Date : Monday, 06-07-2015
ಗ್ರೀಸ್ ರಾಷ್ಟ್ರ ಆರ್ಥಿಕ ದಿವಾಳಿ ತನದತ್ತ ಸಾಗಿದೆ. ಗ್ರೀಸ್‌ನ ಜನರ ಐಷಾರಾಮಿ ಜೀವನವೇ ಇದಕ್ಕೆ ಕಾರಣ ಎನ್ನಬಹುದು, ಅಲ್ಲಿಯ ಸರಕಾರ 57 ವರ್ಷದಲ್ಲಿ ಎಲ್ಲರಿಗೂ ಪಿಂಚಣಿ ನೀಡುತ್ತಿತ್ತು. ಅಲ್ಲಿ ಅಪಾಯಕಾರಿ ವಲಯದಲ್ಲಿ ದುಡಿಯುವವರಿಗೆ 50 ವರ್ಷದಲ್ಲೇ ನಿವೃತ್ತಿ ಮತ್ತು ಪಿಂಚಣಿ ನೀಡಲಾಗುತ್ತಿತ್ತು. ಹೀಗೆ ತನ್ನ...
Date : Saturday, 04-07-2015
ಇವತ್ತು ಮನೆಯು ಟ್ರೆಡಿಷನಲ್ ಲುಕ್‌ನಿಂದ ಮಾಡ್‌ರ್ನ್ ಲುಕ್ಕನ್ನು ಪಡೆಯುತ್ತಿದೆ. ಹಿರಿಯರು ಉಪಯೋಗಿಸುತ್ತಿದ್ದ ಹಿತ್ತಾಳೆ, ತಾಮ್ರದ ಪಾತ್ರೆಗಳು ಹೋಗಿ ಅದ್ಯಾವುದೊ ಕಾಲವಾಗಿದೆ. ಅವುಗಳ ಸ್ಥಾನವನ್ನು ಸ್ಟೀಲ್, ಪಿಂಗಾಣಿ ಮತ್ತು ಪ್ಲಾಸ್ಟಿಕ್ ಪಾತ್ರೆಗಳು ಪಡೆದುಕೊಂಡಿದೆ. ಈಗ ಅವುಗಳೆಲ್ಲವನ್ನು ಮೀರಿ ನಮ್ಮ ಅಡುಗೆ ಮನೆಗಳಿಗೆ ಬೋನ್...
Date : Tuesday, 30-06-2015
ಇತ್ತೀಚಿಗೆ ಎಲ್.ಕೆ. ಅಡ್ವಾಣಿಯವರು ಭಾರತದ ಮೇಲೆ ಇನ್ನೊಮ್ಮೆ ತುರ್ತು ಪರಿಸ್ಥಿತಿ ಬರಬಹುದು ಎಂದಿದ್ದರು. ಒಂದು ಕಡೆಯಿಂದ ನೋಡಿದರೆ ತುರ್ತು ಪರಿಸ್ಥಿತಿ ಹೇರುವುದು ಈ ಹಿಂದೆ ಹೇರಿದಷ್ಟು ಸುಲಭದ ಮಾತಲ್ಲ. ಇದಕ್ಕೆ ಸಂಬಂಧ ಪಟ್ಟ ಕಾನೂನನ್ನು ಈಗ ಬಿಗಿಗೊಳಿಸಲಾಗಿದೆ. ಆದರೆ ಅಡ್ವಾಣಿಯವರ ಮಾತಲ್ಲಿ...
Date : Saturday, 13-06-2015
ನಾನೇಕೆ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿಯಾದೆ ಎಂದು ಪ್ರಶ್ನೆಯನ್ನು ನಾನು ನನ್ನಲ್ಲೆ ಕೇಳಿಕೊಂಡು ಉತ್ತರ ಹುಡುಕಲು ಹೊರಟಾಗ ನನ್ನ ಮನಸ್ಸಿಗೆ ಅತಿಯಾಗಿ ಹಿಡಿಸಿದ್ದು ಅವರ ಒಂದು ವಾಕ್ಯ, ಅದೇ “ಏಕ್ ಭಾರತ್ ಶ್ರೇಷ್ಠ ಭಾರತ್” ಈ ಮೂರು ಪದಗಳ ಪ್ರಾಸ ಬದ್ಧ...
Date : Saturday, 23-05-2015
”ಎಂಕು ಒಂಜಿ ಸಮಾಧಾನ ’ ಗೌರಿ ಲೆತ್ತೊಂದು ಪೋಪಾಳು ”[ನನಗೆ ಒಂದು ಸಮಾಧಾನ, ಗೌರಿ ತೆಕ್ಕೊಂಡು ಹೋಗ್ತಾಳೆ] ಗೌರಿ … ಕಾಸರಗೋಡಿನ ವಿಶಿಷ್ಟ ಗೋವಿನ ತಳಿ. ಶಾಂತಕ್ಕಳ ನೆಚ್ಚಿನ ಸಂಗಾತಿ. ಶಾಂತಕ್ಕಳ ಬಳಿ ಇರುವ ಒಂದೇ ಒಂದು sಸ್ವತ್ತು. ಅದು ಬಂದ...
Date : Monday, 19-05-2014
ಮೇ 16ಕ್ಕೆ ಮುನ್ನ ಎಲ್ಲರೂ ಅದನ್ನು ಅಲೆ ಎಂದು ಕರೆದಿದ್ದರು. ಆದರೆ ಮೇ 16ರ ಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡ ಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! `ದೇಶದಲ್ಲಿ ಯಾವ ಅಲೆಯೂ...