Date : Thursday, 20-06-2019
ನಾನು ಯಾವಾಗಲೂ ಹೇಳುತ್ತೇನೆ ಹಿಂದುತ್ವವು ಮಾನವೀಯತೆಗೆ ಅತ್ಯುತ್ತಮ ಆಯ್ಕೆ ಎಂದು. ಹಿಂದುತ್ವ ಭಾರತದಿಂದ ಭಾರತಕ್ಕೆ ಮತ್ತು ಜಗತ್ತಿಗೆ ನೀಡಲ್ಪಟ್ಟ ಉಡುಗೊರೆಯಾಗಿದೆ ಮತ್ತು ಯೋಗವು ಹಿಂದುತ್ವದೊಂದಿಗೆ ಚೆನ್ನಾಗಿ ಬೆರೆತುಕೊಂಡಿದೆ. ನಾನು ಯಾವಾಗಲೂ ಯೋಗದ ಪ್ರೇಮಿ, ಯಾಕೆಂದರೆ ಅದು ನಿಜವಾಗಿಯೂ ಮನಸ್ಸು, ದೇಹ ಮತ್ತು ಆತ್ಮಕ್ಕೆ ಮಾಂತ್ರಿಕ ಶಕ್ತಿಯನ್ನು...
Date : Tuesday, 18-06-2019
“ಧೈರ್ಯವಿದ್ದರೆ ನನ್ನ ಎದುರು ಬಂದು ಘೋಷಣೆ ಕೂಗಿ, ನಿಮ್ಮನ್ನೆಲ್ಲ ಜೀವಂತ ಚರ್ಮ ಸುಲಿದು ಬಿಡುತ್ತೇನೆ” ಛೀ ಕೇಳಲು ಎಷ್ಟು ಕ್ರೂರವಾಗಿದೆ ಅಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ತನ್ನ ಪ್ರಜೆಗಳಿಗೆ ಹೇಳುವ ಮಾತು. ಇದು ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದ...
Date : Saturday, 15-06-2019
ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರದ ಅವಿಭಾಜ್ಯ ಭಾಗ. ಹಿರಿತನ ಮತ್ತು ಹಿರಿಯರನ್ನು ಗೌರವಿಸದವ ಜೀವನದಲ್ಲಿ ಎಂದಿಗೂ ಶ್ರೇಯಸ್ಸನ್ನು ಗಳಿಸಲಾರ ಎಂಬುದು ಭಾರತೀಯರ ಬಲವಾದ ನಂಬಿಕೆ. ತಂದೆ ತಾಯಿಯೇ ಆಗಿರಲಿ, ಗುರು ಹಿರಿಯರೇ ಆಗಿರಲಿ, ಇವರೆಲ್ಲಾ ಗೌರವಕ್ಕೆ, ಪ್ರೀತಿ ಔದಾರ್ಯಕ್ಕೆ ಅರ್ಹರಾದವರು. ಯವ್ವನವನ್ನು...
Date : Wednesday, 12-06-2019
ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಹಲವಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ವೀರರ ಸಾಲಿನಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಅವರ ಬಗೆಗಿನ ಕಥೆಗಳು, ತ್ಯಾಗಿಗಳ ಭೂಮಿಯಲ್ಲಿ ಜನಿಸಿದ್ದೇವೆ ಎಂಬ ಹೆಮ್ಮೆಯನ್ನುಂಟು ಮಾಡುತ್ತದೆ. ತಾಯಿ ಭಾರತೀಯನ್ನು ಸ್ವತಂತ್ರಳನ್ನಾಗಿಸಲು ಪ್ರಾಣತ್ಯಾಗ ಮಾಡಿದ ಮೂರು ಮಕ್ಕಳ ಕಥೆ...
Date : Wednesday, 12-06-2019
ಕಿತ್ತು ತಿನ್ನುವ ಬಡತನ, ಪೋಷಕರ ಅಸಡ್ಡೆ, ಬಲವಂತದ ಕಾರಣಕ್ಕಾಗಿ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಬಾಲ್ಯದ ತುಂಟಾಟಗಳಿಲ್ಲದೆ, ಪೋಷಕರ ಪೋಷಣೆಯಿಲ್ಲದೆ, ಅಕ್ಷರಗಳ ಜ್ಞಾನ ಸಂಪಾದನೆ ಇಲ್ಲದೆ ಈ ಮಕ್ಕಳ ಬದುಕು ಕಮರಿ ಹೋಗುತ್ತಿದೆ. ಬಾಲ್ಯ ಕಾರ್ಮಿಕತನವನ್ನು ನಿರ್ಮೂಲನೆ...
Date : Saturday, 08-06-2019
ತಪ್ಪು ಮಾಡುವುದು ಮಾನವನ ಸಹಜ ಗುಣ, ಆದರೆ ತಪ್ಪನ್ನು ತಿದ್ದುಕೊಂಡು ಮುನ್ನಡೆಯುವವನು ಮಾತ್ರ ನಿಜವಾದ ಮನುಷ್ಯ ಎನಿಸಿಕೊಳ್ಳುತ್ತಾನೆ. ಒಂದು ಕಾಲದಲ್ಲಿ ನಕ್ಸಲ್ ವಾದದಿಂದ ಪ್ರೇರಿತಗೊಂಡು ಹಿಂಸೆಯ ಹಾದಿಯನ್ನು ತುಳಿದಿದ್ದ ವ್ಯಕ್ತಿಯೊಬ್ಬ ಇಂದು ಸಾಮಾಜಿಕ ಕಾರ್ಯಕರ್ತನಾಗಿ ನೂರಾರು ಜನರ ಸೇವೆಯನ್ನು ಮಾಡಿ ಮಾದರಿ...
Date : Saturday, 08-06-2019
ಭಾರತವು ಬ್ರಿಟಿಷ್ ವಸಾಹತುವಾಗುವ ಪೂರ್ವದಲ್ಲಿ ತನ್ನದೇ ಆದ, ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯೊಂದನ್ನು ಹೊಂದಿತ್ತೇ? ಎನ್ನುವ ಪ್ರಶ್ನೆಯನ್ನು ನಾಡಿನ ಬಹುದೊಡ್ಡ ವಿದ್ವಾಂಸರು, ಸಂಶೋಧಕರು, ವಿಮರ್ಶಕರೆನ್ನಿಸಿಕೊಂಡವರ ಬಳಿ ಕೇಳಿದರೆ ಸಿಗಬಹುದಾದ ಉತ್ತರ ಏನಿರಬಹುದು? ನಮ್ಮ ದೇಶದ ವೈಚಾರಿಕ ವಲಯದಲ್ಲಿ ಬ್ರಿಟಿಷ್ ಆರಾಧನಾ ಭಾವನೆಯೊಂದು ಅನೂಚಾನವಾಗಿ...
Date : Friday, 07-06-2019
ಭಾರತ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿರುವುದು ನಿಜ. ಆದರೆ ಡ್ರಾಪ್ಸ್ ಹಾಕಿಕೊಳ್ಳದ ಮಕ್ಕಳಲ್ಲಿ ಅದು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪೋಲಿಯೋ ಅಭಿಯಾನವನ್ನು ನಿತ್ಯ ನಿರಂತರವಾಗಿಡಬೇಕಾದುದು ದೇಶವಾಸಿಗಳಾದ ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಹಲವಾರು ಸಂಘ ಸಂಸ್ಥೆಗಳು, ಸ್ವಯಂಸೇವಕರು...
Date : Wednesday, 05-06-2019
ತಾಯಂದಿರ ದಿನ, ತಂದೆಯಂದಿರ ದಿನ, ಗೆಳೆಯರ ದಿನ ಅಷ್ಟೇ ಏಕೆ ಪ್ರಾಣಿಗಳಿಗೂ ಒಂದು ದಿನ. ಆದರೆ ದಿನ ದಿನವೂ ಆಚರಿಸಬೇಕಾದದ್ದು ಪರಿಸರ ದಿನ. ಪರಿಸರದಂತಹ ತಂದೆ, ತಾಯಿ, ಬಂಧು ಅಥವಾ ಗೆಳೆಯ ಯಾವುದೂ ಇಲ್ಲ. ಭೂಮಿಗೆ ಬಿದ್ದ ಕ್ಷಣದಿಂದ, ಭೂಮಿಗೆ ಮರಳುವ...
Date : Saturday, 01-06-2019
ನರೇಂದ್ರ ಮೋದಿಯವರು ಮತ್ತೊಮ್ಮೆ ಗೆದ್ದಾಯಿತು, ಪ್ರಮಾಣ ವಚನ ಸ್ವೀಕರಿಸಿಯೂ ಆಯಿತು. ಮತ ನೀಡಿ, ಗೆಲ್ಲಿಸಿದೊಡನೆ ಜವಾಬ್ದಾರಿ ಮುಗಿಯಿತೇ? ಯೋಚಿಸುವ ಸಮಯ. ಒಬ್ಬ ಆಟಗಾರ ಮಾತ್ರ ಆಡಿ, ತಂಡ ವಿಶ್ವಕಪ್ ಗೆದ್ದ ಉದಾಹರಣೆ ಇರಲು ಸಾಧ್ಯವೇ ಇಲ್ಲ. ಅದು ಸಾಮೂಹಿಕ ಪ್ರಯತ್ನದ ಮತ್ತು...