Date : Sunday, 14-07-2019
ವಿಶ್ವ ಯೋಗ ದಿನದ ಕಾರ್ಯಕ್ರಮದ ಅಂಗವಾಗಿ ಶಾಲೆಯೊಂದಕ್ಕೆ ಯೋಗದ ಕುರಿತು ಮಾತನಾಡುವುದಕ್ಕೆ ಹೋಗಿದ್ದೆ. ಛೆ… ಯೋಗದ ಕುರಿತು ಮಾತನಾಡುವುದು ಏನು ಬಂತು? ಆಸನಗಳನ್ನು ಹಾಕಬೇಡವೇ? ಪ್ರಾಣಾಯಾಮ ಮಾಡಬೇಡವೇ? ಎಂಬ ಪ್ರಶ್ನೆಯೂ ಬಂತು. ಆದರೆ ಆಸನ ಪ್ರಾಣಾಯಾಮ ಗಳಿಗಿಂತಲೂ ಮಹತ್ವದ ಮೊದಲ ಹೆಜ್ಜೆಗಳು...
Date : Tuesday, 09-07-2019
ಮತ್ತೊಮ್ಮೆ ಕಾರ್ಗಿಲ್ ಅನ್ನು ನೆನೆಯುವ ಹೊತ್ತು ಇಂದು ಬಂದಿದೆ ! ಸೈನಿಕರ ಪರಾಕ್ರಮ, ದೇಶದ ಸ್ವಾಭಿಮಾನ, ಶೌರ್ಯ ಪದಕಗಳನ್ನು ಗೆದ್ದು ದೇಶ ಹೆಮ್ಮೆ ಪಡುತ್ತಿದೆ !! ಬೇರೆಲ್ಲಾ ಯುದ್ಧ ರಂಗದ ಇಂಚು ಇಂಚನ್ನೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ಬಟಾಲಿಕ್ ಬಲಿದಾನ ಮಾತ್ರ ಇಂದಿಗೂ...
Date : Saturday, 06-07-2019
ಛತ್ತೀಸ್ಗಢ ಬಿಲ್ಸಾಪುರದ ಜಿಲ್ಲಾ ಕಲೆಕ್ಟರ್ ಆಗಿರುವ ಸಂಜಯ್ ಕುಮಾರ್ ಅಲಂಗ್ ಅವರು ಸೆಂಟ್ರಲ್ ಜೈಲಿನಲ್ಲಿ ವಾರ್ಷಿಕ ಪರಿಶೀಲನೆಯಲ್ಲಿ ತೊಡಗಿದ್ದರು. ಜೈಲಿನ ನಿರ್ವಹಣೆಯ ಬಗ್ಗೆ, ಕೈದಿಗಳ ಬಗ್ಗೆ ಪರಿಶೀಲನೆ ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಅವರಿಗೆ ಅಚ್ಚರಿ ಎನಿಸುವಂತಹ ದೃಶ್ಯ ಗೋಚರಿಸಿತು....
Date : Friday, 05-07-2019
ಹೊ.ವೆ. ಶೇಷಾದ್ರಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ, ಸದಾ ಕಾಲ ನೆನಪಿನಲ್ಲಿ ಉಳಿಯುವ ದೊಡ್ಡ ಹೆಸರು. ಅವರಿಗೆ ಅವರ ವೈಚಾರಿಕ ಲೇಖನಗಳ ಸಾಲುಗಳನ್ನು, ಅವರ ಚಿಂತನಗಂಗಾ ಕೃತಿಯ ಸಾಲುಗಳನ್ನು ಉದಾಹರಿಸಿ, ಟೀಕಿಸಿ ಅವರಿಗೆ ಒಂದು ದೊಡ್ಡ ಪತ್ರ ಬಂತು. ಅದರಲ್ಲಿ ಅವರು...
Date : Thursday, 04-07-2019
ಶಾಲೆ, ಕಾಲೇಜಿಗೆ ಹೋಗುವ ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ? ಯಾವ ರೀತಿ ಅವರ ನಡವಳಿಕೆ ಇದೆ ? ಮೊಬೈಲ್ನಲ್ಲಿ ದಿನಿವಿಡೀ ಒಬ್ಬರೇ ಕುಳಿತು ಏನು ನೋಡುತ್ತಾರೆ, ಏನು ಮಾಡುತ್ತಾರೆ ? ಎಂಬುದನ್ನು ನೀವು ಗಮನಿಸಿದ್ದೀರಾ ? ಇಲ್ಲವಾದರೆ ಗಮನಿಸುವುದಕ್ಕೆ ಆರಂಭಿಸುವುದು...
Date : Thursday, 04-07-2019
ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ...
Date : Friday, 28-06-2019
ಈ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಅರೆದು ಮಕ್ಕಳ ತಲೆಗೆ ತುಂಬಿಸುವುದಲ್ಲ. ಸರಕಾರಿ ಶಾಲೆಯ ವಿಜ್ಞಾನ ಶಿಕ್ಷಕಿಯೊಬ್ಬರ ಕಾಳಜಿ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಆಸಕ್ತಿಯಿಂದ ಜಲ ಸಂರಕ್ಷಣೆಯ ಅರಿವಿನ ಪ್ರಾಕ್ಟಿಕಲ್ ಪಾಠ, ಬದುಕಿಗೆ ಬೇಕಾದ ಪಾಠವನ್ನು ಇಲ್ಲಿ ಮಾಡಲಾಗುತ್ತದೆ. ಇಂತಹದ್ದೊಂದು ಕಾರ್ಯ...
Date : Sunday, 23-06-2019
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಲ್ತು ಕೆಲವಂ ಸಜ್ಜನ ಸಂಗದಿಂದಲರಿಯಲ್ ಕೆಲವಂ ಸುಜ್ಞಾನದಿಂದ ನೋಡುತಂ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ|| ಹೀಗೆ ಕಲಿಕೆ ಎನ್ನುವುದು ಒಂದು ರೀತಿಯಿಂದಲ್ಲ, ಒಬ್ಬರಿಂದಲೇ ಅಲ್ಲ,...
Date : Thursday, 20-06-2019
ನಾನು ಯಾವಾಗಲೂ ಹೇಳುತ್ತೇನೆ ಹಿಂದುತ್ವವು ಮಾನವೀಯತೆಗೆ ಅತ್ಯುತ್ತಮ ಆಯ್ಕೆ ಎಂದು. ಹಿಂದುತ್ವ ಭಾರತದಿಂದ ಭಾರತಕ್ಕೆ ಮತ್ತು ಜಗತ್ತಿಗೆ ನೀಡಲ್ಪಟ್ಟ ಉಡುಗೊರೆಯಾಗಿದೆ ಮತ್ತು ಯೋಗವು ಹಿಂದುತ್ವದೊಂದಿಗೆ ಚೆನ್ನಾಗಿ ಬೆರೆತುಕೊಂಡಿದೆ. ನಾನು ಯಾವಾಗಲೂ ಯೋಗದ ಪ್ರೇಮಿ, ಯಾಕೆಂದರೆ ಅದು ನಿಜವಾಗಿಯೂ ಮನಸ್ಸು, ದೇಹ ಮತ್ತು ಆತ್ಮಕ್ಕೆ ಮಾಂತ್ರಿಕ ಶಕ್ತಿಯನ್ನು...
Date : Tuesday, 18-06-2019
“ಧೈರ್ಯವಿದ್ದರೆ ನನ್ನ ಎದುರು ಬಂದು ಘೋಷಣೆ ಕೂಗಿ, ನಿಮ್ಮನ್ನೆಲ್ಲ ಜೀವಂತ ಚರ್ಮ ಸುಲಿದು ಬಿಡುತ್ತೇನೆ” ಛೀ ಕೇಳಲು ಎಷ್ಟು ಕ್ರೂರವಾಗಿದೆ ಅಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ತನ್ನ ಪ್ರಜೆಗಳಿಗೆ ಹೇಳುವ ಮಾತು. ಇದು ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದ...