News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿವೇಕಾನಂದರ ಕನಸು ನನಸಾಗುವುದು ಹೇಗೆ ?

‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ...

Read More

ಡಬ್ಬಿಂಗ್ – ದೇಶಪ್ರೇಮ

ಕರುನಾಡ ರಾಜ’ಕುವರ’ರೆಲ್ಲಾ ಹೊರಾಡಿದ್ದೇನು? ಡಬ್ಬಿಂಗ್ ನಿಂದ ಭಾಷೆ, ಚಿತ್ರಪ್ರೇಮ ನಾಶ ಆಗುತ್ತದೆ, ನೂರಾರು ಕಾರ್ಮಿಕ ಕುಟುಂಬಗಳು ಬೀದಿಗೆ ಬರುತ್ತವೆ ಎಂದು. ಬಹುಶಃ ಅವರು ಮರೆತಿರಬೇಕು, ಅವರ ತಂದೆಯ ಚಿತ್ರಗಳೇ ಡಬ್ ಆಗಿರುವುದನ್ನು. ಈಗ ಈ ವಿಚಾರಕ್ಕೆ ಏಕೆ ಬಂದೆ ಎಂದರೆ, ‘ಕೇಸರಿ’...

Read More

‘ಕಮಲಿ’: ವಿಶ್ವದ ಗಮನ ಸೆಳೆಯಿತು ತಮಿಳುನಾಡಿನ ತಾಯಿ, ಮಗಳ ಬಗೆಗಿನ ಯಶೋಗಾಥೆ

ಮೀನು ಮಾರಾಟ ಮಾಡಿ, ತನ್ನ 9 ವರ್ಷದ ಮಗಳನ್ನು ಸ್ಕೇಟ್­ಬೋರ್ಡರ್ ಆಗಿಸಿರುವ ಭಾರತೀಯ ತಾಯಿಯೊಬ್ಬಳ ಬಗೆಗಿನ ಕಿರುಚಿತ್ರ ಅಟ್ಲಾಂಟ ಫಿಲ್ಮ್ ಫೆಸ್ಟಿವಲ್­ನಲ್ಲಿ ಉನ್ನತ ಗೌರವಕ್ಕೆ ಭಾಜನವಾಗಿದೆ, ಈ ಮೂಲಕ ಭಾರತದ ಮತ್ತೊಂದು ನೈಜ ಕಥೆ ಆಧಾರಿತ ಕಿರುಚಿತ್ರ ಅಕಾಡಮಿ ಅವಾರ್ಡ್ ಗೆದ್ದ...

Read More

ಉಚಿತ ಕೋಚಿಂಗ್ ಬಡ ಮಕ್ಕಳನ್ನು ರ್‍ಯಾಂಕ್ ಪಡೆಯುವಂತೆ ಮಾಡಿತು

ಕಡಿಮೆ ಆದಾಯವಿರುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದೊಂದಿಗೆ ಅಭ್ಯುದಯ ಎಂಬ ಸರಕಾರೇತರ ಸಂಸ್ಥೆಯೊಂದು ಸುಮಾರು 250 SSLC ಮಕ್ಕಳಿಗೆ 110 ದಿನಗಳ ಉಚಿತ ಕೋಚಿಂಗ್‌ನ್ನು ಆಯೋಜನೆ ಗೊಳಿಸಿತು. ಇದರ ಪರಿಣಾಮವಾಗಿ ಬಡ ಮಕ್ಕಳು ರ್‍ಯಾಂಕ್ ಪಡೆಯುವುದು ಸಾಧ್ಯವಾಯಿತು. ನಗರದ...

Read More

ಶೇರ್ ಎ ಸ್ಮೈಲ್ – ಆಹಾರದೊಂದಿಗೆ ಸಂತೋಷವನ್ನೂ ಹಂಚುವ ತಂಡ

ಟೆಕ್ಕಿ, ಆಟೋ ಡ್ರೈವರ್ ಮುಂತಾದ ವಿಭಿನ್ನ ಹಿನ್ನೆಲೆಯಿಂದ ಬಂದ ಬೆಂಗಳೂರಿಗರ ತಂಡವೊಂದು ಪ್ರತಿ ವೀಕೆಂಡ್­ಗಳಲ್ಲಿ ಅಬಲರಿಗೆ, ನೊಂದವರಿಗೆ, ಹಸಿವಿನಲ್ಲಿ ಇರುವವರಿಗೆ ಅಡುಗೆಯನ್ನು ಮಾಡಿಕೊಡುವ ಮೂಲಕ ಇತರರಿಗೆ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಪ್ರತಿ ಭಾನುವಾರ ಈ ತಂಡ ಫೋಸ ಹ್ಯುಮ್ಯಾನಿಟೇರಿಯನ್ ಹಾಸ್ಪಿಟಲ್...

Read More

ಅನುಭವಗಳಿಂದ ಪಾಠ ಕಲಿಯೋಣ

ಹಸಿ ಮಣ್ಣನ್ನು ಗುದ್ದುತ್ತಾ, ಮೆಟ್ಟುತ್ತಾ ಅದರ ಮೇಲೆ ಬಲ ಪ್ರಯೋಗಿಸುತ್ತಾ ಹೋದಂತೆ ಅದು ತನ್ನ ಮೃದುತನವನ್ನು ಬಿಟ್ಟು ಗಟ್ಟಿಯಾಗುತ್ತಾ ಸಾಗುತ್ತದೆ. ಮತ್ತಾದರೂ ಅದಕ್ಕೆ ಪೆಟ್ಟು ಕೊಡುತ್ತಾ ಹೋದಂತೆ ಅದು ಕಲ್ಲಾಗಿ ಬದಲಾಗುತ್ತದೆ. ತದನಂತರವೂ ಅದರ ಮೇಲೆ ಶಕ್ತಿ ಪ್ರಯೋಗ ಆದರೆ ಆ...

Read More

ಹೌದು, ಮೇಡಂ ಸೋನಿಯಾ ಜೀ, ಈ ಬಾರಿಯ ಚುನಾವಣೆ ಸಾಮಾನ್ಯವಾದುದಲ್ಲ, ಇದು ಸೈದ್ಧಾಂತಿಕ ಯುದ್ಧ

ಇತ್ತೀಚಿಗೆ ಯುಪಿಎ ಮುಖ್ಯಸ್ಥೆ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಈ ಚುನಾವಣೆಯನ್ನು ಸಾಮಾನ್ಯ ಚುನಾವಣೆಯಲ್ಲ ಎಂದಿದ್ದರು. ಚುನಾವಣೆಗಳು ಹಲವಾರು ಬಾರಿ ನಡೆಯುತ್ತವೆ. ಆದರೆ ಈ ಚುನಾವಣೆ ಸಾಮಾನ್ಯವಾದುದಲ್ಲ ಎಂದು ಹೇಳಿದ್ದರು. ಈ ಚುನಾವಣೆ ಸಂವಿಧಾನವನ್ನು ನಾಶಪಡಿಸಿದವರು ಆಡಳಿತಕ್ಕೆ...

Read More

ಶಿವಾಜಿ ಮತ್ತು ನರೇಂದ್ರ ಮೋದಿ: ಸಾಮ್ಯತೆಗಳು

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಅವರನ್ನು ಶಿವಾಜಿ ಮಹಾರಾಜನಿಗೆ ಹೋಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವರು ಇದನ್ನು ವಿರೋಧಿಸಿದರೆ, ಕೆಲವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅವರನ್ನು ಛತ್ರಪತಿ ಶಿವಾಜಿಯೊಂದಿಗೆ ಹೋಲಿಸುತ್ತಾರೆ ಎಂಬುದಕ್ಕೆ ಕೆಲವೊಂದು ಕಾರಣಗಳು...

Read More

ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳು

ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ...

Read More

ವಿಜ್ಞಾನಿಗಳ ಸಾವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ

ಈ ದೇಶದ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್”ನ ಜೊತೆಗೆ ನಮ್ಮ ದೇಶದ ವಿಜ್ಞಾನಿಗಳಿಗೂ ಗೌರವ ಸೂಚಕವಾಗಿ “ಜೈ ವಿಜ್ಞಾನ್”ವನ್ನು ಸೇರಿಸಿದ್ದರು! ಆದರೆ ನಮ್ಮ ದೇಶದಲ್ಲಿ ವರ್ಷವಿಡೀ ಮಾಧ್ಯಮಗಳು ರೈತನ ಸಾವಿನ...

Read More

Recent News

Back To Top