Date : Wednesday, 01-12-2021
ಟ್ವಿಟರ್‌ನ ಹೊಸ ಸಿಇಒ ಪರಾಗ್ ಅಗರ್ವಾಲ್ ಅವರು ಯುಎಸ್ ಮತ್ತು ವಿಶ್ವದಾದ್ಯಂತದ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರಾಗಿರುವ ಭಾರತೀಯ ಮೂಲದ ಸಿಇಒಗಳ ಗಣ್ಯರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 2006 ರಲ್ಲಿ ಟ್ವಿಟರ್ ಅನ್ನು ಸಹ-ಸ್ಥಾಪಿಸಿದ ನಂತರ ಎರಡನೇ ಬಾರಿಗೆ ಟ್ವಿಟರ್‌ಗೆ ರಾಜೀನಾಮೆ ನೀಡಿದ...
Date : Saturday, 27-11-2021
ಭಾರತೀಯ ರಕ್ಷಣಾ ಪಡೆಗೆ ಅದರಲ್ಲೂ ನೌಕಾಪಡೆಗೆ ಶಕ್ತಿ ತುಂಬಿರುವ ಸಮರನೌಕೆಗಳು ಹಲವು. ಸಮರನೌಕೆಗಳು ಜಲಾಂತರ್ಗಾಮಿಯಾಗಿ ವೈರಿಗಳ ಚಲನವಲನಗಳ ಮೇಲೆ ಕಣ್ಣಿಟ್ಟರೆ, ಮತ್ತೂ ಕೆಲ ಜಲಾಂತರ್ಗಾಮಿ ನೌಕೆಗಳು ಅರೆಕ್ಷಣದಲ್ಲಿ ದಾಳಿ ಮಾಡಿ ಶತ್ರುಗಳ ನಾವೆಯನ್ನು ಪುಡಿಗಟ್ಟಬಲ್ಲ ಸಾಮರ್ಥ್ಯ ಹೊಂದಿವೆ. ದೀರ್ಘದೂರ ಹಾರಬಲ್ಲ ಆಧುನಿಕ...
Date : Wednesday, 17-11-2021
ಮೈಸೂರಿನ ಸಾಮಾಜಿಕ ನ್ಯಾಯ ವೇದಿಕೆಯ ಡಾ ಅನಂದಕುಮಾರ ತಮ್ಮ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ದೇವದಾಸಿ ಹೆಣ್ಣುಮಕ್ಕಳ ಸಂಕಟಗಳ ಕುರಿತು ಪಿಎಚ್‌ಡಿ ಮಾಡಿ, ಮಾದಿಗರ ಮೀಸಲಾತಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಡಾ ಅನಂದಕುಮಾರ್ ಪೇಜಾವರ ಶ್ರೀಗಳ ನಿಕಟವರ್ತಿಯಾಗಿದ್ದರು. ಮುಂದಿನದು ಅವರ ಮಾತುಗಳು … ಸರಿ ಸುಮಾರು...
Date : Tuesday, 16-11-2021
ಅಭೂತಪೂರ್ವವಾದ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲ, ಜ್ಞಾನ ಭಂಡಾರ, ಸಾಂಸ್ಕೃತಿಕ ಗಣಿ, ನಾಗರಿಕತೆಗಳ ಸರಣಿ, ವಿಸ್ತಾರದ ಐತಿಹಾಸಿಕಗಾಥೆಗಳನ್ನು ಹೊಂದಿರುವ ನಮ್ಮ ರಾಷ್ಟ್ರವು ಇಷ್ಟೆಲ್ಲಾ ಸಾಮರ್ಥ್ಯತೆಗಳಿಂದ ಸಶಕ್ತವಾಗಿದ್ದರೂ ತಾನು ಪಡೆದುಕೊಳ್ಳಬೇಕಾದಷ್ಟು ಮಹೋನ್ನತ ಸ್ಥಾನವನ್ನು ಇನ್ನೂ ಪಡೆದಿಲ್ಲವೇಕೆ? ಎಂದು ಯಾವಾಗಲಾದರೂ ಯೋಚಿಸಿದ್ದೀರಾ? ವಿಶ್ವದೆಲ್ಲೆಡೆ ಪ್ರತಿಷ್ಠಿತ...
Date : Friday, 12-11-2021
ನವೆಂಬರ್ ತಿಂಗಳು ಬಂತೆಂದರೆ ಸಾಕು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ತಯಾರಿ. ಡಾನ್ಸ್, ವೇಷಭೂಷಣ ಸ್ಪರ್ಧೆಗಳು, ಕಥೆ ಕವನಗಳ ಸ್ಪರ್ಧೆ, ಫ್ಯಾಷನ್ ಶೋಗಳ ಭರಾಟೆನೆ ಜಾಸ್ತಿಯಾಗಿರುತ್ತದೆ. ಅಂತಹ ಆಚರಣೆಯಲ್ಲೊಂದು ಅಪರೂಪದ ಹೆಮ್ಮೆಯೆನಿಸುವ ಘಟನೆಯೊಂದು ನಡೆದಿದೆ. ಬಾಗಲಕೋಟೆಯ ನವನಗರದ ಸಜ್ಜಲಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ...
Date : Monday, 08-11-2021
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರ ಪರಿಸರದ ಪ್ರೀತಿ ಮಾಡಿದ ಸಾಧನೆ ಅಪಾರ. ವೃಕ್ಷಮಾತೆಯಾದ ಆಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ, ಲಕ್ಷಗಟ್ಟಲೇ. ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944...
Date : Monday, 01-11-2021
ಪುಸ್ತಕ ಮಳಿಗೆಗೆ ಹೋಗುವುದೆಂದರೆ ನನಗಿಷ್ಟ. ಹೊಸ ಪುಸ್ತಕಗಳನ್ನು ಕೊಂಡು ತರುವ ಸಂಭ್ರಮವಂತೂ ಇದ್ದದ್ದೇ. ನನಗೆ ಅಷ್ಟೇ ಸಡಗರದ್ದೆನಿಸುವ ಕ್ರಿಯೆ ಪುಸ್ತಕಗಳ ಕ್ಷಿಪ್ರನೋಟ. ಪುಸ್ತಕಗಳ ಶೀರ್ಷಿಕೆ ನೋಡಿ, ಲೇಖಕರ ಕಿರುಪರಿಚಯವನ್ನೋದಿದರೇ ಎಷ್ಟೊಂದು ವಿಷಯ ತಿಳಿದಂತಾಗುತ್ತದೆ. ಮುನ್ನುಡಿ, ಬೆನ್ನುಡಿ ಹಾಗೂ ಬ್ಲರ್ಬ್ ಗಳನ್ನು ಓದಿದರಂತೂ...
Date : Saturday, 30-10-2021
ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಆಕಾಂಕ್ಷೆ ಯಾರ ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಸೃಜಿಸಬಹುದು. ಪರಿಸರವನ್ನು ಉತ್ತಮಗೊಳಿಸುವುದು ಸಾಮೂಹಿಕ ಜವಾಬ್ದಾರಿ ಮತ್ತು ಆ ಜವಾಬ್ದಾರಿಯನ್ನು ಎಲ್ಲಾ ಮಾನವರು ಸಮಾನವಾಗಿ ಹಂಚಿಕೊಂಡಾಗ ಪರಿಶುದ್ಧ ಭೂಮಿ ನಮ್ಮದಾಗುತ್ತದೆ. ಈ ರೀತಿಯಾಗಿ ಪರಿಸರವನ್ನು ಸರಿಪಡಿಸುವ ಮತ್ತು...
Date : Wednesday, 20-10-2021
ಇಂದು ಭೂಮಿ ಹುಣ್ಣಿಮೆ. ರೈತ ಬಂಧುಗಳು ಭೂತಾಯಿಯ ಪೂಜೆ ಮಾಡಿ ಸಂಭ್ರಮ ಪಡುವ ಸಮಯ. ಎಲ್ಲೆಡೆ ಹಸಿರು, ಮೊನ್ನೆ ಮೊನ್ನೆ ಮುಗಿದ ದಸರೆ, ದೀಪಾವಳಿಯ ಎದುರುಗೊಳ್ಳುವ ದಿನಗಳು. ಇನ್ನು ಮುಂದೆ ಬಿಡುವಿಲ್ಲದ ಕೆಲಸಗಳು ಆರಂಭಗೊಳ್ಳುತ್ತವೆ. ಭೂ ರಕ್ಷೆ ಕಟ್ಟಿಕೊಂಡು ತಾಯಿ ಭೂಮಿಯ...
Date : Friday, 15-10-2021
ಇತ್ತೀಚೆಗೆ ಕೆಲವರು ಸಂಘದ ಬಗ್ಗೆ ರಾತ್ರಿ ಬೆಳಗಾದರೆ ಬಯ್ಯುವ ಅಥವಾ ಅಪಪ್ರಚಾರ ಮಾಡುವುದರಲ್ಲೇ ಮುಳುಗಿದ್ದಾರೆ. ಒಬ್ಬರು ಹೇಳಿದ್ದರು RSS ತಾಲೀಬಾನಿಗಳಿದ್ದಂತೆ ಎಂದು.! ತಾಲೀಬಾನಿಗಳೆಂದರೆ ಯಾರು ಅವರ ಉದ್ದೇಶ ಏನು ಎಂದು ತಿಳಿದುಕೊಳ್ಳದೇ ಪಾಪ RSS ಅನ್ನು ತಾಲೀಬಾನಿಗಳಿಗೆ ಹೋಲಿಸಿದ್ದಾರೆ. ಇದು ಮೊದಲೇನಲ್ಲ....