Date : Monday, 14-10-2019
ರೊಬೊಟಿಕ್ಸ್ ಒಲಿಂಪಿಕ್ಸ್ನ ಮೊದಲ ರೊಬೊಟಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಬಾಲಕಿಯರ ತಂಡ ಸಜ್ಜಾಗಿದೆ. ಈ ವರ್ಷದ ಅಕ್ಟೋಬರ್ 24 ರಿಂದ ಅಕ್ಟೋಬರ್ 27 ರ ನಡುವೆ ದುಬೈನಲ್ಲಿ ನಡೆಯಲಿರುವ ಮೊದಲ ಗ್ಲೋಬಲ್ ಚಾಲೆಂಜ್ 2019 ರಲ್ಲಿ 193 ದೇಶಗಳು ಅಗ್ರ ಸ್ಥಾನಕ್ಕಾಗಿ...
Date : Saturday, 12-10-2019
ಕಳೆದ ಐದು ವರ್ಷಗಳಲ್ಲಿ ರಾಷ್ಟ್ರವು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಆಡಳಿತದ ಆದರ್ಶಗಳಲ್ಲಿ ಅಭೂತಪೂರ್ವ ವೃದ್ಧಿಯನ್ನು ಕಂಡಿದೆ. ಹೊಸ ಭಾರತದ ಸಾಮೂಹಿಕ ದೃಷ್ಟಿಕೋನವು ಪ್ರತಿಯೊಬ್ಬ ಭಾರತೀಯನನ್ನೂ ಒಂದು ಸಾಮಾನ್ಯ ಗುರಿಯೊಂದಿಗೆ ಒಂದುಗೂಡಿಸಿದೆ. ಅದುವೇ ಈ ಮಹತ್ವದ ಪ್ರಯಾಣದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಪ್ರೇರಣೆ ನೀಡುತ್ತಿದೆ. ಪ್ರಧಾನಿ...
Date : Wednesday, 09-10-2019
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಿಂದ ದೇಶದ ಗರಿಷ್ಠ ಸಂಖ್ಯೆಯ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದುವಂತಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ದಾಕ್ ಸೇವಕರು ಮನೆ ಬಾಗಿಲಿನ...
Date : Sunday, 06-10-2019
16 ವರ್ಷದ ಗ್ರೆಟಾ ಥನ್‌ಬರ್ಗ್ ನೇತೃತ್ವದ ಹೋರಾಟ ಮತ್ತು ರಚನಾತ್ಮಕವಲ್ಲದ ಹವಾಮಾನ ಬದಲಾವಣೆಯ ವಿರುದ್ಧದ ಚಳುವಳಿಯಿಂದ ಜಗತ್ತು ಬಸವಳಿದಿದೆ. ಹವಾಮಾನ ಬದಲಾವಣೆ ಹೆಸರಿನಲ್ಲಿ ಸರ್ಕಾರಗಳನ್ನು ಕೆಳಗಿಳಿಸುವ ಪ್ರಯತ್ನದಲ್ಲಿರುವ ಎಡ-ಉದಾರವಾದಿ ಲಾಬಿಯ ಕೈಗೊಂಬೆಯಾಗಿ ಗ್ರೆಟಾ ಕಾಣುತ್ತಿದ್ದಾಳೆ. CO2 ಮಾಲಿನ್ಯಕಾರಕಗಳ ತಲಾ ದತ್ತಾಂಶಗಳತ್ತ ನೋಟ ಬೀರಿದರೆ ಕೆಲವೊಂದು...
Date : Thursday, 03-10-2019
ಮೇಘಾಲಯದ ಐಎಎಸ್ ಅಧಿಕಾರಿ ರಾಮ್ ಸಿಂಗ್ ಅವರು ಆಡುವ ಮಾತಿನಂತೆ ನಡೆದುಕೊಳ್ಳುವ ನಿಷ್ಠಾವಂತ ಅಧಿಕಾರಿ. ಅದೇ ಕಾರಣಕ್ಕಾಗಿಯೇ ನೆಟ್ಟಿಗರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೇಬಿ ಕ್ಯಾರಿಯರ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರುವ ಅವರ ಪತ್ನಿ ಮತ್ತು ಬಿದಿರಿನ ಬಾಸ್ಕೆಟ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರುವ ಅವರ...
Date : Tuesday, 01-10-2019
ನಟೋರಿಯಸ್ ರಾಷ್ಟ್ರವಾದ ಪಾಕಿಸ್ಥಾನ ಭಾರತದ ಮೇಲೆ ಹೈಬ್ರಿಡ್ ಯುದ್ಧವನ್ನು ಸಾರಲು ದೊಡ್ಡ ಮಟ್ಟದಲ್ಲಿ ಯೋಜನೆ ಹಾಕಿಕೊಂಡಿದೆ. ಇತ್ತೀಚಿಗಷ್ಟೇ ಭಾರತದ ಮಿಲಿಟರಿ ಸಿಬ್ಬಂದಿಯನ್ನು ಅದು ಹನಿ ಟ್ರ್ಯಾಪ್ಗೆ ಒಳಪಡಿಸಲು ನಡೆಸಿದ ಪ್ರಯತ್ನವನ್ನು ಭಾರತೀಯ ಗುಪ್ತಚರ ಇಲಾಖೆ ಬಯಲು ಮಾಡಿತ್ತು. ಅದಾದ ಬೆನ್ನಲ್ಲೇ ಅದು...
Date : Sunday, 29-09-2019
ಇಂದು ಪ್ರತಿಯೊಬ್ಬ ಭಾರತೀಯ ತಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಾದ ದಿನ. 3 ವರ್ಷಗಳ ಹಿಂದೆ ಇದೇ ದಿನದಂದು ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ ಅನೇಕ ಉಗ್ರರು...
Date : Sunday, 29-09-2019
ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದೇ ನಮ್ಮ ಹಬ್ಬಗಳ ವೈಶಿಷ್ಟ್ಯ. ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲಿಯೂ ಪುರಾಣದ ಒಂದು ಕಥೆ ತಳಕುಹಾಕಿಕೊಂಡಿರುತ್ತದೆ. ದೇಶದ ಉದ್ದಗಲಕ್ಕೂ ಇರುವ ದೇವಾಲಯಗಳು ಹೇಗೆ ಜನರಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯೋ ಹಾಗೆಯೇ ಹಬ್ಬಗಳ ಆಚರಣೆಗಳು ನಮ್ಮ ಕೆಲವು...
Date : Friday, 27-09-2019
ಬಡವರ ಸಂಕಷ್ಟಗಳನ್ನು ತೀರಾ ಹತ್ತಿರದಿಂದ ನೋಡಿದ್ದ ಡಾ. ಬಿ. ಆರ್. ರಮಣ ರಾವ್ ಅವರು ಬಡ, ದುರ್ಬಲ ವರ್ಗದ ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇದುವರೆಗೆ ಅವರು 2 ಮಿಲಿಯನ್ಗೂ ಅಧಿಕ ಜನರಿಗೆ ಅವರು ಉಚಿತವಾಗಿ ಚಿಕಿತ್ಸೆಯನ್ನು ನೀಡಿದ್ದಾರೆ. ತಮ್ಮ ಸೇವೆಯ...
Date : Tuesday, 24-09-2019
ಕಡಿಮೆ ಆದಾಯವಿರುವ ಕುಟುಂಬಗಳು ಆರೋಗ್ಯ ಸಮಸ್ಯೆಯನ್ನು ಎದುರಿಸಲು ಹೆಣಗಾಡಬೇಕಾಗುತ್ತದೆ. ಕೆಲವೊಮ್ಮೆ ಚಿಕಿತ್ಸೆಗಳು ಕುಟುಂಬದ ಜೀವನ ಪರ್ಯಂತದ ಉಳಿತಾಯವನ್ನೇ ಕಿತ್ತು ತಿನ್ನುತ್ತವೆ. ಇಂತಹ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತದ ಬಡ, ಮಧ್ಯಮವರ್ಗದ ಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿ...