನ 3 ವರ್ಷದ ಮಗುವು ಒಂದು ಹೊತ್ತು ಊಟ ಮಾಡದಿದ್ದರೆ ನಿದ್ರಿಸದಿದ್ದರೆ ಅಳುವ ಅದೇ ಹೆಣ್ಣು, ಅದೇ...
Date : Friday, 17-09-2021
ಪ್ರಧಾನಿ ಮೋದಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಲು ಸಾಲು ಸವಾಲುಗಳ ನಡುವೆ ಭಾರತವನ್ನು ವಿಶ್ವದ ಸಶಕ್ತ ರಾಷ್ಟ್ರವನ್ನಾಗಿ ಮಾಡುವ, ವಿಶ್ವಕ್ಕೆ ಗುರುವನ್ನಾಗಿ ಮಾಡುವ ಕನಸಿನ ಜೊತೆಗೆ, ದೇಶವನ್ನು ಸಮರ್ಥ ಮತ್ತು ಸಮರ್ಪಕವಾಗಿ ಕಟ್ಟುತ್ತಿರುವ ಮಾದರಿ ನಾಯಕ ಮೋದಿ ಎಂದರೆ ಅದು...
Date : Thursday, 16-09-2021
ಒಮ್ಮೆ ಹುಲಿಯನ್ನು ನೋಡಬೇಕು ಇಂದು ನೋಡಲು ಸಿಗಬಹುದೇ, ನಾಳೆ ಸಿಗಬಹುದೇ ಎಂದು ಚಡಪಡಿಸಿ ಕೊನೆಗೆ ಸಿಗುವುದೇ ಇಲ್ಲ ಎಂದು ಮರಳಿ ಹೋಗುವಾಗ ಬದಿಯಲ್ಲಿ ಹಸಿರ ಮಧ್ಯೆ ಹುಲಿ ಕುಳಿತಿರುವುದನ್ನು ನೋಡಿ ಸಂತೋಷ ಪಡುವ ಆ ಕ್ಷಣವೇ ರೋಮಾಂಚನಕಾರಿ. ಬಂಡಿಪುರ ಅಭಯಾರಣ್ಯದ ದೊಡ್ಡದಾದ...